ಮುಖಪುಟMoreರಾಜ್ಯ
Redstrib
ಬಳ್ಳಾರಿ
Blackline
ಬಳ್ಳಾರಿ: ಕಳೆದ ಎರಡು ಮೂರು ತಿಂಗಳಿಂದ ಜನರ ನಿದ್ದೆಗೆಡಿಸಿ ಎರಡು ಮಕ್ಕಳನ್ನು ಬಲಿತೆಗೆದುಕೊಂಡಿರುವ ಚಿರತೆಗಳಲ್ಲಿ 10ನೇ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದೆ.
Published 04-Feb-2019 07:45 IST | Updated 07:49 IST
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ‌‌ ಮರಿಯಮ್ಮನಹಳ್ಳಿಯ ಎಂಎಸ್​​​ಪಿಎಲ್ ಕ್ರಾಸ್ ಬಳಿ ಲಾರಿ-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Published 03-Feb-2019 20:05 IST
ಬಳ್ಳಾರಿ: ಮಹಾನಗರ ಪಾಲಿಕೆಗೆ ‌ನಗರದ ಶಾಲಾ ಕಾಲೇಜ್​ಗಳ ಮೂಲಕ 24 ಕೋಟಿ ರೂ. ತೆರಿಗೆ ಆದಾಯ ಒಂದು ವರ್ಷಕ್ಕೆ ಬರಬೇಕಾಗಿದೆ. ಆದರೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ತೆರಿಗೆ ಕಟ್ಟದ ಶಾಲಾ ಕಾಲೇಜ್​ಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಯುವ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸಿಗ್ಮಲ್ ಮಂಜುನಾಥ್ ಖಂಡಿಸಿದರು.
Published 03-Feb-2019 09:12 IST | Updated 15:28 IST
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಗೆ ಮೈಸೂರು ಯುವರಾಜ ಯದುವೀರ್​ ಭೇಟಿ ನೀಡಿ ವಿಜಯ ವಿಠಲ ದೇಗುಲದಲ್ಲಿನ ಕಲ್ಲಿನತೇರು, ಸಂಗೀತ ಮಂಟಪ ಸೇರಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಿಸಿದರು.
Published 03-Feb-2019 23:27 IST
ಬಳ್ಳಾರಿ: 25 ವರ್ಷಗಳಿಂದ ಚಿತ್ರಕಲೆ ವಿದ್ಯೆಯನ್ನು ನೂರಾರು ಜನರಿಗೆ ಕಲಿಸುತ್ತಲೇ, ಜೀವನದಲ್ಲೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಎಲ್ಲರೊಂದಿಗೂ ಬೆರೆತು ಬದುಕುತ್ತಿರುವ ಶ್ರೀ ಭವಾನಿ ಕಲಾ ಮಂದಿರ ಸಂಸ್ಥೆಯ ಸಂಸ್ಥಾಪಕ ಆರ್.ಎಲ್ ಜಾಧವ್ ಕಾರ್ಯ ಮಾದರಿಯಾಗಿದೆ ಅಂತ ಹಿರಿಯ ಕಲಾವಿದ ವಸಂತ ಟಿ.ಅಕ್ಕಿ ಮೆಚ್ಚುಗೆ ವ್ಯಕ್ತಪಡಿಸಿದರು.
Published 03-Feb-2019 17:23 IST
ಬಳ್ಳಾರಿ: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಘೋಷಣೆ ಮಾಡಿರುವ ಉಚಿತ ಬಸ್ ಪಾಸ್ ವ್ಯವಸ್ಥೆ ರಾಜ್ಯದ ವಿದ್ಯಾರ್ಥಿಗಳಿಗೆ ಭರವಸೆ ನೀಡಿದೆ. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ಬಜೆಟ್​ನಲ್ಲಿ ಅದಕ್ಕಾಗಿ ಹಣ ಮೀಸಲಿಡಬೇಕು ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಸುರೇಶ್ ಆಗ್ರಹಿಸಿದರು.
Published 03-Feb-2019 10:29 IST
ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಬಳಿಯ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕಚೇರಿಯಲ್ಲಿ ವಿದ್ಯುತ್ ಮಿತ ಬಳಿಕೆ ಹಾಗೂ ಉಳಿತಾಯಕ್ಕಾಗಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಲಾಗಿದೆ ಎಂದು ಶಾಖೆಯ ಅಧ್ಯಕ್ಷ ಎಸ್.ವಿಜಯ ಸಿಂಹ ಹೇಳಿದರು.
Published 03-Feb-2019 10:27 IST
