Redstrib
ಬೀದರ್
Blackline
ಬೀದರ್: ನವ ದಂಪತಿಯ ಮದುವೆ ಮೆರವಣಿಗೆ ಸಾಗುತ್ತಿದ್ದ ವೇಳೆ ಬೈಕ್‌ ಹಾರ್ನ್‌ ಹಾಕಿದ ಯುವಕನನ್ನು ಹೊಡೆದ ಪರಿಣಾಮ ಯುವಕ ಮೃತಪಟ್ಟ ಘಟನೆ ನಗರದ ಎಲ್.ಐ.ಜಿ. ಕಾಲೋನಿಯಲ್ಲಿ ನಡೆದಿದೆ.
Published 24-May-2017 15:31 IST
ಬೀದರ್‌: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್‌ ವಿಭಾಗೀಯ ಕಚೇರಿಯ ಅಧಿಕಾರಿಗಳು ತನ್ನ ವಿರುದ್ಧ ಸುಳ್ಳು ವರದಿ ಸಲ್ಲಿಸಿ ಅಮಾನತು ಮಾಡಿದ್ದಾರೆಂದು ಆರೋಪಿಸಿ ಸಾರಿಗೆ ನೌಕರರೊಬ್ಬರು ತಮ್ಮ ಕುಟುಂಬ ಸಮೇತ ಧರಣಿ ಸತ್ಯಾಗ್ರಹ ನಡೆಸಿದರು.
Published 23-May-2017 13:50 IST
ಬೀದರ್: ಮಂದಕನಳ್ಳಿ ಗ್ರಾ.ಪಂ ಸದಸ್ಯ ರಮೇಶರನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಮ್ ತಿಳಿಸಿದರು.
Published 23-May-2017 12:09 IST
ಬೀದರ್‌: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ 7 ತಿಂಗಳ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹುಮನಾಬಾದ್‌ ರಾಜ್ಯ ಹೆದ್ದಾರಿಯ ಬಿಎಸ್ಎಸ್ ಕೆ ರೈಲ್ವೆ ಬ್ರಿಡ್ಜ್‌ ಹತ್ತಿರ ಸೋಮವಾರ ಸಂಜೆ ಜರುಗಿದೆ.
Published 22-May-2017 21:46 IST
ಬೀದರ್‌: 140 ಕೋಟಿ ರೂ. ವೆಚ್ಚದಲ್ಲಿ ಭಾಲ್ಕಿ ಪಟ್ಟಣ ಸೇರಿದಂತೆ 23 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಒದಗಿಸುವ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Published 21-May-2017 15:39 IST
ಬೀದರ್: ಭಾಲ್ಕಿ ಪಟ್ಟಣದಲ್ಲಿ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 133 ಗ್ರಾಂ. ಚಿನ್ನಾಭರಣ ಹಾಗೂ 4 ಲಕ್ಷ, 52 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
Published 21-May-2017 15:36 IST
ಬೀದರ್‌: ಅಡುಗೆಯಾಕೆಯ ಮಗನೊಬ್ಬ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 94.24 ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
Published 19-May-2017 00:15 IST | Updated 08:40 IST
ಬೀದರ್‌: ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಉಪಯುಕ್ತ ಕೆರೆಗಳ ಹೂಳೆತ್ತುವ ಕೆಲಸವನ್ನು ಕೂಡಲೇ ಆರಂಭಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ ಶೇರಿಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Published 18-May-2017 08:57 IST
ಬೀದರ್‌: ಈ ಹಿಂದೆ ಬೀದರ್‌ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಅನುರಾಗ ತಿವಾರಿಯವರ ನಿಗೂಢ ಸಾವಿನಿಂದ ಮನನೊಂದ ಜಿಲ್ಲೆಯ ಐಟಿಐ ಕಾಲೇಜು ಬಳಗ ಶ್ರದ್ಧಾಂಜಲಿ ಅರ್ಪಿಸಿದೆ.
Published 17-May-2017 20:53 IST
ಬೀದರ್‌: ಇಲ್ಲಿನ ಐತಿಹಾಸಿಕ ಕೋಟೆಯ ಹೋಟಲ್‌ನಲ್ಲಿ ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ತಲವಾರ್‌ನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
Published 16-May-2017 13:21 IST | Updated 14:28 IST
ಬೀದರ್‌: ನಗರದ ಹೊಸ 450 ಹಾಸಿಗೆಗಳನ್ನೊಳಗೊಂಡ ಆಸ್ಪತ್ರೆ ನಿರ್ಮಾಣದ ಎಲ್ಲ ಕೆಲಸ ಕಾರ್ಯಗಳನ್ನು ಮೇ 31 ರೊಳಗೆ ಪೂರ್ಣಗೊಳಿಸಿ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್)ಗೆ ಹಸ್ತಾಂತರಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು.
Published 15-May-2017 20:01 IST
ಬೀದರ್‌: ರಾಜ್ಯಾದ್ಯಾಂತ 5 ಲಕ್ಷ ಯುವಜನತೆಗೆ ತರಬೇತಿ ನೀಡುವ ಗುರಿ ಹೊಂದಿರುವ ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಕರ್ನಾಟಕ ಕಾರ್ಯಕ್ರಮದ ಕೌಶಲ್ಯ ಕರ್ನಾಟಕ ಅಭಿಯಾನಕ್ಕೆ ನೌಬಾದ್‌ನ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಚಾಲನೆ ನೀಡಿದರು.
Published 15-May-2017 21:49 IST
ಬೀದರ್‌: ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.
Published 13-May-2017 08:10 IST
ಬೀದರ್: 25 ಅಡಿ ಆಳದ ಬಾವಿ. ಒಳಗೆ ಏಳೆಂಟು ಅಡಿ ನೀರು. ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲ. ಕಟ್ಟಿಗೆ ತುಂಡುಗಳೇ ಏಣಿ. ಒಳಗಿಳಿದು ಕೊಡ ನೀರು ತುಂಬಿಕೊಳ್ಳಲು ಈ ಕಟ್ಟಿಗೆಗಳೇ ಆಧಾರ. ಸ್ವಲ್ಪ ಆಯ ತಪ್ಪಿದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ...
Published 11-May-2017 16:53 IST | Updated 16:55 IST

ಸರ್ವಧರ್ಮಿಯರ ಸಹಾಯಕ್ಕೆ ಸಿಕ್ಕಿತು ಉತ್ತಮ ಫಲ... ಅಡುಗೆಯಾಕ...

ಸರ್ವಧರ್ಮಿಯರ ಸಹಾಯಕ್ಕೆ ಸಿಕ್ಕಿತು ಉತ್ತಮ ಫಲ... ಅಡುಗೆಯಾಕ...

ಮದುವೆ ಮೆರವಣಿಗೆ ಹೋಗುತ್ತಿದ್ದಾಗ ಹಾರ್ನ್ ಹಾಕಿದ್ದಕ್ಕೆ ವ್...

ಮದುವೆ ಮೆರವಣಿಗೆ ಹೋಗುತ್ತಿದ್ದಾಗ ಹಾರ್ನ್ ಹಾಕಿದ್ದಕ್ಕೆ ವ್...

ಅಮಾನತಿಗೆ ಖಂಡನೆ...ಕುಟುಂಬ ಸಮೇತ ಸಾರಿಗೆ ನೌಕರನ ಧರಣಿ ಸತ್...

ಅಮಾನತಿಗೆ ಖಂಡನೆ...ಕುಟುಂಬ ಸಮೇತ ಸಾರಿಗೆ ನೌಕರನ ಧರಣಿ ಸತ್...


ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