ಮುಖಪುಟMoreರಾಜ್ಯ
Redstrib
ಕೊಪ್ಪಳ
Blackline
ಕೊಪ್ಪಳ: ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಕಂಪನಿಗಳು ಸೇರಿದಂತೆ ಬೇರೆ ಭಾಗಗಳ ವಿವಿಧ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿವೆ.
Published 06-Feb-2019 17:34 IST
ಕೊಪ್ಪಳ: ದೇವನೊಬ್ಬ ನಾಮ‌ ಹಲವು. ಅದರಂತೆ ದೇವರ ಹೆಸರನ್ನು ಮನುಷ್ಯರಿಗೆ ಇಡಲಾಗುತ್ತದೆ. ನಮ್ಮ ಊರಿನಲ್ಲಿ ಸಿದ್ಧರಾಮೇಶ್ವರ ಎಂಬ ದೇವರು ಇರೋದ್ರಿಂದ‌ ನನ್ನ ಹೆಸರು ಸಿದ್ದರಾಮಯ್ಯ ಎಂದು ಇಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾಲ್ಯ ನೆನಪಿಸಿಕೊಂಡರು.
Published 04-Feb-2019 20:22 IST | Updated 20:51 IST
ಕೊಪ್ಪಳ: ರಾಜ್ಯ ಸಮ್ಮಿಶ್ರ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ಐದು ವರ್ಷ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ವಿಶ್ವಾಸ ವ್ಯಕ್ತಪಡಿಸಿದರು.
Published 04-Feb-2019 18:51 IST
ಕೊಪ್ಪಳ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನಿಶ್ಚಿತವಾಗಿ ಬಜೆಟ್ ಮಂಡಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
Published 04-Feb-2019 14:11 IST | Updated 15:14 IST
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿ ಬೀರಲಿಂಗೇಶ್ವರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಕುರಿ ಮರಿಗಳನ್ನು ಕಾಣಿಕೆ ನೀಡುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು.
Published 04-Feb-2019 16:56 IST
ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅರಾಜಕತೆ ಉಂಟು ಮಾಡುತ್ತಿದ್ದು, ರಾಜಕೀಯ ದುರುದ್ದೇಶದಿಂದ ದಾಳಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Published 04-Feb-2019 15:05 IST
ಕೊಪ್ಪಳ: ಜನವರಿ 6 ಮತ್ತು 7 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
Published 02-Feb-2019 13:02 IST
ಕೊಪ್ಪಳ: ನೀರಿನ ಮೂಲಗಳಾಗಿರುವ ಕೆರೆಕಟ್ಟೆಗಳ ರಕ್ಷಣೆಯ ಜಾಗೃತಿ ಈಗ ಅಲ್ಲಲ್ಲಿ ಮೂಡುತ್ತಿದೆ. ಹೀಗಾಗಿ, ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಹೂಳೆತ್ತಿ ರಕ್ಷಿಸುವ ನಿಟ್ಟಿನಲ್ಲಿ "ನಮ್ಮ ಕೆರೆ, ನಮ್ಮ ಶ್ರಮ" ಎಂಬ ಘೋಷಣೆಯೊಂದಿಗೆ ಕುಷ್ಟಗಿಯಲ್ಲಿ ಜನ ಜಾಗೃತಿ ಜಾಥಾ ನಡೆಯಿತು.
Published 02-Feb-2019 15:20 IST
ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ವಿರುದ್ಧ ಪರ್ಸಂಟೇಜ್ ನೀಡಿದ್ರೆ ಮಾತ್ರ ಕೇರ್ ಮಾಡ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Published 02-Feb-2019 11:03 IST
ಕೊಪ್ಪಳ: ಅಖಿಲ ಭಾರತ ನೋಟರಿಗಳ ಸಮ್ಮೇಳನವನ್ನು ಬೆಂಗಳೂರಿನ ಜಯನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಒಂದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ನೋಟರಿಗಳ ಸಂಘದ ರಾಜ್ಯಾಧ್ಯಕ್ಷ ಎಸ್. ಆಸೀಫ್ ಅಲಿ ಹೇಳಿದರು.
Published 02-Feb-2019 17:18 IST
ಕೊಪ್ಪಳ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ಗೆ ಸ್ಕೂಟಿ ಗುದ್ದಿದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಿ ಬಳಿ ನಡೆದಿದೆ.
Published 01-Feb-2019 09:37 IST
ಕೊಪ್ಪಳ: ತಮ್ಮ ನಾಯಕರನ್ನು ಮೆಚ್ಚಿಸಲು ಏನೇನೋ ಹೇಳಿಕೆ‌ ಕೊಡೋದಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಸಿದ್ದರಾಮಯ್ಯ ಶಿಷ್ಯರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Published 31-Jan-2019 17:31 IST
ಕೊಪ್ಪಳ: ಭಾಗ್ಯನಗರ-ಕೊಪ್ಪಳ ನಡುವಿನ ರೈಲ್ವೆ ಹಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸಿಎಂ ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಪರಿಶೀಲಿಸಿದರು.
Published 31-Jan-2019 14:59 IST
ಕೊಪ್ಪಳ: ನಡೆದಾಡುವ ದೇವರೆಂದೆ ಭಕ್ತರ ಹೃದಯದಲ್ಲಿ ನೆಲೆಸಿರುವ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
Published 31-Jan-2019 14:17 IST
Close

ಜೆಸ್ಕಾಂ ಕೊಟ್ಟಿರುವ ವಿದ್ಯುತ್ ಬಿಲ್​ ಕಂಡು ಬೆಚ್ಚಿಬಿದ್ದ...

ಜೆಸ್ಕಾಂ ಕೊಟ್ಟಿರುವ ವಿದ್ಯುತ್ ಬಿಲ್​ ಕಂಡು ಬೆಚ್ಚಿಬಿದ್ದ...

ತಾಲೂಕಾಸ್ಪತ್ರೆ ಕಟ್ಟಡ ತಾರಸಿಯಿಂದ ಸಿಮೆಂಟ್ ಬಿದ್ದು ಮಹಿಳಾ...

ತಾಲೂಕಾಸ್ಪತ್ರೆ ಕಟ್ಟಡ ತಾರಸಿಯಿಂದ ಸಿಮೆಂಟ್ ಬಿದ್ದು ಮಹಿಳಾ...

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!