ಮುಖಪುಟMoreರಾಜ್ಯ
Redstrib
ಕೊಪ್ಪಳ
Blackline
ಕೊಪ್ಪಳ: ರಾಜ್ಯ ಮೈತ್ರಿ ಸರ್ಕಾರ ನಾಳೆ ಬಜೆಟ್ ಮಂಡಿಸಲಿದ್ದು, ಬಜೆಟ್ ಕುರಿತಂತೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ.
Published 07-Feb-2019 11:37 IST
ಕೊಪ್ಪಳ: ಟಿವಿ ಹಾಗೂ ತಂತ್ರಜ್ಞಾನದ ಪ್ರಭಾವದಿಂದ ರಂಗಭೂಮಿ ನೇಪಥ್ಯಕ್ಕೆ ಸರಿಯುತ್ತಿದೆ ಎಂಬ ಮಾತಿನಿಂದ ಇತ್ತೀಚಿಗೆ ಹೊರಬರುತ್ತಿದೆ. ಏಕೆಂದರೆ ರಂಗ ಪ್ರಯೋಗಗಳು ಜನರನ್ನು ಮತ್ತೆ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.
Published 06-Feb-2019 23:38 IST
ಕೊಪ್ಪಳ: ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ಪಟ್ಟಣ ವ್ಯಾಪ್ತಿಗಳಲ್ಲಿ ನಡೆಯುತ್ತಿದ್ದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 15.50 ಲಕ್ಷ ರುಪಾಯಿ ಮೌಲ್ಯದ 153 ಮೊಬೈಲ್​ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
Published 06-Feb-2019 22:10 IST
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಫೆ. 7 ರಂದು ಚಾಲನೆ ಸಿಗಲಿದೆ.
Published 06-Feb-2019 20:24 IST
ಕೊಪ್ಪಳ: 6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಬಲವಾದ ಆರೋಪ ಕೇಳಿ ಬಂದಿದೆ.
Published 06-Feb-2019 16:42 IST
ಕೊಪ್ಪಳ: ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಕಂಪನಿಗಳು ಸೇರಿದಂತೆ ಬೇರೆ ಭಾಗಗಳ ವಿವಿಧ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿವೆ.
Published 06-Feb-2019 17:34 IST
ಕೊಪ್ಪಳ: ದೇವನೊಬ್ಬ ನಾಮ‌ ಹಲವು. ಅದರಂತೆ ದೇವರ ಹೆಸರನ್ನು ಮನುಷ್ಯರಿಗೆ ಇಡಲಾಗುತ್ತದೆ. ನಮ್ಮ ಊರಿನಲ್ಲಿ ಸಿದ್ಧರಾಮೇಶ್ವರ ಎಂಬ ದೇವರು ಇರೋದ್ರಿಂದ‌ ನನ್ನ ಹೆಸರು ಸಿದ್ದರಾಮಯ್ಯ ಎಂದು ಇಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾಲ್ಯ ನೆನಪಿಸಿಕೊಂಡರು.
Published 04-Feb-2019 20:22 IST | Updated 20:51 IST
ಕೊಪ್ಪಳ: ರಾಜ್ಯ ಸಮ್ಮಿಶ್ರ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ಐದು ವರ್ಷ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ವಿಶ್ವಾಸ ವ್ಯಕ್ತಪಡಿಸಿದರು.
Published 04-Feb-2019 18:51 IST
ಕೊಪ್ಪಳ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನಿಶ್ಚಿತವಾಗಿ ಬಜೆಟ್ ಮಂಡಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
Published 04-Feb-2019 14:11 IST | Updated 15:14 IST
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿ ಬೀರಲಿಂಗೇಶ್ವರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಕುರಿ ಮರಿಗಳನ್ನು ಕಾಣಿಕೆ ನೀಡುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು.
Published 04-Feb-2019 16:56 IST
ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅರಾಜಕತೆ ಉಂಟು ಮಾಡುತ್ತಿದ್ದು, ರಾಜಕೀಯ ದುರುದ್ದೇಶದಿಂದ ದಾಳಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Published 04-Feb-2019 15:05 IST
ಕೊಪ್ಪಳ: ಜನವರಿ 6 ಮತ್ತು 7 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
Published 02-Feb-2019 13:02 IST
ಕೊಪ್ಪಳ: ನೀರಿನ ಮೂಲಗಳಾಗಿರುವ ಕೆರೆಕಟ್ಟೆಗಳ ರಕ್ಷಣೆಯ ಜಾಗೃತಿ ಈಗ ಅಲ್ಲಲ್ಲಿ ಮೂಡುತ್ತಿದೆ. ಹೀಗಾಗಿ, ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಹೂಳೆತ್ತಿ ರಕ್ಷಿಸುವ ನಿಟ್ಟಿನಲ್ಲಿ "ನಮ್ಮ ಕೆರೆ, ನಮ್ಮ ಶ್ರಮ" ಎಂಬ ಘೋಷಣೆಯೊಂದಿಗೆ ಕುಷ್ಟಗಿಯಲ್ಲಿ ಜನ ಜಾಗೃತಿ ಜಾಥಾ ನಡೆಯಿತು.
Published 02-Feb-2019 15:20 IST
ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ವಿರುದ್ಧ ಪರ್ಸಂಟೇಜ್ ನೀಡಿದ್ರೆ ಮಾತ್ರ ಕೇರ್ ಮಾಡ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Published 02-Feb-2019 11:03 IST
Close

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...

ನಿಮ್ಮ ಹೊಲಸು ಕೆಲಸವನ್ನು ನಾವೇಕೆ ಮುಚ್ಚಿಟ್ಟುಕೊಳ್ಳಬೇಕು:...

ನಿಮ್ಮ ಹೊಲಸು ಕೆಲಸವನ್ನು ನಾವೇಕೆ ಮುಚ್ಚಿಟ್ಟುಕೊಳ್ಳಬೇಕು:...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!