• ಧಾರವಾಡ: ಅಣ್ಣಿಗೇರಿ ಬಳಿ ಭೀಕರ ಅಪಘಾತ-ಮುಂಬೈ ಮೂಲದ 6 ಜನರ ದುರ್ಮರಣ
  • ಕೋಳಿವಾಡ ಕ್ರಾಸ್ ಬಳಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಅಪಘಾತ
ಮುಖಪುಟMoreರಾಜ್ಯMoreಕಲಬುರಗಿ
Redstrib
ಕಲಬುರಗಿ
Blackline
ಕಲಬುರಗಿ: ಹಾಡಹಗಲೇ ರಾಮನಗರದಲ್ಲಿ ನಡೆದಿದ್ದ ಗೃಹಿಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Published 17-Nov-2018 16:23 IST
ಕಲಬುರಗಿ: ಬರಗಾಲದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಜೆ.ರವಿಶಂಕರ ಅಧಿಕಾರಿಗಳಿಗೆ ಸೂಚಿಸಿದರು.
Published 16-Nov-2018 22:39 IST
ಕಲಬುರಗಿ: ಅಕ್ರಮ ಮರಳು ಸಾಗಾಟ ತಡೆಯಲು ಸರ್ಕಾರ ಏನೆಲ್ಲ ಕ್ರಮ ಕೈಗೊಂಡರು ಅಕ್ರಮ ಸಾಗಾಟ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಚಿಂಚೋಳಿ ಹಾಗೂ ಸೇಡಂ ತಾಲೂಕು ವ್ಯಾಪ್ತಿಯಲ್ಲಿರುವ ಪೋತಂಗಲ್ ನದಿಯಿಂದ ರಾತ್ರೋರಾತ್ರಿ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
Published 16-Nov-2018 20:44 IST
ಕಲಬುರಗಿ: ಕಬ್ಬು ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಸುಮಾರು ಎರಡು ಗಂಟೆಗೂ ಅಧಿಕ ಸಮಯ ಸಂಚಾರ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡಿದ ಘಟನೆ ಹೊರವಲಯದ ತಾವರೆಗೆರೆ ಬಳಿ ನಡೆದಿದೆ.
Published 16-Nov-2018 22:50 IST
ಕಲಬುರಗಿ: ರೈತರಿಂದ ಸೂರ್ಯಕಾಂತಿ ಬೀಜ ಪಡೆದು ವಂಚಿಸಿದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ದಂಡ ಹಾಗೂ ಶಿಕ್ಷೆ ವಿಧಿಸಿದೆ.
Published 16-Nov-2018 20:52 IST
ಕಲಬುರಗಿ: ರಾತ್ರಿಯಾದರೆ ಸಾಕು ಮದ್ಯದ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಅಫ್ಜಲ್​ಪುರ ಪೊಲೀಸರು ಬಂಧಿಸಿದ್ದಾರೆ.
Published 16-Nov-2018 14:58 IST
ಕಲಬುರಗಿ: ಅನ್ನದಾತರಿಗೆ ಕಷ್ಟ ತಪ್ಪಿದ್ದಿಲ್ಲ. ಜಿಲ್ಲೆಯಲ್ಲಿ ಬರಗಾಲದ ಛಾಯೆ ನಡುವೆಯೂ ರೈತ ಕಷ್ಟಪಟ್ಟು ಬೆಳೆದಿದ್ದ ಅಲ್ಪಸ್ವಲ್ಪ ಜೋಳದ ಬೆಳೆಗೆ ಇದೀಗ ಫಾಲ್ ಸೈನಿಕ ಹುಳುಗಳ ಬಾಧೆ ಶುರುವಾಗಿದೆ.
Published 16-Nov-2018 08:14 IST
ಕಲಬುರಗಿ: ಮಹಿಳಾ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಲಬುರಗಿ ಗ್ರಾಮೀಣ ಸಿಡಿಪಿಒ ಸಿ. ವಿ. ರಾಮನ್ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Published 16-Nov-2018 04:45 IST
ಕಲಬುರಗಿ: ಚಾಕುವಿನಿಂದ ಇರಿದು ಗೃಹಣಿಯನ್ನು ಬರ್ಬರವಾಗಿ ಕೊಂದಿರುವ ಘಟನೆ ನಗರ ಹೊರವಲಯದ ರಾಮನಗರದಲ್ಲಿ ನಡೆದಿದೆ.
Published 15-Nov-2018 20:25 IST | Updated 22:53 IST
ಕಲಬುರಗಿ‌: ಚಾಲಕ‌ನ ನಿಯಂತ್ರಣ ತಪ್ಪಿ ಸಾರಿಗೆ ಬಸ್, ಬೈಕ್​​​ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಮರಕ್ಕೆ ಗುದ್ದಿರುವ ಘಟನೆ ಆಳಂದ ತಾಲೂಕಿನ ಖಜೂರಿ ಗ್ರಾಮದ ಬಳಿ ನಡೆದಿದೆ.
Published 15-Nov-2018 17:28 IST
ಕಲಬುರಗಿ: ಐತಿಹಾಸಿಕ ಶ್ರೀ ಶರಣಬಸವೇಶ್ವರ ಮಹಾದಾಸೋಹ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರ 84ನೇ ಜನ್ಮದಿನಾಚರಣೆ ನಿಮಿತ್ತ ಪೌರ ಕಾರ್ಮಿಕರಿಗೆ ಸೀರೆ ವಿತರಿಸಲಾಯಿತು.
Published 14-Nov-2018 20:37 IST
ಕಲಬುರಗಿ: ಗಾಂಜಾ ಮಾರುತ್ತಿದ್ದ ಇಬ್ಬರು ಯುವಕರನ್ನು ರೋಜಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Published 14-Nov-2018 20:21 IST
ಕಲಬುರಗಿ: ಗೂಬೆಗಳು ಅದೃಷ್ಟದ ಪ್ರತೀಕ ಎಂದು ಬೇಟೆಯಾಡಿ ಕದ್ದೊಯ್ಯುತ್ತಿದ್ದ ಆರು ಜನ ಗೂಬೆಗಳ್ಳರನ್ನ ಸೇಡಂ ಪೊಲೀಸರು ಬಂಧಿಸಿದ್ದಾರೆ‌.
Published 14-Nov-2018 20:50 IST
ಕಲಬುರಗಿ: ವ್ಯಕ್ತಿಯನ್ನು ಅಪಹರಿಸಿ 12 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮೂವರು ಅಪಹರಣಕಾರರನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಅಪಹರಣಕ್ಕೀಡಾದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
Published 14-Nov-2018 20:28 IST

