ಮುಖಪುಟMoreರಾಜ್ಯ
Redstrib
ಬಳ್ಳಾರಿ
Blackline
ಬಳ್ಳಾರಿ: ನಗರದ ಕೋಟೆ ಪ್ರದೇಶದ ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದಲ್ಲಿಂದು ನಿಗದಿಯಾಗಿದ್ದ ಒಂಭತ್ತನೇಯ ಸಾಮಾನ್ಯ ಸಭೆಯು ಸದಸ್ಯರ ಕೋರಂ ಕೊರತೆಯಿಂದಾಗಿ ದಿಢೀರನೆ ರದ್ದಾಗಿದೆ.
Published 20-Feb-2019 23:10 IST
ಬಳ್ಳಾರಿ: ಭಕ್ತರ ವಿರೋಧದ ನಡುವೆಯೇ ರಥಬೀದಿಯಲ್ಲಿ ಸಚಿವರ ಕಾರು‌ ಪಾರ್ಕಿಂಗ್ ಮಾಡಲಾಗಿದ್ದು, ನಾನಾ ಅವಾಂತರಗಳು ಸೃಷ್ಟಿಯಾದ ಘಟನೆ ಜಿಲ್ಲೆಯ ಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ನಡೆದಿದೆ.
Published 20-Feb-2019 09:52 IST
ಬಳ್ಳಾರಿ: ಸಂಡೂರು ಪಟ್ಟಣದಲ್ಲಿ ಪತ್ನಿಯನ್ನೇ ಪತಿವೋರ್ವ ನಿನ್ನೆ ತಡರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Published 20-Feb-2019 02:55 IST
ಬಳ್ಳಾರಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ‌ ಮುನಿಸಿಕೊಂಡು ಮುಂಬೈ ರೆಸಾರ್ಟ್​ ಸೇರಿದ್ದರೆನ್ನಲಾದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
Published 19-Feb-2019 16:33 IST
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಗ್ರಾಮವಾದ ರಾರಾವಿ ಹುತ್ತಿನ ಯಲ್ಲಮ್ಮದೇವಿಯ ರಥೋತ್ಸವವು ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.
Published 19-Feb-2019 23:24 IST | Updated 01:00 IST
ಬಳ್ಳಾರಿ: ರಾಮನಗರ ಜಿಲ್ಲೆಯ ಈಗಲ್ಟನ್ ರೆಸಾರ್ಟ್​ನಲ್ಲಿದ್ದ ಶಾಸಕರ ಮಧ್ಯೆ ಹೊಡೆದಾಟ ಪ್ರಕರಣದ‌ ಪ್ರಮುಖ ಆರೋಪಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ ಅವರು ಹೊಸಪೇಟೆ ನಗರದ ನಿವಾಸಕ್ಕಿಂದು ಶಾಸಕ ರಮೇಶ್​ ಜಾರಕಿಹೊಳಿ ಭೇಟಿ ನೀಡಿ, ಗಣೇಶ ಕುಟುಂಬದ ಕುಶಲೋಪರಿ ವಿಚಾರಿಸಿದರು.
Published 19-Feb-2019 19:26 IST
ಬಳ್ಳಾರಿ: ಗಣಿನಾಡು ಬಳ್ಳಾರಿಯ ಕೋಟೆ ಪ್ರದೇಶದಲ್ಲಿ ನೆಲೆಸಿರುವ ಐತಿಹಾಸಿಕ ಪ್ರಸಿದ್ಧ ಕೋಟೆ ಮಲ್ಲೇಶ್ವರಸ್ವಾಮಿಗೂ ಬಸವಾದಿ ಶರಣರ ಪರಂಪರೆಯ ನಂಟಿದೆ ಎಂದು ಇತಿಹಾಸ ಸಾರುತ್ತದೆ.
Published 18-Feb-2019 21:15 IST
ಬಳ್ಳಾರಿ: ಜಿಲ್ಲೆಯ ಹೊಸಪೇಟೆ‌ ತಾಲೂಕಿನ ಇತಿಹಾಸ ಪ್ರಸಿದ್ಧ ಹಂಪಿಯ ವಿಷ್ಣು ದೇಗುಲದ‌ ಹಿಂಭಾಗದ ಸ್ಮಾರಕ ಕಂಬಗಳ ಮರು ಜೋಡಣೆಗೆ‌ ಭಾರತೀಯ ಪುರಾತತ್ವ ಇಲಾಖೆ ಇಂದು ಚಾಲನೆ ನೀಡಿದೆ.
Published 18-Feb-2019 21:52 IST
ಬಳ್ಳಾರಿ: ಭಾರತೀಯ ಸೇನೆಗೆ ಅವಮಾನವಾಗುವ ರೀತಿ ಬರೆದ ಪೋಸ್ಟ​ನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಡಿ ಓರ್ವ ಯುವಕನನ್ನ ಸಂಡೂರು ತಾಲೂಕಿನ ತೋರಣಗಲ್ಲು ಠಾಣೆ ಪೊಲೀಸರು ಬಂಧಿಸಿದ್ದಾರೆ.
Published 17-Feb-2019 17:58 IST
ಬಳ್ಳಾರಿ: ಸಾಧನೆ ಮಾಡಬೇಕು ಎಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಬ್ಬ ಯುವಕ ಮಾದರಿಯಾಗಿ ನಿಲ್ಲುತ್ತಾನೆ. ಕಷ್ಟಗಳನ್ನು ಮೆಟ್ಟಿ ಕೊನೆಗೂ ಯಶಸ್ಸು ಗಳಿಸಿದ ಯುವಕನ ಸ್ಟೋರಿ ಇಲ್ಲಿದೆ...
Published 17-Feb-2019 11:13 IST | Updated 12:02 IST
ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕು ಮಂಗಾಪುರ ಗ್ರಾಮದ ರೈತ ಹನುಮಂತಪ್ಪ (38) ಎಂಬಾತನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.
Published 17-Feb-2019 20:22 IST
ಹುಬ್ಬಳ್ಳಿ/ಬಳ್ಳಾರಿ/ರಾಯಚೂರು: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶ ಸೇರಿದಂತೆ ರಾಜ್ಯಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಜೊತೆಗೆ ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆಯೂ ನಡೆಯುತ್ತಿದೆ.
Published 17-Feb-2019 18:01 IST
ಬಳ್ಳಾರಿ: ನಗರದ ಕೆ.ರಾಮಯ್ಯ ಕಾಲೊನಿಯಲ್ಲಿ ಬರುವ ಪ್ರಸೂತಿ ಹಾಗೂ ಯುನಾನಿ ಕೇಂದ್ರಗಳುಳ್ಳ ಆಸ್ಪತ್ರೆಯನ್ನು ಇನ್ಮುಂದೆ 24*7 ಸಾರ್ವಜನಿಕ ಸೇವೆಗಾಗಿ ತೆರೆದಿಡಲು ಆರೋಗ್ಯ ಇಲಾಖೆ ಸಕಲ ತಯಾರಿ ನಡೆಸಿಕೊಂಡಿದೆ.
Published 17-Feb-2019 01:33 IST
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಬೇವಿನಹಳ್ಳಿಯಲ್ಲಿ ಕಲಬುರಗಿ ಶರಣ ಬಸವೇಶ್ವರ ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
Published 16-Feb-2019 21:00 IST | Updated 22:40 IST
Close

