• ಸಿಬಿಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟ-ಶೇ. 83.01ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
  • ಶ್ರೀನಗರ: ಅಕ್ರಮವಾಗಿ ಗಡಿಯೊಳಗೆ ನುಸುಳುತ್ತಿದ್ದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
Redstrib
ಕೊಪ್ಪಳ
Blackline
ಕೊಪ್ಪಳ: ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತುವ ಮಕ್ಕಳಿಗೆ ಮೊದಲು ಗುರುಗಳಿಂದ ಅಕ್ಷರಾಭ್ಯಾಸ ಮಾಡಿಸುವುದು ಸಂಪ್ರದಾಯ. ಅಂತೆಯೇ ಪ್ರತಿ ವರ್ಷ ಕೊಪ್ಪಳದ ಗವಿಮಠದಲ್ಲಿ ಶಾಲೆಗಳು ಆರಂಭಕ್ಕೂ ಮುನ್ನ ಮಠದ ಶ್ರೀಗಳ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ.
Published 25-May-2018 12:47 IST
ಗಂಗಾವತಿ: ಹೆಚ್‌ ಡಿ ಕುಮಾರಸ್ವಾಮಿ ಸಿಎಂ ಅಗಿ ರಾಜ್ಯಭಾರ ಆರಂಭಿಸಿದರೆ 201 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿದ್ದ ಹಮಾಲಿ ಕಾರ್ಮಿಕ ಗುರುವಾರ ಇಲ್ಲಿನ ಚನ್ನಬಸವ ಸ್ವಾಮಿ ಮಠದಲ್ಲಿ ಹರಕೆ ತೀರಿಸಿದರು.
Published 24-May-2018 22:16 IST | Updated 22:20 IST
ಕೊಪ್ಪಳ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಸಿಡಿಲಿಗೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ 10 ಕುರಿಗಳು ಬಲಿಯಾಗಿವೆ.
Published 24-May-2018 09:48 IST
ಕೊಪ್ಪಳ: ಭಾರಿ ಗಾಳಿ, ಮಳೆಗೆ ಮಗುವೊಂದು ಹಾರಿ ಹೋದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಅಚಲಾಪುರ ತಾಂಡಾದಲ್ಲಿ ನಡೆದಿದೆ.
Published 24-May-2018 10:47 IST | Updated 11:34 IST
ಗಂಗಾವತಿ: ತಾಲೂಕಿನ ಆನೆಗೊಂದಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಸಿದ ಭಾರಿ ಬಿರುಗಾಳಿ, ಮಳೆ-ಗಾಳಿಗೆ ಉಂಟಾದ ಬೆಳೆ ಹಾನಿಯ ಬಗ್ಗೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
Published 24-May-2018 09:34 IST
ಕೊಪ್ಪಳ: ಹೆಚ್‌‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂದು ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡರು ಕೊಪ್ಪಳದ ಗವಿಮಠದಲ್ಲಿ ಹರಕೆ ಹೊತ್ತಿದ್ದರಂತೆ.
Published 23-May-2018 13:14 IST
ಗಂಗಾವತಿ: ಎರಡು ದಿನಗಳಿಂದ ಬೀಸುತ್ತಿರುವ ಭಾರಿ ಪ್ರಮಾಣದ ಬಿರುಗಾಳಿ, ಮಳೆಗಾಳಿಗೆ ತಾಲೂಕಿನ ಆನೆಗೊಂದಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬಾಳೆ ಮತ್ತು ಮಾವಿನ ಬೆಳೆ ನಾಶವಾಗಿದೆ.
