ಮುಖಪುಟMoreರಾಜ್ಯMoreಬಳ್ಳಾರಿ
Redstrib
ಬಳ್ಳಾರಿ
Blackline
ಬಳ್ಳಾರಿ: ರಾಮನಗರ ಬಳಿಯ ಈಗಲ್ಟನ್ ರಿಸಾರ್ಟ್​ನಲ್ಲಿ ತಂಗಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್​ ಸಿಂಗ್ ಮೇಲಿನ ಹಲ್ಲೆಯನ್ನು ಖಂಡಿಸಿ ಜಿಲ್ಲೆಯಲ್ಲಿಂದು ಅವರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.
Published 20-Jan-2019 20:36 IST
ಬಳ್ಳಾರಿ: ಭಾರತದಲ್ಲಿ ಪ್ರಾರಂಭವಾದ ಯೋಗಕ್ಕೆ ವಿಶ್ವದಲ್ಲಿನ ಜನರು ಮೊರೆ ಹೋಗುತ್ತಿದ್ದಾರೆ. ಯೋಗದಿಂದ ವಿಶ್ವ ಶಾಂತಿ ಸಾಧ್ಯ ಎಂದು ಬಲಿಜ ಸಂಘದ ಕಾರ್ಯದರ್ಶಿ ಕೆ.ರಮೇಶ್ ಬುಜ್ಜಿ ತಿಳಿಸಿದರು.
Published 20-Jan-2019 19:02 IST
ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರಕ್ಕೆ ಭಾರತದ ಮಾಜಿ ಕ್ರಿಕೆಟಿಗ ಶ್ರೀನಾಥ್ ಅರವಿಂದ್ ಶನಿವಾರ ಭೇಟಿ ನೀಡಿ ವಿಭಿನ್ನ ಜಾತಿಯ ಅಪರೂಪದ ಪಕ್ಷಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು.
Published 20-Jan-2019 23:36 IST
ಬಳ್ಳಾರಿ: ಜಿಲ್ಲೆಯ ಕುಡಿತಿನಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇಂದು ಚಲಿಸುತ್ತಿದ್ದ ಬೈಕ್​ನಿಂದ ಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಜರುಗಿದೆ.
Published 20-Jan-2019 21:46 IST
ಬಳ್ಳಾರಿ: ರೂಪಚಂದ್ ತಳಿಯ ಮೀನಿಗೆ ಗಣಿನಾಡಿನಲ್ಲಿ ಕೆ.ಜಿ ಗೆ 200 ರೂಪಾಯಿ ಆಗಿದ್ರು, ಮೀನನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ.
Published 20-Jan-2019 11:08 IST | Updated 11:14 IST
ಬಳ್ಳಾರಿ: ಶಹಾಪುರ ಸಂಧ್ಯಾ ಸಾಹಿತ್ಯ ವೇದಿಕೆಯಿಂದ ನಗರದ ಗಾಂಧಿಭವನದಲ್ಲಿಂದು ಸಂಧ್ಯಾ ಮಕ್ಕಳ ಕಾವ್ಯೋತ್ಸವದ ನಿಮಿತ್ತ ಮಕ್ಕಳಿಗಾಗಿ ಕಥನ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಗೋಷ್ಠಿಯಲ್ಲಿ ಕತೆಗಾರ ಸುಬ್ಬಣ್ಣ ಅವರು ಸ್ವೀಡನ್ ದೇಶದ‌ ಕಥೆ ಹೇಳುವ ಮೂಲಕ ಮಕ್ಕಳನ್ನು ರಂಜಿಸಿದರು.
Published 20-Jan-2019 09:26 IST
ಬಳ್ಳಾರಿ: ಜಿಲ್ಲಾ ಖನಿಜ ನಿಧಿ ಅನುದಾನದಡಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಜಿಲ್ಲೆಯ ಎಸ್​​​ಎಸ್​​​ಎಲ್​​​ಸಿ ಫಲಿತಾಂಶ ವೃದ್ಧಿಗೆ ಸಹಕಾರಿಯಾಗುವಂತೆ ವಿಭಿನ್ನ ಯೋಜನೆ ಬಳ್ಳಾರಿ ಮಿಶನ್ ಫಾರ್ ಎಜುಕೇಶನ್ ರೂಪಿಸಿ ಗಮನ ಸೆಳೆದಿದ್ದ ಬಳ್ಳಾರಿ ಜಿಲ್ಲಾಡಳಿತ ಕಾರ್ಯಕ್ಕೆ ರಾಷ್ಟ್ರದ ಮನ್ನಣೆ ದೊರಕಿದೆ.
Published 20-Jan-2019 01:27 IST
ಬಳ್ಳಾರಿ: ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ಇಲ್ಲ , ಸರಿಯಾಗಿ ನಿಯಂತ್ರಣ ಇಲ್ಲ ಎಂಬ ಸುದ್ದಿಗಳು ಸಾಮಾನ್ಯ.ಆದರೆ, ಈ ಕಾಲೇಜಿನಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ ಕೂಡ ವಿದ್ಯಾರ್ಥಿಳು ಶೌಚಕ್ಕೆ ಬಯಲಿಗೆ ಹೋಗುತ್ತಿದ್ದಾರೆ.
Published 20-Jan-2019 02:07 IST
ಬಳ್ಳಾರಿ: ಕಾಲಕಾಲಕ್ಕೆ ಸರಿಯಾಗಿ ಪೋಲಿಯೋ ಲಸಿಕೆಗಳನ್ನು ಹಾಕಬೇಕು ಎಂದು ಜಿಲ್ಲಾ ಆರ್.ಸಿ‌.ಹೆಚ್. ಅಧಿಕಾರಿ ಡಾ.ರವೀಂದ್ರನಾಥ ಹೇಳಿದರು.
Published 20-Jan-2019 23:44 IST
ಬಳ್ಳಾರಿ : ಜಾತಿ, ಧರ್ಮ, ಪಂಗಡಗಳಿಗಿಂತ ಮಾನವನಿಗೆ ಮನುಷ್ಯತ್ವ ಬಹಳ ದೊಡ್ಡದು ಎಂದು ಸಂಡೂರಿನ ಪ್ರಭು ಮಹಾಸ್ವಾಮೀಜಿ ತಿಳಿಸಿದರು.
Published 20-Jan-2019 02:15 IST | Updated 08:17 IST
ಬಳ್ಳಾರಿ: ಪಕ್ಷಾಂತರ ಶಾಸಕರನ್ನ ಆಯಾ ಕ್ಷೇತ್ರದ ಮತದಾರರು ಪೊರಕೆ ಹಿಡಿದು ಓಡ್ಸಿ ಎಂದು ಕೆಎಸ್​ಆರ್​ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್ ಹೇಳಿದರು.
Published 19-Jan-2019 17:44 IST
ಬಳ್ಳಾರಿ: ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ.ವಿ.ರಾಜೇಂದ್ರ ಅವರನ್ನು ರಾಜ್ಯ ಸರ್ಕಾರ ದಿಢೀರನೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
Published 19-Jan-2019 23:04 IST
ಬಳ್ಳಾರಿ: ಮಹಾನಗರ ಪಾಲಿಕೆ ವಾರ್ಡುಗಳ ಸಂಖ್ಯೆ ಏರಿಕೆಯಾದರೂ ಇಲ್ಲಿನ ಪ್ರಮುಖ ಸಮಸ್ಯೆಗಳು ಇತ್ಯರ್ಥವಾಗದಿರುವುದು ವಾರ್ಡ್​ ಜನರಿಗೆ ಆಕ್ರೋಶ ತರಿಸಿದೆ.
Published 19-Jan-2019 13:37 IST
ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಬಳಿ ಎರಡು ಕಡೆ ಚಿರತೆ ಪ್ರತ್ಯಕ್ಷವಾಗಿವೆ.
Published 19-Jan-2019 02:24 IST

