ಮುಖಪುಟMoreರಾಜ್ಯ
Redstrib
ಕೊಪ್ಪಳ
Blackline
ಕೊಪ್ಪಳ: ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್‌ನ ಎರಡನೇ ದಿನವಾದ ಇಂದು ನಗರದಲ್ಲಿ ಬಂದ್ ಬಿಸಿ ಕಂಡು ಬರುತ್ತಿಲ್ಲ.
Published 09-Jan-2019 09:52 IST
ಕೊಪ್ಪಳ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ರೈಲುಗಳ ಮೊರೆ ಹೋಗಿದ್ದಾರೆ.
Published 08-Jan-2019 19:42 IST
ಕೊಪ್ಪಳ: ತೆರೆದ ಬಾವಿಗೆ ಬಿದ್ದಿದ್ದ ತೋಳವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಗಳ ನಂತರ ರಕ್ಷಿಸಿದ್ದಾರೆ.
Published 08-Jan-2019 15:53 IST | Updated 15:55 IST
ಕೊಪ್ಪಳ: ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಕರೆ ನೀಡಲಾಗಿರುವ ಭಾರತ ಬಂದ್​ಗೆ​ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Published 08-Jan-2019 12:13 IST
ಕೊಪ್ಪಳ: ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಬರದ ಛಾಯೆ ಆವರಿಸಿದೆ. ಬಿದ್ದ ಅಲ್ಪಮಳೆಯಲ್ಲಿ ಬಿತ್ತನೆ ಆಗಿದ್ದರೂ ಹೂ ಬೀಡುವ ವೇಳೆಯಲ್ಲಿ ತೇವಾಂಶ ಇಲ್ಲದೆ ಅದು ಕೂಡ ಬಾಡಿದೆ. ಇಂತಹ ಬರದ ಛಾಯೆಯಲ್ಲಿ ಬಾಂದಾರ ಕಟ್ಟೆ ತನ್ನ ವ್ಯಾಪ್ತಿಯಲ್ಲಿನ ಬೆಳೆಯನ್ನು ಹಸಿರಿನಿಂದ ನಳನಳಿಸುವಂತೆ ಮಾಡಿದೆ.
Published 08-Jan-2019 03:32 IST
ಕೊಪ್ಪಳ: ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಹೀಗಾಗಿ, ಸಾಕು ಪ್ರಾಣಿಗಳು ಸಹ ಮನುಷ್ಯನ ಆಚರಣೆಯಲ್ಲಿ ಸ್ಥಾನ ಪಡೆದುಕೊಳ್ತವೆ ಅನ್ನೋದಕ್ಕೆ ಇಲ್ಲೊಬ್ಬರು ತಮ್ಮ ಸಾಕು ನಾಯಿಗೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿದ್ದು ಸಾಕ್ಷಿಯಾಗಿದೆ.
Published 07-Jan-2019 16:12 IST
ಕೊಪ್ಪಳ: ಕಾರ್ಮಿಕ ಸಂಘಟನೆಗಳ ಕೇಂದ್ರ ಜಂಟಿ ಒಕ್ಕೂಟ ಜ. 8 ಮತ್ತು 9 ರಂದು ಎರಡು ದಿನಗಳ ಕಾಲ ಕರೆ ನೀಡಿರುವ ಭಾರತ ಬಂದ್​ಗೆ ಎಸ್ಎಫ್ಐ ಬೆಂಬಲ ವ್ಯಕ್ತಪಡಿಸಿದೆ.
Published 07-Jan-2019 16:50 IST
Close

ಜೆಸ್ಕಾಂ ಕೊಟ್ಟಿರುವ ವಿದ್ಯುತ್ ಬಿಲ್​ ಕಂಡು ಬೆಚ್ಚಿಬಿದ್ದ...

ಜೆಸ್ಕಾಂ ಕೊಟ್ಟಿರುವ ವಿದ್ಯುತ್ ಬಿಲ್​ ಕಂಡು ಬೆಚ್ಚಿಬಿದ್ದ...

ತಾಲೂಕಾಸ್ಪತ್ರೆ ಕಟ್ಟಡ ತಾರಸಿಯಿಂದ ಸಿಮೆಂಟ್ ಬಿದ್ದು ಮಹಿಳಾ...

ತಾಲೂಕಾಸ್ಪತ್ರೆ ಕಟ್ಟಡ ತಾರಸಿಯಿಂದ ಸಿಮೆಂಟ್ ಬಿದ್ದು ಮಹಿಳಾ...

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!