ಮುಖಪುಟMoreರಾಜ್ಯ
Redstrib
ಬಳ್ಳಾರಿ
Blackline
ಬಳ್ಳಾರಿ: ವಿಜ್ಞಾನ ಕ್ಷೇತ್ರದಲ್ಲಿ ಕನ್ನಡ ನಾಡಿ‌ನ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲಿಯೇ ಕಲಿಯುವ ಅವಕಾಶವನ್ನು ಕಲ್ಪಿಸಿಕೊಡುವುದು ಅವರ ಬುದ್ಧಿಯ ಪೂರ್ಣ ಬೆಳವಣಿಗೆಗೆ ಪೂರಕ ಎಂದು ವಿಕ್ರಮ್ ಸಾರಾಭಾಯಿ ಪ್ರಾಧ್ಯಾಪಕ ಮತ್ತು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು‌.
Published 31-Jan-2019 08:35 IST
ಬಳ್ಳಾರಿ: ರಾಜ್ಯದ ಮೈತ್ರಿಕೂಟ ಸರ್ಕಾರವು ಪ್ರಸಕ್ತ ಸಾಲಿಗೆ ಗರ್ಭಿಣಿಯರ ಆರೋಗ್ಯ ಸುಧಾರಣೆಗಾಗಿ ನೇರ ನಗದು ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಮಾತೃಪೂರ್ಣ ಯೋಜನೆ ಜೊತೆ ಜೊತೆಗೆ ಮಾತೃಶ್ರೀ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, 2019 ನೇ ಇಸವಿಗೆ ಇದೊಂದು ವಿನೂತನ ಯೋಜನೆಯಾಗಿದೆ.
Published 30-Jan-2019 19:48 IST
ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಇಟಗಿ ಗ್ರಾಮ ಹೊರ ವಲಯದ ತುಂಗಭದ್ರಾ ನದಿ ತಟದಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಅಡ್ಡೆಯ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ನಿನ್ನೆ ದಾಳಿ ನಡೆಸಿದೆ.
Published 30-Jan-2019 08:57 IST
ಬಳ್ಳಾರಿ: ವಿದ್ಯುತ್ ಕಾಮಗಾರಿ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಇಬ್ಬರು ಲೈನ್​ಮೆನ್ ಸೇರಿ ಮೂವರು ಗಾಯಗೊಂಡ ಘಟನೆ ತಾಲೂಕಿನ ಹಲಕುಂದಿ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
Published 30-Jan-2019 07:41 IST
ಬಳ್ಳಾರಿ: ನಿನ್ನೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನೇರಪ್ರಸಾರದ ಮೂಲಕ ವಿದ್ಯಾರ್ಥಿಗಳು ವೀಕ್ಷಿಸಿದರು.
Published 30-Jan-2019 09:16 IST
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹಂಪಿಯ ವಿರೂಪಾಕ್ಷೇಶ್ವರ ದೇಗುಲಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು.
Published 29-Jan-2019 22:44 IST
ಬಳ್ಳಾರಿ: ಬಾಲ್ಯ ವಿವಾಹ ಕಾನೂನಾತ್ಮಕ ಅಪರಾಧ. ಇದಕ್ಕೆ ಯಾರೇ ಕಾರಣವಾದ್ರೂ ಅವರಿಗೆ ಕಾನೂನಿನಡಿ ಶಿಕ್ಷೆ ತಪ್ಪಿದ್ದಲ್ಲ. ತಪ್ಪು ಮಾಡೋರು ಎಷ್ಟೇ ದೊಡ್ಡವರು, ಪ್ರಭಾವಿಗಳಾದ್ರೂ ಅವರು ಬಚಾವ್ ಆಗೋಕಾಗಲ್ಲ ಅಂತೆ.. ಇಂಥದ್ದೊಂದು ಖಡಕ್‌ ಎಚ್ಚರಿಕೆಯನ್ನ ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ. ಹಂದ್ರಾಳ್ ನೀಡಿದ್ರು.
