ಮುಖಪುಟMoreರಾಜ್ಯ
Redstrib
ಬಳ್ಳಾರಿ
Blackline
ಬಳ್ಳಾರಿ: ರೈತ ಪರವಾದ ಬಜೆಟ್ ಮಂಡನೆಯಾಗಬೇಕಿತ್ತು. ಆದರೂ, ಈ ಬಜೆಟ್ ಆಶಾದಾಯಕವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಅಭಿಪ್ರಾಯಪಟ್ಟಿದ್ದಾರೆ.
Published 02-Feb-2019 09:37 IST
ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕಳೆದ 8, 9 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ ಎಂದು ಆರೋಪಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 02-Feb-2019 09:07 IST | Updated 09:18 IST
ಬಳ್ಳಾರಿ:‌ ಕೇಂದ್ರ ಸರ್ಕಾರದ ಬಜೆಟ್ ಚುನಾವಣೆಯ ಗಿಮಿಕ್ ಆಗಿದೆ‌ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ‌ ಅಭಿಪ್ರಾಯಪಟ್ಟಿದ್ದಾರೆ.
Published 01-Feb-2019 18:49 IST
ಬಳ್ಳಾರಿ: ಪಂಚಾಯತ್ ರಾಜ್​ ಇಲಾಖೆಯ ಜೂನಿಯರ್ ಇಂಜಿನಿಯರ್ ಟಿ ಹೆಚ್ ರೇವಣಸಿದ್ದಪ್ಪ ಎಂಬಾತ ಲಂಚ ಪಡೆಯಲು ಹೋಗಿ ರೆಡ್​ ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
Published 01-Feb-2019 22:34 IST
ಬಳ್ಳಾರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Published 01-Feb-2019 13:55 IST
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯ 27ನೇ ಘಟಿಕೋತ್ಸವದಲ್ಲಿ ಆಯೋಜಿಸಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಹಿರಿಯ ಜೀವಗಳು ಸಹ ಡಿ.ಲಿಟ್ ಮತ್ತು ಪಿಹೆಚ್​​ಡಿ ಪದವಿ ಪಡೆದುಕೊಂಡಿದ್ದು ವಿಶೇಷವಾಗಿತ್ತು.
Published 01-Feb-2019 12:50 IST
ಬಳ್ಳಾರಿ:ಕಷ್ಟಪಟ್ಟು ಓದಿ ಸರ್ಕಾರಿ ಶಾಲೆಯ ಶಿಕ್ಷಕ ವೃತ್ತಿಯನ್ನ ಗಿಟ್ಟಿಸಿಕೊಂಡಿದ್ದ ಶಿಕ್ಷಕನೋರ್ವನಿಗೆ ನೇಮಕಾತಿ ಆದೇಶ ಪತ್ರ ಕೊಡುವ ಸಲುವಾಗಿ ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಇಬ್ಬರು ನೌಕರರು ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
Published 31-Jan-2019 21:44 IST | Updated 22:30 IST
ಬಳ್ಳಾರಿ: ಹಂಪಿ ಕನ್ನಡದ ವಿಶ್ವವಿದ್ಯಾಲಯದ ನುಡಿಹಬ್ಬದ 27ನೇ ಘಟಿಕೋತ್ಸವದ ವೇದಿಕೆಯಲ್ಲಿ ಅಣ್ಣ -ತಂಗಿ ಪಿಹೆಚ್​ಡಿ ಪದವಿ ಪಡೆದುಕೊಂಡಿದ್ದು ವಿಶೇಷವಾಗಿತ್ತು.
Published 31-Jan-2019 19:54 IST | Updated 22:00 IST
ಬಳ್ಳಾರಿ: ರಾಜ್ಯದಲ್ಲಿ ಭೀಕರ ಬರದ ಕರಿಛಾಯೆ ಆವರಿಸಿದೆ. ನರೇಗಾ ಯೋಜನೆಯಡಿ 150 ದಿನಗಳ ಕಾಲ ಉದ್ಯೋಗವನ್ನು ಈಗಾಗಲೇ ಪೂರ್ಣಗೊಳಿಸಿರುವ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗ ನೀಡಲು ನಿರ್ಧರಿಸಿದ್ದು ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಕಲಬುರಗಿ ವಿಭಾಗದ ಬರ ಅಧ್ಯಯನದ ಉಪಸಮಿತಿಯ ಅಧ್ಯಕ್ಷ, ಸಚಿವ ಬಂಡೆಪ್ಪ ಖಾಶೆಂಪುರ ಅವರು ಹೇಳಿದರು.