ಅಕ್ರಮ ಗಣಿಗಾರಿಕೆ ಪ್ರಕರಣ... ವಿಶೇಷ ನ್ಯಾಯಾಲಯಕ್ಕೆ ಆನಂದ್...

ಅಕ್ರಮ ಗಣಿಗಾರಿಕೆ ಪ್ರಕರಣ... ವಿಶೇಷ ನ್ಯಾಯಾಲಯಕ್ಕೆ ಆನಂದ್...

ಗಣಿನಾಡಿನಲ್ಲಿ ರೂಪಚಂದ್ ಮೀನು ಖರೀದಿಗೆ ಮುಗಿಬಿದ್ದ ಜನ

ಗಣಿನಾಡಿನಲ್ಲಿ ರೂಪಚಂದ್ ಮೀನು ಖರೀದಿಗೆ ಮುಗಿಬಿದ್ದ ಜನ

ಬಿಎಸ್​​​ವೈ ಮುಕ್ತ ಕರ್ನಾಟಕ ರಾಜ್ಯ ಆಗಲಿದೆ:  ವಿ.ಎಸ್.ಉಗ್...

ಬಿಎಸ್​​​ವೈ ಮುಕ್ತ ಕರ್ನಾಟಕ ರಾಜ್ಯ ಆಗಲಿದೆ: ವಿ.ಎಸ್.ಉಗ್...


ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

ಕೆಂಪು ಹರಿವೆ ಸೊಪ್ಪು...ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕ
video playಆರೋಗ್ಯವಾಗಿರಲು ಸೇವಿಸಿ ನೆಲ್ಲಿಕಾಯಿ ಜ್ಯೂಸ್​
ಆರೋಗ್ಯವಾಗಿರಲು ಸೇವಿಸಿ ನೆಲ್ಲಿಕಾಯಿ ಜ್ಯೂಸ್​