Published 29-Jan-2019 17:13 IST | Updated 17:21 IST
ಬಳ್ಳಾರಿ: ಜ. 30 ರಂದು ನಡೆಯಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವದಲ್ಲಿ ನೀಡಲಾಗುವ ನಾಡೋಜ ಪ್ರಶಸ್ತಿಗೆ ಡಾ. ಮನು ಬಳಿಗಾರ​ ಆಯ್ಕೆಯಾಗಿದ್ದಾರೆಂದು ವಿವಿ ಕುಲಪತಿ ಪ್ರೊ. ಎಸ್.ಮಲ್ಲಿಕಾಘಂಟಿ ತಿಳಿಸಿದರು.
Published 29-Jan-2019 10:32 IST
ಬಳ್ಳಾರಿ: ಕಿಟಕಿಯಿಂದ ಮನೆಯೊಳಗೆ ನುಗ್ಗಿ ಹಣ ಮತ್ತು ಬಂಗಾರ ಕಳ್ಳತನ ಮಾಡಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
Published 29-Jan-2019 05:36 IST | Updated 07:45 IST
ಬಳ್ಳಾರಿ: ಅಪಘಾತದಲ್ಲಿ ಕೈಕಳೆದುಕೊಂಡ ಮಹಿಳೆಯ ಕೈಯನ್ನು ನಗರದ ವಿಮ್ಸ್ ಆಸ್ಪತ್ರೆಯ ವೈದ್ಯರು ಮೂರೇ ತಾಸುಗಳಲ್ಲಿ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ ಮರುಜೋಡಣೆ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
Published 28-Jan-2019 21:08 IST
ಬಳ್ಳಾರಿ: ಬಳ್ಳಾರಿ ಮಂಜ ಚಿತ್ರತಂಡ ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಿತು. ಚಿತ್ರವನ್ನು ಬಹುತೇಕ ಹೊಸಬರೇ ನಿರ್ಮಿಸಿದ್ದಾರೆ.
Published 28-Jan-2019 21:18 IST
ಬಳ್ಳಾರಿ: ಮೈತ್ರಿ ಸರ್ಕಾರ ಮಂಡನೆಗೆ ಮುಂದಾಗಿರುವ ಬಜೆಟ್ ರೈತಪರವಾಗಿರಲಿ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮ ಶೇಖರರೆಡ್ಡಿ ಆಗ್ರಹಿಸಿದ್ದಾರೆ.
Published 28-Jan-2019 13:20 IST
ಬಳ್ಳಾರಿ: ಗಣಿನಾಡಿನ ಕೆಲ ಚಿತ್ರಮಂದಿರಗಳಲ್ಲಿ ಸ್ನಾಕ್ಸ್​ಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
Published 28-Jan-2019 07:50 IST
ಬಳ್ಳಾರಿ: ನಗರದ ಹೃದಯ ಭಾಗದಲ್ಲಿಂದು ಚಾಲಕನ ನಿಯಂತ್ರಣ ತಪ್ಪಿ ಸರಕು ತುಂಬಿದ ಟ್ರ್ಯಾಕ್ಟರ್​ ಪಲ್ಟಿಯಾಗಿದ್ದು, ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.
Published 28-Jan-2019 12:49 IST
Close

ಓವರ್​ ಲೋಡ್: ಹೈವೆಯಲ್ಲಿ ಲಾರಿ ಪಲ್ಟಿ

ಓವರ್​ ಲೋಡ್: ಹೈವೆಯಲ್ಲಿ ಲಾರಿ ಪಲ್ಟಿ

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಡೆಪ್ಯೂಟಿ ತಹಶೀಲ...

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಡೆಪ್ಯೂಟಿ ತಹಶೀಲ...

ಯಡಿಯೂರಪ್ಪ ಮುಗ್ಧ, ಅವರಿಗೆ ಕುತಂತ್ರ ಗೊತ್ತಿಲ್ಲ: ಶ್ರೀರಾಮುಲು

ಯಡಿಯೂರಪ್ಪ ಮುಗ್ಧ, ಅವರಿಗೆ ಕುತಂತ್ರ ಗೊತ್ತಿಲ್ಲ: ಶ್ರೀರಾಮುಲು


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!