Published 31-Jan-2019 19:15 IST
ಬಳ್ಳಾರಿ/ಬಾಗಲಕೋಟೆ: ಕೇಂದ್ರ ಸರ್ಕಾರ ಮಂಡನೆ ಮಾಡಲಿರುವ ಕೊನೆಯ ಬಜೆಟ್​ ಮೇಲೆ ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Published 31-Jan-2019 13:08 IST
ಬಳ್ಳಾರಿ: ಪೂಜಾರಿ ಬಿತ್ತಿದ ಮೌಢ್ಯತೆಯನ್ನು ನಂಬಿದ ಈ ಗ್ರಾಮದ ಜನರು ಮೂಕ ಪ್ರಾಣಿಯನ್ನೇ ಕೊಂದು ಹಾಕಿ ಹರಕೆ ತೀರಿಸಿದ್ದಾರೆ. ಇಂಥದೊಂದು ಘಟನೆ ಗಣಿನಾಡು ಬಳ್ಳಾರಿಯ ಶಂಕರಬಂಡೆ ಗ್ರಾಮದಲ್ಲಿಂದು ಬೆಳಗಿನ ಜಾವ ನಡೆದಿದೆ.
Published 31-Jan-2019 09:19 IST
ಬಳ್ಳಾರಿ: ತ್ರಿವಿಧ ದಾಸೋಹಿ ಶ್ರೀ ಶ್ರೀಶ್ರೀ ಸಿದ್ದಗಂಗಾ ಶಿವಕುಮಾರ್ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೆ ಪ್ರಯುಕ್ತ ಬಳ್ಳಾರಿಯ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಬಳ್ಳಾರಿಯಲ್ಲಿ ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು.
Published 31-Jan-2019 19:06 IST
ಬಳ್ಳಾರಿ: ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರು ಹಂಪಿ ಕನ್ನಡ ವಿವಿಯ ಘಟಿಕೋತ್ಸವಕ್ಕೆ ಹಾಜರಾಗದಿರುವುದು ಬೇಸರದ ಸಂಗತಿ. ಅದಕ್ಕೆ ಕನ್ನಡಿಗರಿಗೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಕ್ಷಮೆ ಕೇಳಬೇಕೆಂದು ಎಂದು ಹಿರಿಯ ಕನ್ನಡದ ಉಪನ್ಯಾಸಕ ಡಾ.ಕೆ.ಬಸಪ್ಪ ಅಭಿಪ್ರಾಯಪಟ್ಟಿದ್ದಾರೆ.
Published 31-Jan-2019 03:22 IST
ಬಳ್ಳಾರಿ: ಫೆಬ್ರವರಿ ಒಂದರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ಚುನಾವಣೆಯ ಬಜೆಟ್ ಆಗಬಾರದು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡ, ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ ಅಭಿಪ್ರಾಯಪಟ್ಟರು.
Published 31-Jan-2019 10:17 IST
Close

ಓವರ್​ ಲೋಡ್: ಹೈವೆಯಲ್ಲಿ ಲಾರಿ ಪಲ್ಟಿ

ಓವರ್​ ಲೋಡ್: ಹೈವೆಯಲ್ಲಿ ಲಾರಿ ಪಲ್ಟಿ

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಡೆಪ್ಯೂಟಿ ತಹಶೀಲ...

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಡೆಪ್ಯೂಟಿ ತಹಶೀಲ...

ಯಡಿಯೂರಪ್ಪ ಮುಗ್ಧ, ಅವರಿಗೆ ಕುತಂತ್ರ ಗೊತ್ತಿಲ್ಲ: ಶ್ರೀರಾಮುಲು

ಯಡಿಯೂರಪ್ಪ ಮುಗ್ಧ, ಅವರಿಗೆ ಕುತಂತ್ರ ಗೊತ್ತಿಲ್ಲ: ಶ್ರೀರಾಮುಲು


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!