ಕೈ ಹಿಡಿದ ಹೈನುಗಾರಿಕೆ... ಲಕ್ಷ ಲಕ್ಷ ಸಂಪಾದಿಸುತ್ತಿರುವ ದರ...

ಕೈ ಹಿಡಿದ ಹೈನುಗಾರಿಕೆ... ಲಕ್ಷ ಲಕ್ಷ ಸಂಪಾದಿಸುತ್ತಿರುವ ದರ...

ಸೇನೆಗೆ ಅವಮಾನ... ಎಫ್​ಬಿ ಪೋಸ್ಟ್​ ವೈರಲ್ ಆಗ್ತಿದ್ದಂಗೆ ಸಂಡೂರಲ...

ಸೇನೆಗೆ ಅವಮಾನ... ಎಫ್​ಬಿ ಪೋಸ್ಟ್​ ವೈರಲ್ ಆಗ್ತಿದ್ದಂಗೆ ಸಂಡೂರಲ...

ಪುಲ್ವಾಮಾ ಹೊಣೆಗಾರಿಕೆ ಹೊತ್ತು ಮೋದಿ ರಾಜೀನಾಮೆ ನೀಡಬೇಕಿತ್...

ಪುಲ್ವಾಮಾ ಹೊಣೆಗಾರಿಕೆ ಹೊತ್ತು ಮೋದಿ ರಾಜೀನಾಮೆ ನೀಡಬೇಕಿತ್...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!