ಬಳ್ಳಾರಿ: ರಾಜ್ಯಭಾರ ಹ್ಯಾಂಗ ಮಾಡ್ಬೇಕ ಅಂತಾ ನನಗೊತ್ತು. ಮುಂದಿನ ದಿನಗಳಲ್ಲಿ ಅದನ್ನ ನೀವೆಲ್ಲ ನೋಡ್ತೀರಾ ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ ತುಕಾರಾಂ ಹೇಳಿದ್ದಾರೆ.
Published 03-Feb-2019 09:17 IST
ಬಳ್ಳಾರಿ: ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ‌ ಮೀಸಲಿಟ್ಟ ಹಣ ದುರ್ಬಳಕೆಗೆ ಹುನ್ನಾರ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಗೆ ಆದ‌ ಗತಿಯೇ ಆಗಲಿದೆ ಎಂದು ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಎಸ್.ಆರ್. ಹಿರೇಮಠ ಎಚ್ಚರಿಕೆ ನೀಡಿದರು.
Published 02-Feb-2019 19:56 IST
ಬಳ್ಳಾರಿ: ಐತಿಹಾಸಿಕ ಪ್ರಸಿದ್ಧ ಹಂಪಿಯ ಸ್ಮಾರಕ ನಿರ್ಮಾಣದ ಕಲ್ಲುಗಳನ್ನ ಕಿಡಿಗೇಡಿಗಳು ಬೀಳಿಸುವ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
Published 02-Feb-2019 19:30 IST | Updated 19:33 IST
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಿಷ್ಠಿರುದ್ರಪ್ಪನವರ ಸುಪುತ್ರ ನಿಷ್ಠಿ ಬಸವೇಶ ಹಾಗೂ ಕೀರ್ತಿಯವರು ಬಸವಾದಿ ಶರಣರ ಮಾರ್ಗದಲ್ಲೇ ಫೆಬ್ರುವರಿ 10ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಲಗ್ನ ಪತ್ರಿಕೆಯ ಲಕೋಟೆ ಮೇಲೆ ಬುದ್ಧ, ಬಸವ, ಅಂಬೇಡ್ಕರ್, ರಾಷ್ಟ್ರಪಿತ ಗಾಂಧೀಜಿ ಮತ್ತು ರಾಷ್ಟ್ರಕವಿ ಕುವೆಂಪು ಭಾವಚಿತ್ರಗಳನ್ನ ಹಾಕುವ ಮೂಲಕMore
Published 02-Feb-2019 23:00 IST | Updated 23:10 IST
ಬಳ್ಳಾರಿ: ಐತಿಹಾಸಿಕ ಪ್ರಸಿದ್ಧ ಹಂಪಿ ವಿಷ್ಣು ದೇಗುಲದ ಆವರಣದಲ್ಲಿನ ಸಾಲು ಮಂಟಪದ ಕಂಬಗಳನ್ನು ಕಿಡಿಗೇಡಿಗಳು ಬೀಳಿಸಿದ ವಿಡಿಯೊ ಗಮನಿಸಿದ ಎಸ್ಪಿ ಅರುಣ್ ರಂಗರಾಜನ್ ಇಂದು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.
Published 02-Feb-2019 19:01 IST
ಬಳ್ಳಾರಿ : ಕೇಂದ್ರದ ಅಕ್ಷರ ದಾಸೋಹ ಯೋಜನೆ 2002 ರಿಂದ ಪ್ರಾರಂಭವಾಗಿ 18 ವರ್ಷಗಳೇ ಕಳೆದಿದೆ. ಆದರೆ ಕೆಲಸದ ಭದ್ರತೆ ಇಲ್ಲ, ಕೆಲಸ ಖಾಯಂಗೊಳಿಸದೇ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಮಹಿಳೆಯರು ಮೋದಿ ಪ್ರತಿಮೆಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.
Published 02-Feb-2019 23:08 IST
ಬಳ್ಳಾರಿ: ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್​ಗೆ ಗಣಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Published 02-Feb-2019 09:24 IST
Close

ಓವರ್​ ಲೋಡ್: ಹೈವೆಯಲ್ಲಿ ಲಾರಿ ಪಲ್ಟಿ

ಓವರ್​ ಲೋಡ್: ಹೈವೆಯಲ್ಲಿ ಲಾರಿ ಪಲ್ಟಿ

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಡೆಪ್ಯೂಟಿ ತಹಶೀಲ...

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಡೆಪ್ಯೂಟಿ ತಹಶೀಲ...

ಯಡಿಯೂರಪ್ಪ ಮುಗ್ಧ, ಅವರಿಗೆ ಕುತಂತ್ರ ಗೊತ್ತಿಲ್ಲ: ಶ್ರೀರಾಮುಲು

ಯಡಿಯೂರಪ್ಪ ಮುಗ್ಧ, ಅವರಿಗೆ ಕುತಂತ್ರ ಗೊತ್ತಿಲ್ಲ: ಶ್ರೀರಾಮುಲು


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!