• ಬೆಂಗಳೂರು: ಹಿರಿಯ ನಟ ಕಾಶಿನಾಥ್‌ ನಿಧನ
ಮುಖಪುಟMoreರಾಜ್ಯ
Redstrib
ಕಲಬುರಗಿ
Blackline
ಕಲಬುರಗಿ: ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ನಡೆದಿದೆ. ರೈಲಿನ ಎರಡು ಬೋಗಿಗಳು ಹಳಿತಪ್ಪಿ ನೆಲಕ್ಕೆ ಇಳಿದಿದ್ದರಿಂದ ರೈಲಿನ ಚಕ್ರಗಳು ಬೆಂಡಾಗಿವೆ.
Published 17-Jan-2018 19:52 IST
ಕಲಬುರಗಿ: ಜನರ ಕೆಲಸ ಮಾಡಲಾಗದ ರಾಜಕಾರಣಿ ಜನಪ್ರತಿನಿಧಿಯಾಗಲು ನಾಲಾಯಕ್ ಎಂದು ರಾಜಕಾರಣಿಗಳ ವಿರುದ್ಧವೇ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
Published 17-Jan-2018 15:52 IST | Updated 16:01 IST
ಕಲಬುರಗಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಕಲಬುರಗಿ ಪ್ರತಿಭಟನೆ ಬಿಸಿ ಎದುರಾಗಿದೆ. ಅನಂತಕುಮಾರ್‌ ನಗರಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಕಪ್ಪುಪಟ್ಟಿ ಪ್ರದರ್ಶಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.
Published 17-Jan-2018 11:33 IST | Updated 11:47 IST
ಕಲಬುರಗಿ: ತೆಲೆದಿಂಬು ತಯಾರಿಸುವ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ನಗರದ ಹೊರವಲಯದಲ್ಲಿರುವ ಕಪನೂರು‌ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
Published 17-Jan-2018 20:55 IST
ಕಲಬುರಗಿ: ಪೊಲೀಸ್‌ ಕಿರುಕುಳದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ಮಲ್ಲಿಕಾರ್ಜುನ ಬಾಸಗಿ ಅವರನ್ನು ಅಮಾನತು ಮಾಡಲಾಗಿದೆ. ಅಮಾನತಿಗೆ ಎಸ್ಪಿ ಎನ್ ಶಶಿಕುಮಾರ ಆದೇಶ ನೀಡಿದ್ದಾರೆ.
Published 16-Jan-2018 16:58 IST
ಕಲಬುರಗಿ: ಪೊಲೀಸ್ ಪೇದೆಯ ಕಿರುಕುಳದಿಂದ ಜೇವರ್ಗಿ ಪಟ್ಟಣದಲ್ಲಿ ಯುವಕನ ಆತ್ಮಹತ್ಯೆ ಖಂಡಿಸಿ ಜೇವರ್ಗಿಯಲ್ಲಿ ಮಿಂಚಿನ ಪ್ರತಿಭಟನೆ ನಡೆದಿದೆ. ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ ಜೇವರ್ಗಿ ಠಾಣೆಗೆ ಮುತ್ತಿಗೆ ಹಾಕಿ ಪೇದೆಯನ್ನು ಸೇವೆಯಿಂದ ವಜಾ ಮಾಡುವಂತೆMore
Published 16-Jan-2018 15:59 IST | Updated 16:04 IST
ಕಲಬುರಗಿ: ಪೊಲೀಸ್ ಪೇದೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯಲ್ಲಿ ನಡೆದಿದೆ.
Published 16-Jan-2018 10:12 IST | Updated 12:18 IST
ಕಲಬುರಗಿ: ಯುವಶಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲರು ಎಂಬುದಕ್ಕೆ ಈ ಯುವಕರೇ ಸಾಕ್ಷಿ. ಯುವಕರು ಹಲವು ವರ್ಷಗಳಿಂದ ಮುಳ್ಳು ಕಂಟಿಗಳೇ ತುಂಬಿಕೊಂಡು ಅವನತಿಯತ್ತ ಸಾಗಿದ್ದ ಐತಿಹಾಸಿಕ ದೇಗುಲಗಳಿಗೆ ಕಾಯಕಲ್ಪ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Published 16-Jan-2018 00:00 IST | Updated 06:53 IST
ಕಲಬುರಗಿ: ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ಮಧ್ಯೆ ಸಂಪರ್ಕ ಕಲ್ಪಿಸುವ ಭೀಮಾ ನದಿ ಸೇತುವೆ ನಿರ್ಮಾಣದ ಜನರ ಬಹುದಿನಗಳ ಬೇಡಿಕೆ ಕಡೆಗೂ ಈಡೇರಲಿದೆ.
