ಮುಖಪುಟMoreರಾಜ್ಯ
Redstrib
ಕಲಬುರಗಿ
Blackline
ಕಲಬುರಗಿ: ಪ್ರೇಮಿಗಳ ದಿನಾಚರಣೆ ಎಂದು ಗಾರ್ಡನ್ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಯುವಕ -ಯುವತಿಯರು ಆಚರಣೆ ಮಾಡುವುದು ಕಂಡುಬಂದಲ್ಲಿ ಸ್ಥಳದಲ್ಲಿಯೇ ಅಂತಹ ಜೋಡಿಗೆ ಮದುವೆ ಮಾಡಿಸುವುದಾಗಿ ಕಲಬುರಗಿ ಜಿಲ್ಲಾ ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.
Published 14-Feb-2019 02:22 IST
ಕೊಪ್ಪಳ/ಬೀದರ್​/ ಕಲಬುರ್ಗಿ: ಹಾಸನ ಜಿಲ್ಲೆಯ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಕೊಪ್ಪಳ, ಬೀದರ್​, ಕಲಬುರ್ಗಿಯಲ್ಲೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 14-Feb-2019 16:29 IST
ಕಲಬುರಗಿ: ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದ ನಿಮಿತ್ತವಾಗಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಾಕ್ರಮ ಹಮ್ಮಿಕೊಳ್ಳಲಾಗಿತ್ತು.
Published 13-Feb-2019 23:04 IST
ಕಲಬುರಗಿ: ಲೋಕ ಕಲ್ಯಾಣಕ್ಕಾಗಿ ಸೇಡಂ ಹೊರವಲಯದ ವಿಷ್ಣು ಲಿಂಗಂ ಆಶ್ರಮದ ಲೋಕೇಶ ಸ್ವಾಮೀಜಿಯವರು ಮೂರು ದಿನಗಳ ಕಾಲ ನೆಲ ಸಮಾಧಿ ಸ್ಥಿತಿಯಲ್ಲಿ ಅನುಷ್ಠಾನಗೊಂಡಿದ್ದಾರೆ.
Published 13-Feb-2019 16:30 IST | Updated 20:03 IST
ಕಲಬುರಗಿ: ಶೈಕ್ಷಣಿಕ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಮೋದಿ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಶಿಕ್ಷಕರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published 13-Feb-2019 20:07 IST
ಕಲಬುರಗಿ: ಭಾಗ್ಯ ಜ್ಯೋತಿ ಕುಟಿರ್ ಜ್ಯೋತಿ ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಕಡಿತಗೊಳಿಸಿದ್ದಾರೆಂದು ಆರೋಪಿಸಿ ವಿಜಿಲೆನ್ಸ್ ಅಧಿಕಾರಿಗಳಿಗೆ ಘೇರಾವು ಹಾಕಿದ ಘಟನೆ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ.
Published 13-Feb-2019 17:38 IST
ಕಲಬುರಗಿ: ವಿಧವಾ ಮಹಿಳೆಯರಿಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನ ಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವೈಷ್ಣವಿ ಎಜುಕೇಶನ್ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
Published 13-Feb-2019 16:47 IST
ಕಲಬುರಗಿ: ಚಿಂಚೋಳಿಯ ಅತೃಪ್ತ ಶಾಸಕ ಉಮೇಶ್ ಜಾಧವ್ ಇಂದು ಸಂಜೆ ಕಾಂಗ್ರೆಸ್​ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಎದುರಾಗಬಹುದಾದ ಕಾನೂನು ತೊಡಕುಗಳ ಬಗ್ಗೆ ಕಾನೂನು ತಜ್ಞರ ಜೊತೆ ಉಮೇಶ್ ಜಾಧವ್ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Published 12-Feb-2019 14:34 IST | Updated 14:50 IST
ಕಲಬುರಗಿ: ಅತೃಪ್ತರಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಶಾಸಕ ಡಾ.ಉಮೇಶ್​ ಜಾಧವ್​ ವಿರುದ್ಧ ಸ್ವ ಕ್ಷೇತ್ರದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
Published 12-Feb-2019 01:42 IST
ಕಲಬುರಗಿ: ಇಡ್ಲಿ ವ್ಯಾಪಾರಿ ಮೇಲೆ ರೌಡಿಶೀಟರ್ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ನಗರದ ಲಾಲಗೇರಿ ಕ್ರಾಸ್ ಬಳಿ ನಡೆದಿದೆ.
Published 12-Feb-2019 01:30 IST
ಕಲಬುರಗಿ: ಸವಿತಾ ಸಮಾಜದಿಂದ ಆಯೋಜಿಸಿದ ಮಹರ್ಷಿ ಪ್ರಥಮ ಜಯಂತ್ಯುತ್ಸವದ ಬ್ಯಾನರ್​ನಲ್ಲಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಫೋಟೋ ಕೈಬಿಡುವ ಮೂಲಕ ಚಿಂಚೋಳಿ ಶಾಸಕ ಉಮೇಶ ಜಾಧವ್​ ಬೆಂಬಲಿಗರು ಅಸಮಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
Published 11-Feb-2019 15:18 IST
ಕಲಬುರಗಿ: ದನಗಳಿಗೆ ನೀರು ಕುಡಿಸಲು ಹೊಂಡಕ್ಕೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮೂಕನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Published 11-Feb-2019 23:54 IST
ಕಲಬುರಗಿ: ಜಿಲ್ಲೆಯ ಎಸ್ಎಸ್ಎಲ್​ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಮತ್ತು ಆತಂಕ ನಿವಾರಣೆಯ ಉದ್ದೇಶದಿಂದ ಕೆ ಆರ್​ಇಐಎಸ್ ವಸತಿ ಶಾಲೆಗಳ ಎಸ್​​ಎಸ್ಎಲ್​ಸಿ ವಿದ್ಯಾರ್ಥಿಗಳಿಗಾಗಿ ಎರಡು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
Published 11-Feb-2019 18:56 IST
ಕಲಬುರಗಿ: ಪೊಲೀಸ್ ಫ್ಯಾನ್ಸ್​ ಅಸೋಸಿಯೇಷನ್ ಕಲಬುರಗಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿ ‘ಆಜ್ ಕೆ ಶಾಮ್, ಪೋಲಿಸ್ ಕೆ ನಾಮ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Published 11-Feb-2019 08:38 IST

video playನೂರರ ಪ್ರಾಯದಲ್ಲಿ ಮಸ್ತಾನಮ್ಮ ಸ್ಟಾರ್ ಶೆಫ್​​ ಆಗಿದ್ದು ಹೇಗೆ?
video playನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
ನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
video playಹಾಟ್‌ ಗಾರ್ಲಿಕ್‌ ಎಗ್‌
ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