ಮುಖಪುಟMoreರಾಜ್ಯ
Redstrib
ಕಲಬುರಗಿ
Blackline
ಕಲಬುರಗಿ: ಅಸಹನೆ, ಅಸಹಿಷ್ಣುತೆ ವ್ಯಾಪಕತೆ ತಡೆಯಲು, ಸೌಹಾರ್ದದ ಸಂಕೇತ ಸಾರಲು ಕಲಬುರ್ಗಿಯಲ್ಲಿ ಇವತ್ತು ಬೃಹತ್‌ ಮಾನವ ಸರಪಳಿ ನಿರ್ಮಿಸಲಾಗಿತ್ತು.
Published 29-Jan-2019 16:57 IST
ಕಲಬುರಗಿ: ಪ್ರೀತಿ ಪ್ರೇಮದ ನಾಟಕವಾಡಿ ಬಾಲಕಿಯನ್ನು ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ 14 ವರ್ಷ ಕಠಿಣ ಶಿಕ್ಷೆ, ಕಠಿಣ ಜೀವಾವಧಿ ಶಿಕ್ಷೆ ಹಾಗೂ 3.25 ಲಕ್ಷ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
Published 29-Jan-2019 13:07 IST | Updated 13:10 IST
ಕಲಬುರಗಿ: ದುಷ್ಕರ್ಮಿಗಳು ಚಿನ್ನಾಭರಣದ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಿನ್ನೆ ಸಂಜೆ ಜಿಲ್ಲೆಯಲ್ಲಿ ನಡೆದಿತ್ತು. ದಾಳಿ ವೇಳೆಯಲ್ಲಿ ಮಾಲೀಕನ ತಲೆಯೊಳಗೆ ಸೇರಿದ್ದ ಗುಂಡನ್ನು ನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
Published 29-Jan-2019 12:24 IST
ಬೆಂಗಳೂರು/ಕಲಬುರ್ಗಿ/ಉಡುಪಿ/ಬೆಳಗಾವಿ: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ನಿಧನಕ್ಕೆ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಸಚಿವ ಹೆಚ್​.ಡಿ. ರೇವಣ್ಣ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್​ಕುಮಾರ್​ ತೋಂಟದಾರ್ಯ ಮಠದ ಸ್ವಾಮೀಜಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದರು.
Published 29-Jan-2019 20:28 IST
ಕಲಬುರಗಿ: ಮೂಲತಃ ಕಲಬುರಗಿ ಯುವಕರೇ ನಿರ್ಮಿಸಿರುವ 'ಸಪ್ಲಿಮೆಂಟರಿ' ಸಿನಿಮಾ ರಾಜ್ಯಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಭರ್ಜರಿ ತೆರೆ ಕಂಡಿದೆ ಎಂದು ಚಿತ್ರದ ನಿರ್ಮಾಪಕ ಗುರುರಾಜ್ ಬಂಡಿ ಹಾಗೂ ನಾಯಕ ನಟ ರಾಕೇಶ್ ಕುಶ್ ಸಂತಸ ವ್ಯಕ್ತಪಡಿಸಿದ್ದಾರೆ.
Published 28-Jan-2019 23:51 IST | Updated 23:54 IST
ಕಲಬುರಗಿ: ಹೈಕೋರ್ಟ್ ಎದುರು ಮಹಿಳೆ ಕೊರಳಲ್ಲಿನ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಸರಗಳ್ಳರಿಗೆ ಎರಡುವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ‌.
Published 28-Jan-2019 23:46 IST
ಕಲಬುರಗಿ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಿನ್ನಾಭರಣ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಗರದ ಕಮಲಾಪುರನಲ್ಲಿ ನಡೆದಿದೆ.
Published 28-Jan-2019 20:38 IST | Updated 20:43 IST
Close

ಇನ್ನೆರಡ್ಮೂರು ದಿನದಲ್ಲಿ ಅತೃಪ್ತ ಶಾಸಕರು

ಇನ್ನೆರಡ್ಮೂರು ದಿನದಲ್ಲಿ ಅತೃಪ್ತ ಶಾಸಕರು 'ಕೈ'ಗೇಬೈಬೈ- ಉಮೇಶ...

ಬ್ಯಾನರ್​​ನಲ್ಲಿ ಪ್ರಿಯಾಂಕ್​ ಖರ್ಗೆ ಫೋಟೋಗಿಲ್ಲ ಜಾಗ... ಜಾಧವ...

ಬ್ಯಾನರ್​​ನಲ್ಲಿ ಪ್ರಿಯಾಂಕ್​ ಖರ್ಗೆ ಫೋಟೋಗಿಲ್ಲ ಜಾಗ... ಜಾಧವ...

ಇಡ್ಲಿ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ರೌಡಿಶೀಟರ...

ಇಡ್ಲಿ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ರೌಡಿಶೀಟರ...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!