Published 16-Jan-2018 21:23 IST
ಕಲಬುರಗಿ: ಕನ್ನಡಿಗರ ಬಗ್ಗೆ ಲಘುವಾಗಿ ಮಾತನಾಡಿದ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್ ರಾಜ್ಯದ ಜನತೆಯ ಬಹಿರಂಗ ಕ್ಷಮೆಯಾಚಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
Published 16-Jan-2018 19:37 IST
ಕಲಬುರಗಿ: ಗೋವಾ ಸಚಿವ ವಿನೋದ್ ಪಾಲೇಕರ್ ಹೇಳಿಕೆಗೆ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 16-Jan-2018 15:10 IST | Updated 15:57 IST
ಕಲಬುರಗಿ: ನಗರದ ರಾಮಮಂದಿರ ಹತ್ತಿರದಲ್ಲಿರುವ ಬಾರ್ ಮತ್ತು ನಗರದಲ್ಲಿ ಹಲವಡೆ ದೇವಾಲಯ, ಸ್ಕೂಲ್, ವಿಶ್ವವಿದ್ಯಾಲಯ, ಆಸ್ಪತ್ರೆ ಪಕ್ಕದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಸರಾಯಿ ಅಂಗಡಿಗಳನ್ನು ಮುಚ್ಚಿಸುವಂತೆ ವಿವಿಧ ಮಹಿಳಾ ಸಂಘಟನೆಗಳು ಆಗ್ರಹಿಸಿವೆ.
Published 16-Jan-2018 20:05 IST
ಕಲಬುರಗಿ: ರಾತ್ರಿ ಆಯ್ತು, ಬೆಳಗಿನ ಜಾವ ಆಯ್ತು ಇದೀಗ ಮಟ ಮಟ ಮಧ್ಯಾಹ್ನದ ಸಮಯದಲ್ಲೂ ದುಬಾರಿ ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಇಂದು ನಗರದಲ್ಲಿ ನಡೆದಿದೆ.
Published 15-Jan-2018 20:03 IST | Updated 20:05 IST
ಕಲಬುರಗಿ: ಸೊಲ್ಲಾಪುರವನ್ನು ಎರಡನೇಯ ಶ್ರೀಶೈಲವನ್ನಾಗಿಸಿದ ಕೀರ್ತಿ ಸಿದ್ಧರಾಮೇಶ್ವರರಿಗೆ ಸಲ್ಲಬೇಕು ಎಂದು ಚಿಗರಳ್ಳಿಯ ಜಗದ್ಗುರು ಮರುಳುಶಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ನುಡಿದರು.
Published 15-Jan-2018 18:14 IST

ಡಿಲೀಶಿಯಸ್‌ ಸ್ಟ್ರಾಬೆರ್ರಿ ಮಾರ್ಗರಿಟ - ನ್ಯೂ ಇಯರ್ ಸ್ಪೆಷಲ್‌
video playಚಿಕನ್ ಹಾಗೂ ಚೀಸ್‌‌‌ನಿಂದ ತಯಾರಿಸಲಾದ ಸಲಾಡ್‌
ಚಿಕನ್ ಹಾಗೂ ಚೀಸ್‌‌‌ನಿಂದ ತಯಾರಿಸಲಾದ ಸಲಾಡ್‌
video playಆಂಧ್ರ ಸ್ಟೈಲ್ ಕೋಡಿ ವೆಪ್ಪುಡು
ಆಂಧ್ರ ಸ್ಟೈಲ್ ಕೋಡಿ ವೆಪ್ಪುಡು