ಕಲಬುರಗಿಯಲ್ಲಿ ಚಾಕುವಿನಿಂದ ಇರಿದು ಗೃಹಿಣಿಯ ಬರ್ಬರ ಹತ್ಯೆ

ಕಲಬುರಗಿಯಲ್ಲಿ ಚಾಕುವಿನಿಂದ ಇರಿದು ಗೃಹಿಣಿಯ ಬರ್ಬರ ಹತ್ಯೆ

ಏಣಿ ಹಿಡಿದು ಫೀಲ್ಡಿಗಿಳಿಯುತ್ತಿದ್ದ ಕಳ್ಳಿಯರ ಗ್ಯಾಂಗ್​...

ಏಣಿ ಹಿಡಿದು ಫೀಲ್ಡಿಗಿಳಿಯುತ್ತಿದ್ದ ಕಳ್ಳಿಯರ ಗ್ಯಾಂಗ್​...

ಕಲಬುರಗಿಯಲ್ಲಿ ಗೂಬೆ ಹಿಡಿದು ಅದೃಷ್ಟ ಪರೀಕ್ಷೆಗೆ ಹೋದವರು ಕಂಬ...

ಕಲಬುರಗಿಯಲ್ಲಿ ಗೂಬೆ ಹಿಡಿದು ಅದೃಷ್ಟ ಪರೀಕ್ಷೆಗೆ ಹೋದವರು ಕಂಬ...


ತಂಪು ಪಾನೀಯಗಳ ಸೇವನೆ ಬಿಡಿ, ಕ್ಯಾರೆಟ್​ ಜ್ಯೂಸ್​ ಸೇವಿಸಿ...
video playಖಿನ್ನತೆಯಿಂದ ಇವೆಲ್ಲ ಸಮಸ್ಯೆಗಳು ಆರಂಭವಾಗುತ್ತವೆ, ಎಚ್ಚರ!
ಖಿನ್ನತೆಯಿಂದ ಇವೆಲ್ಲ ಸಮಸ್ಯೆಗಳು ಆರಂಭವಾಗುತ್ತವೆ, ಎಚ್ಚರ!
video playಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವೀ ತುಳಸಿ
ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವೀ ತುಳಸಿ