ಮುಖಪುಟMoreರಾಜ್ಯ
Redstrib
ಕಲಬುರಗಿ
Blackline
ಕಲಬುರಗಿ: ವಿಧವಾ ಮಹಿಳೆಯರಿಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನ ಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವೈಷ್ಣವಿ ಎಜುಕೇಶನ್ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
Published 13-Feb-2019 16:47 IST
ಕಲಬುರಗಿ: ಚಿಂಚೋಳಿಯ ಅತೃಪ್ತ ಶಾಸಕ ಉಮೇಶ್ ಜಾಧವ್ ಇಂದು ಸಂಜೆ ಕಾಂಗ್ರೆಸ್​ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಎದುರಾಗಬಹುದಾದ ಕಾನೂನು ತೊಡಕುಗಳ ಬಗ್ಗೆ ಕಾನೂನು ತಜ್ಞರ ಜೊತೆ ಉಮೇಶ್ ಜಾಧವ್ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Published 12-Feb-2019 14:34 IST | Updated 14:50 IST
ಕಲಬುರಗಿ: ಅತೃಪ್ತರಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಶಾಸಕ ಡಾ.ಉಮೇಶ್​ ಜಾಧವ್​ ವಿರುದ್ಧ ಸ್ವ ಕ್ಷೇತ್ರದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
Published 12-Feb-2019 01:42 IST
ಕಲಬುರಗಿ: ಇಡ್ಲಿ ವ್ಯಾಪಾರಿ ಮೇಲೆ ರೌಡಿಶೀಟರ್ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ನಗರದ ಲಾಲಗೇರಿ ಕ್ರಾಸ್ ಬಳಿ ನಡೆದಿದೆ.
Published 12-Feb-2019 01:30 IST
ಕಲಬುರಗಿ: ಸವಿತಾ ಸಮಾಜದಿಂದ ಆಯೋಜಿಸಿದ ಮಹರ್ಷಿ ಪ್ರಥಮ ಜಯಂತ್ಯುತ್ಸವದ ಬ್ಯಾನರ್​ನಲ್ಲಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಫೋಟೋ ಕೈಬಿಡುವ ಮೂಲಕ ಚಿಂಚೋಳಿ ಶಾಸಕ ಉಮೇಶ ಜಾಧವ್​ ಬೆಂಬಲಿಗರು ಅಸಮಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
Published 11-Feb-2019 15:18 IST
ಕಲಬುರಗಿ: ದನಗಳಿಗೆ ನೀರು ಕುಡಿಸಲು ಹೊಂಡಕ್ಕೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮೂಕನಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Published 11-Feb-2019 23:54 IST
ಕಲಬುರಗಿ: ಜಿಲ್ಲೆಯ ಎಸ್ಎಸ್ಎಲ್​ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಮತ್ತು ಆತಂಕ ನಿವಾರಣೆಯ ಉದ್ದೇಶದಿಂದ ಕೆ ಆರ್​ಇಐಎಸ್ ವಸತಿ ಶಾಲೆಗಳ ಎಸ್​​ಎಸ್ಎಲ್​ಸಿ ವಿದ್ಯಾರ್ಥಿಗಳಿಗಾಗಿ ಎರಡು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
Published 11-Feb-2019 18:56 IST
ಕಲಬುರಗಿ: ಪೊಲೀಸ್ ಫ್ಯಾನ್ಸ್​ ಅಸೋಸಿಯೇಷನ್ ಕಲಬುರಗಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿ ‘ಆಜ್ ಕೆ ಶಾಮ್, ಪೋಲಿಸ್ ಕೆ ನಾಮ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Published 11-Feb-2019 08:38 IST
ಕಲಬುರಗಿ: ಟೈರ್ ಬ್ಲಾಸ್ಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ಸೇಡಂ ತಾಲೂಕಿನ ಶೆಟ್ಟಿ ಹೂಡಾ ಬಳಿ ನಡೆದಿದೆ.
Published 10-Feb-2019 23:28 IST
ಕಲಬುರಗಿ: ಹೈದ್ರಾಬಾದ್ ಕರ್ನಾಕಟ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಖ್ವಾಜಾ ಬಂದೇನವಾಜ್ ಶಿಕ್ಷಣ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಟಿ-20 ಕೆಬಿಎನ್ ಪ್ರಿಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಲಾಗಿತ್ತು.
Published 10-Feb-2019 21:17 IST
ಕಲಬುರಗಿ: ಒಂಟಿ ಪಾದಚಾರಿಗಳನ್ನು ಹಾಗೂ ಬೈಕ್ ಸವಾರರನ್ನು ಟಾರ್ಗೆಟ್​ ಮಾಡಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ದರೋಡೆಕೊರನನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
Published 10-Feb-2019 23:29 IST
ಕಲಬುರಗಿ : ಮೈತ್ರಿ ಸರ್ಕಾರದಿಂದಾಗಿ ಕ್ಷೇತ್ರದ ಅಭಿವೃದ್ಧಿಯಾಗ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮರ್ಯಾದೆಯೂ ಸಿಗ್ತಿಲ್ಲ. ಅದಕ್ಕಾಗಿ ಸೋದರ ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಅಂತ ರಾಮಚಂದ್ರ ಜಾಧವ್ ಹೇಳಿದ್ದಾರೆ.
Published 10-Feb-2019 17:27 IST
ಕಲಬುರಗಿ: ಸಿಎಂ ಕುಮಾರಸ್ವಾಮಿ ಸಿನಿಮಾ ಹಿನ್ನೆಲೆ ಉಳ್ಳವರು. ಇಂತಹ ಅದೆಷ್ಟು ಸುಳ್ಳು ಸಿಡಿಗಳನ್ನ ತಯಾರಿಸಿದ್ದಾರೋ. ನಮ್ಮ ಬಳಿ ಇರುವ ಅವರ ವೀಡಿಯೋ ಕ್ಲಿಪ್​ನ ಅದಷ್ಟು ಬೇಗ ನಾವೂ ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
Published 10-Feb-2019 18:54 IST
ಕಲಬುರಗಿ: ತಾಲೂಕಿನ ಸುಕ್ಷೇತ್ರ ಹಿರೇನಂದೂರಿನ ಶ್ರೀಗುರು‌ ಮಲಯಶಾಂತೇಶ್ವರರ 177 ನೇ ವರ್ಷದ ರಥೋತ್ಸವವು ಅಪಾರ ಭಕ್ತ ಸಮೂಹದ ಮಧ್ಯೆ ಅದ್ಧೂರಿಯಾಗಿ ಜರುಗಿತು.
Published 10-Feb-2019 23:22 IST

video playನೂರರ ಪ್ರಾಯದಲ್ಲಿ ಮಸ್ತಾನಮ್ಮ ಸ್ಟಾರ್ ಶೆಫ್​​ ಆಗಿದ್ದು ಹೇಗೆ?
video playನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
ನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
video playಹಾಟ್‌ ಗಾರ್ಲಿಕ್‌ ಎಗ್‌
ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌

video playಕೆಂಪು ಹರಿವೆ ಸೊಪ್ಪು...ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕ
ಕೆಂಪು ಹರಿವೆ ಸೊಪ್ಪು...ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕ
video playಆರೋಗ್ಯವಾಗಿರಲು ಸೇವಿಸಿ ನೆಲ್ಲಿಕಾಯಿ ಜ್ಯೂಸ್​
ಆರೋಗ್ಯವಾಗಿರಲು ಸೇವಿಸಿ ನೆಲ್ಲಿಕಾಯಿ ಜ್ಯೂಸ್​