Published 23-May-2018 19:53 IST
ಗಂಗಾವತಿ: ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾದ ಹಿನ್ನೆಲೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಆಟೋದಲ್ಲಿ ಹೆರಿಗೆಯಾದ ಘಟನೆ ನಗರದಲ್ಲಿ ನಡೆದಿದೆ.
Published 23-May-2018 13:50 IST
ಗಂಗಾವತಿ: ನಗರದ ಹೊರ ಭಾಗದಲ್ಲಿನ ವಿದ್ಯಾನಗರದಲ್ಲಿ 78 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ‌ ಅಂಗವಾಗಿ ಅಳವಡಿಸಲಾಗಿದ್ದ ಸ್ವಾಗತ ಕಮಾನು ಬುಧವಾರ ಧರಗೆ ಉರುಳಿದೆ.
Published 23-May-2018 19:48 IST
ಕೊಪ್ಪಳ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಾಯಿಸಿ ವಾಲ್ಮೀಕಿ ಸಮುದಾಯದ ಜನರು ಹಾಗೂ ಅವರ ಅಭಿಮಾನಿಗಳು ನಗರದಲ್ಲಿ ಮೆರವಣಿಗೆ ನಡೆಸಿದರು.
Published 22-May-2018 16:02 IST
ಕೊಪ್ಪಳ: ನಾಳೆ ಅಸ್ತಿತ್ವಕ್ಕೆ ಬರಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
Published 22-May-2018 12:49 IST
ಗಂಗಾವತಿ: ಸಾಲಬಾಧೆ ತಾಳಲಾರದೇ ರೈತನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಸಿದ್ದಾಪುರದಲ್ಲಿ ಮಂಗಳವಾರ ನಡೆದಿದೆ. ಹುಸೇನಸಾಬ (23) ಆತ್ಮಹತ್ಯೆ ಮಾಡಿಕೊಂಡ ರೈತ.
Published 22-May-2018 11:56 IST
ಗಂಗಾವತಿ: ಗಂಗಾವತಿಯ ಗುಂಡಮ್ಮಕ್ಯಾಂಪಿನಲ್ಲಿ ಇಬ್ಬರಿಗೆ ಚಾಕು ಇರಿದಿರುವ ಪ್ರಕರಣ ನಡೆದಿದೆ. ತಂಗಿಯನ್ನು ಚುಡಾಯಿಸಿದರ ಬಗ್ಗೆ ಪ್ರಶ್ನಿಸಿದವರಿಗೆ ಅನ್ಯ ಕೋಮಿನ ಗುಂಪಿನವರು ಚಾಕು ಇರಿದಿದ್ದಾರೆ ಎಂದು ತಿಳಿದುಬಂದಿದೆ.
Published 20-May-2018 21:10 IST
ಕೊಪ್ಪಳ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ನಸುಕಿನ ಜಾವ ವರುಣ ಅಬ್ಬರಿಸಿದ್ದಾನೆ. ನಸುಕಿನ 4 ಗಂಟೆಯಿಂದ ಸುಮಾರು ಒಂದು ಗಂಟೆಯ ಕಾಲ ಮಳೆ ಸುರಿದಿದೆ.
Published 20-May-2018 09:59 IST | Updated 10:02 IST

ಹಣ ಬಾಚಿಕೊಂಡು ನನಗೆ

ಹಣ ಬಾಚಿಕೊಂಡು ನನಗೆ 'ಕೈ' ಕೊಟ್ಟರು: ಕಣ್ಣೀರಿಟ್ಟ ಶಿವರಾಜ...

ತಂಗಿ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರ...

ತಂಗಿ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರ...

ಕೊಪ್ಪಳದಲ್ಲಿ ಭಾರಿ ಗಾಳಿ-ಮಳೆಗೆ ಜೋಳಿಗೆ ಸಮೇತ ಹಾರಿ ಹೋಗಿದ...

ಕೊಪ್ಪಳದಲ್ಲಿ ಭಾರಿ ಗಾಳಿ-ಮಳೆಗೆ ಜೋಳಿಗೆ ಸಮೇತ ಹಾರಿ ಹೋಗಿದ...


video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಈ ಬೀಚ್‌‌ನಲ್ಲಿ ನಕ್ಷತ್ರಗಳು ತೇಲುತ್ತವೆ...