ಮುಖಪುಟMoreರಾಜ್ಯ
Redstrib
ಕೊಪ್ಪಳ
Blackline
ಕೊಪ್ಪಳ : ಬೈಕ್​​​​​​​ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
Published 17-Feb-2019 17:04 IST
ಗದಗ/ಬಾಗಲಕೋಟೆ/ಕೊಪ್ಪಳ/ಚಿಕ್ಕೋಡಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಜ್ಯಾದಾದ್ಯಂತ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಗುತ್ತಿದೆ.
Published 17-Feb-2019 10:17 IST | Updated 10:21 IST
ಕೊಪ್ಪಳ: ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಇಡೀ ದೇಶವೇ ಹುತಾತ್ಮ ವೀರಯೋಧರ ಕುಟುಂದ ಪರ ನಿಂತಿದೆ.
Published 17-Feb-2019 14:55 IST
ಕೊಪ್ಪಳ: ನಗರದ ತೋಟಗಾರಿಕಾ‌ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ದ್ರಾಕ್ಷಿ ಹಾಗೂ ದಾಳಿಂಬೆ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಉದ್ಘಾಟಿಸಿದರು.
Published 16-Feb-2019 21:09 IST | Updated 22:45 IST
ಕೊಪ್ಪಳ: ನೀವು ಮಾಡಿರುವ ಹೊಲಸು ಕೆಲಸವನ್ನು ನಾವೇಕೆ ಮುಚ್ಚಿಟ್ಟುಕೊಳ್ಳಬೇಕು? ನಿಮ್ಮ ಹೊಲಸು ಕೆಲಸವನ್ನು ಸಾರ್ವಜನಿಕರಿಗೆ ತೋರಿಸಿದ್ದೇವೆ ಎಂದು ಆಡಿಯೋ ಬಿಡುಗಡೆ ಪ್ರಕರಣವನ್ನು ಸಚಿವ ವೆಂಕಟರಾವ್ ನಾಡಗೌಡ ಸಮರ್ಥಿಸಿಕೊಂಡಿದ್ದಾರೆ.
Published 16-Feb-2019 19:07 IST
ಕೊಪ್ಪಳ: ಪರಸ್ಪರ ಸಹಕಾರ, ಒಗ್ಗಟ್ಟು ಹಾಗೂ ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡುವಂತಹ ಮನೋಭಾವ ಇದ್ದರೆ ಸರ್ಕಾರ ನಾಚಿಕೊಳ್ಳುವಂತೆ ಸಾರ್ವಜನಿಕ ಕೆಲಸವಾಗುತ್ತದೆ ಎಂಬುದಕ್ಕೆ ಜಿಲ್ಲೆಯ ಜನತೆ ಸಾಕ್ಷಿಯಾಗಿದ್ದಾರೆ.
Published 16-Feb-2019 09:23 IST
ಕಲಬುರಗಿ/ರಾಯಚೂರು/ಯಾದಗಿರಿ/ಕೊಪ್ಪಳ/ಬೀದರ್​: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಹೈದರಾ​ಬಾದ್​ ಕರ್ನಾಟಕದಾದ್ಯಂತ ಜನತೆ ಕಂಬನಿ ಮಿಡಿದಿದ್ದಾರೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ಮೌನಾಚರಣೆ ಮಾಡಿ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
Published 15-Feb-2019 21:30 IST
ಕೊಪ್ಪಳ: ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಹುತಾತ್ಮರಾದ ದೇಶದ 40ಕ್ಕೂ ಹೆಚ್ಚು ಯೋಧರ ಆತ್ಮಕ್ಕೆ ಶಾಂತಿಕೋರಿ ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published 15-Feb-2019 02:48 IST
ಕೊಪ್ಪಳ‌: ಇಂದು ವ್ಯಾಲೆಂಟೈನ್ಸ್​​ ಡೇ. ಪ್ರೇಮಿಗಳಿಗೆ ತುಂಬ ಖುಷಿಯ ದಿನ. ಒಂದೆಡೆ ಸೇರುವುದು ಪ್ರೇಮ ನಿವೇದನೆ ಹಂಚಿಕೊಳ್ಳುವುದು ಕಂಡುಬರುತ್ತೆ. ಆದ್ರೆ ಕೆಲವರು ಭಗ್ನಪ್ರೇಮದಿಂದ ತಮ್ಮ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಂಡ ಉದಾಹರಣೆಗಳಿವೆ. ಅಂತವರಿಗೆ ಟಾನಿಕ್​ನಂತಿದೆ ಇಲ್ಲೊಂದು ಕವನ ಸಂಕಲನ.
Published 14-Feb-2019 11:00 IST | Updated 11:05 IST
ಕೊಪ್ಪಳ/ಬೀದರ್​/ ಕಲಬುರ್ಗಿ: ಹಾಸನ ಜಿಲ್ಲೆಯ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಕೊಪ್ಪಳ, ಬೀದರ್​, ಕಲಬುರ್ಗಿಯಲ್ಲೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 14-Feb-2019 16:29 IST
ಕೊಪ್ಪಳ: ಸರ್ಕಾರದಿಂದ ಸಬ್ಸಿಡಿ ದರದಲ್ಲಿ ನೀಡಲಾಗುವ ತಾಡಪತ್ರಿ ಪಡೆಯಲು ರೈತರು ರಾತ್ರಿಯಿಂದಲೇ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ನಗರದ ರೈತ ಸಂಪರ್ಕ ಕೇಂದ್ರದ ಮುಂದೆ ಇಂದು ರೈತರು ಜಮಾಯಿಸಿ ಅಸಮಾಧಾನ ವ್ಯಕ್ತಪಡಿಸಿದರು.
Published 13-Feb-2019 16:45 IST
ಕೊಪ್ಪಳ: ಜಿಲ್ಲೆಯ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Published 13-Feb-2019 17:17 IST
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕು ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ.
Published 13-Feb-2019 01:56 IST | Updated 03:30 IST
ಕೊಪ್ಪಳ: ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದರೂ ಸಹ ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗಾಗಿ ಈಗಾಗಲೇ ತತ್ವಾರ ಶುರುವಾಗಿದ್ದು, ಬೇಸಿಗೆ ಸಂದರ್ಭದಲ್ಲಿ ಈ ಸಮಸ್ಯೆ ಉಲ್ಬಣವಾಗಲಿದೆ ಎಂಬ ವರದಿ ಹೊರಬಿದ್ದಿದೆ.
Published 12-Feb-2019 17:01 IST
Close

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...

ಸಾರ್ವಜನಿಕರಿಂದಲೇ ಕೆರೆ ಹೂಳೆತ್ತುವ ಕಾರ್ಯ... ಹರಿದು ಬಂತು...

ನಿಮ್ಮ ಹೊಲಸು ಕೆಲಸವನ್ನು ನಾವೇಕೆ ಮುಚ್ಚಿಟ್ಟುಕೊಳ್ಳಬೇಕು:...

ನಿಮ್ಮ ಹೊಲಸು ಕೆಲಸವನ್ನು ನಾವೇಕೆ ಮುಚ್ಚಿಟ್ಟುಕೊಳ್ಳಬೇಕು:...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!