ಮುಖಪುಟMoreರಾಜ್ಯ
Redstrib
ಕೊಪ್ಪಳ
Blackline
ಕೊಪ್ಪಳ: ಲಕ್ಷಾಂತರ ಭಕ್ತರು ಸೇರುವ ಕೊಪ್ಪಳದ ಗವಿಮಠ ಜಾತ್ರೆಯಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳು ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
Published 22-Jan-2019 17:33 IST
ಕೊಪ್ಪಳ: ನಾಳೆಯಿಂದ ಆರಂಭವಾಗಲಿರುವ ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲವೂ ಯಥಾ ಪ್ರಕಾರ ನಡೆಯಲಿದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸ್ಪಷ್ಟಪಡಿಸಿದ್ದಾರೆ.
Published 21-Jan-2019 23:11 IST
ಕೊಪ್ಪಳ: ಸಿದ್ಧಗಂಗಾ ಶ್ರೀಗಳು ಶಿವಸಾಯುಜ್ಯ ಹೊಂದಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಅಗಲಿದ ಶ್ರೀಗಳಿಗೆ ಅದೇ ವೇದಿಕೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published 21-Jan-2019 19:59 IST
ಕೊಪ್ಪಳ: ಫೆ.13 ರಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಬಿ.ಎಂ. ಹಿರೇಮಠ ಅವರು ಆಯ್ಕೆಯಾಗಿದ್ದಾರೆ.
Published 21-Jan-2019 10:04 IST
ಕೊಪ್ಪಳ: ಶಾಸಕರಾದ ಆನಂದ್​ ಸಿಂಗ್ ಹಾಗೂ ಗಣೇಶ್​ ನಡುವೆ ಏನೋ ಗಲಾಟೆಯಾಗಿದೆ ಎಂಬ ಮಾಹಿತಿ ಬಂದಿದೆ. ಅದರಲ್ಲಿ ಯಾರದು ತಪ್ಪು, ಏನು ವಿಷಯ ಎಂಬುದು ಅಲ್ಲಿಗೆ ಹೋದ ಬಳಿಕ ತಿಳಿಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
Published 20-Jan-2019 20:01 IST
ಕೊಪ್ಪಳ: ಬಳ್ಳಾರಿ ವಿಜಯನಗರ ಕ್ಷೇತ್ರದ ಶಾಸಕ ಆನಂದ್​ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ ಅವರ ನಡುವೆ ರೆಸಾರ್ಟ್​ನಲ್ಲಿ ಗಲಾಟೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗೊಂದು ವೇಳೆ ಗಲಾಟೆ ನಡೆದಿದ್ದರೆ, ನೋವಿನ ಸಂಗತಿ ಎಂದು ಬಳ್ಳಾರಿ ಸಂಸದ ವಿ. ಎಸ್. ಉಗ್ರಪ್ಪ ಹೇಳಿದ್ದಾರೆ.
Published 20-Jan-2019 16:29 IST | Updated 16:31 IST
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮ್ಯಾರಥಾನ್ ಓಟಕ್ಕೆ ಸಂಸದ ಸಂಗಣ್ಣ ಕರಡಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ ಜಂಟಿಯಾಗಿ ಚಾಲನೆ ನೀಡಿದರು.
Published 20-Jan-2019 10:37 IST
ಕೊಪ್ಪಳ: ಸುಪ್ರಸಿದ್ಧ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಶ್ರೀ ಮಠದ ಆವರಣದಲ್ಲಿರುವ ವಿಶಾಲವಾದ ಕೆರೆಯಲ್ಲಿ ತೆಪ್ಪೋತ್ಸವ ಬಹು ವಿಜೃಂಭಣೆಯಿಂದ ನೆರವೇರಿತು.
Published 19-Jan-2019 22:24 IST
ಕೊಪ್ಪಳ: ರಾಜ್ಯದಲ್ಲಾದ ವಿಷ ಪ್ರಸಾದ ದುರಂತ ಹಿನ್ನೆಲೆಯಲ್ಲಿ ಮತ್ತಷ್ಟು ಎಚ್ಚೆತ್ತುಕೊಂಡಿರುವ ಕೊಪ್ಪಳದ ಗವಿಮಠವು ಜಾತ್ರೆಯಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ಬಡಿಸುವ ಹಾಗೂ ಪ್ರಸಾದ ತಯಾರಿಸುವ ಮಹಾದಾಸೋಹ ಮಂಟಪದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಿದೆ.
Published 19-Jan-2019 17:23 IST | Updated 18:12 IST
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಗರದಲ್ಲಿ ಇಂದು ನಡೆದ ಕೃಪಾದೃಷ್ಠಿ ಜಾಗೃತಿ ಜಾಥಾದ ದೃಶ್ಯವನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ದೃಶ್ಯಗಳು ಕಣ್ಮನ ಸೆಳೆಯುತ್ತಿವೆ.
Published 18-Jan-2019 15:19 IST | Updated 15:42 IST
ಕೊಪ್ಪಳ: ಹಿಮಾಲಯದ ಗಿರಿಶಿಖರಗಳ ಸಾಲಿನಲ್ಲಿ ಮೌಂಟ್​ಎವರೆಸ್ಟ್ ಹೇಗೆ ಅತಿ ಎತ್ತರವೋ ಹಾಗೆ ಭಾರತದಲ್ಲಿ ಈ ಶತಮಾನದ ಸಂತರ ಸಾಲಿನಲ್ಲಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಹಿಮಾಲಯದಲ್ಲಿ ಮೌಂಟ್​ ಎವರೆಸ್ಟ್ ಹೇಗೋ ಹಾಗೆ ಭಾರತಕ್ಕೆ ಸಿದ್ಧಗಂಗಾ ಶ್ರೀಗಳು ಸೇಂಟ್ ಎವರೆಸ್ಟ್ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಣ್ಣಿಸಿದ್ದಾರೆ.
Published 18-Jan-2019 15:16 IST
ಕೊಪ್ಪಳ: ಕೆಲವೊಮ್ಮೆ ಸ್ಥಳೀಯ ಜನಪ್ರತಿನಿಧಿಗಳೇ ಜನರ ಸಮಸ್ಯೆಗಳಿಗೆ ಕ್ಯಾರೆ ಅನ್ನೋಲ್ಲ. ಆದರೆ, ಕುಷ್ಟಗಿಯ ವ್ಯಾಪಾರಿಗೆ ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ಅವರೇ ಹೆಲ್ಪ್​ ಮಾಡಿದ್ದಾರೆ. ಇದಕ್ಕೆಲ್ಲ ನೆರವಾಗಿದ್ದು ಟ್ವಿಟ್ಟರ್​ ಎಂದರೆ ನೀವು ನಂಬಲೇ ಬೇಕು.
Published 18-Jan-2019 14:41 IST
ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನೇತ್ರದಾನದ ಮಹತ್ವ ಹಾಗೂ ನೇತ್ರದಾನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಇಂದು 'ಕೃಪಾದೃಷ್ಠಿ' ಹೆಸರಿನಲ್ಲಿ ಬೃಹತ್ ಜಾಗೃತಿ ಜಾಥಾ ನಡೆಯಿತು.
Published 18-Jan-2019 12:54 IST
ಕೊಪ್ಪಳ: ಜಾತ್ರೆಗಳು ಅಂದ್ರೆ ಕೇವಲ ಧಾರ್ಮಿಕ ಆಚರಣೆಯಾಗದೆ ಅದು ಸಮಾಜಮುಖಿಯಾಗಿರಬೇಕು. ಮಠ-ಮಾನ್ಯಗಳಿಗೂ ದೊಡ್ಡ ಸಮಾಜಿಕ‌ ಹೊಣೆಗಾರಿಕೆ ಇರುತ್ತದೆ. ಇದನ್ನು ಮನಗಂಡಿರುವ ಕೊಪ್ಪಳದ ಗವಿಮಠವು ತನ್ನ ಜಾತ್ರೆಯಲ್ಲಿ ಪ್ರತಿವರ್ಷವೂ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತದೆ.‌
Published 17-Jan-2019 19:03 IST
Close

ವಾಟ್ಸಪ್​ ಮೂಲಕ ಸಂದೇಶ ರವಾನಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ...

ವಾಟ್ಸಪ್​ ಮೂಲಕ ಸಂದೇಶ ರವಾನಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ...

ಜೆಸ್ಕಾಂ ಕೊಟ್ಟಿರುವ ವಿದ್ಯುತ್ ಬಿಲ್​ ಕಂಡು ಬೆಚ್ಚಿಬಿದ್ದ...

ಜೆಸ್ಕಾಂ ಕೊಟ್ಟಿರುವ ವಿದ್ಯುತ್ ಬಿಲ್​ ಕಂಡು ಬೆಚ್ಚಿಬಿದ್ದ...

ತಾಲೂಕಾಸ್ಪತ್ರೆ ಕಟ್ಟಡ ತಾರಸಿಯಿಂದ ಸಿಮೆಂಟ್ ಬಿದ್ದು ಮಹಿಳಾ...

ತಾಲೂಕಾಸ್ಪತ್ರೆ ಕಟ್ಟಡ ತಾರಸಿಯಿಂದ ಸಿಮೆಂಟ್ ಬಿದ್ದು ಮಹಿಳಾ...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!