ಕೃಪೆ:eenadu.net
ಇಂತಹ ಸಿಂಧು ಈ ನಾಡು ಜತೆ ಅವರ ವೈಯಕ್ತಿಕ ಜೀವನದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅವರ ವೈಯಕ್ತಿಕ ಜೀವನದ ಕೆಲ ಇಂಟ್ರಸ್ಟಿಂಗ್ ಅಂಶಗಳು ಇಂತಿವೆ..
ಬ್ಯಾಡ್ಮಿಂಟನ್ ಸಿಂಧು ಹೇಗೆ ರೆಡಿ ಆಗ್ತಾರೆ?
ಸಿಂಧು: ಬ್ಯಾಡ್ಮಿಂಟನ್ ಅಂಗಳದಲ್ಲಿ ನಾನು ಸಾಕಷ್ಟು ಬೆವರು ಹರಿಸುತ್ತೇನೆ..ಸದಾ ಅಭ್ಯಾಸದಲ್ಲಿ ನಿರತರಾಗಿರುತ್ತೇನೆ
ಆಟದಲ್ಲಿ ಒತ್ತಡವನ್ನ ಹೇಗೆ ನಿಭಾಯಿಸುತ್ತೀರಿ?
ಸಿಂಧು: ಒತ್ತಡದ ಸಮಯದಲ್ಲಿ ಮ್ಯೂಸಿಕ್ ಕೇಳುವ ಮೂಲಕ ರಿಲ್ಯಾಕ್ಸ್ ಆಗ್ತೇನಿ
ಸದ್ಯದ ನಿಮ್ಮ ಸ್ಥಿತಿಗತಿ ಏನು (current status?)
ಏನು ಇಲ್ಲ..
ನಿಮ್ಮ ಫೇವರಿಟ್ ನಟರು ಯಾರು?
ಸಿಂಧು: ಪ್ರಭಾಸ್, ಮಹೇಶ್ ಬಾಬು
ನಿಮ್ಮ ದೈನಿಂದಿನ ಮೆನು ಏನು?
ಎಲ್ಲ ತರಹದ ಊಟವನ್ನ ಸವಿಯುತ್ತೇನೆ.. ಇಂತಹದ್ದೇ ಅಂತಾ ಏನೂ ಇಲ್ಲ
ಯಾವ ಕುರುಕಲು ತಿಂಡಿ ಇಷ್ಟ?
ಪಾಸ್ತಾ, ಫಿಜ್ಜಾ, ಐಸ್ಕ್ರೀಂ, ಬಿರಿಯಾನಿ, ಚಾಕೋಲೆಟ್
ನಿಮ್ಮ ಇಷ್ಟದ ಆಹಾರ?
ಹೈದರಾಬಾದ್ ಬಿರಿಯಾನಿ
ನಿಮ್ಮ ಇಷ್ಟದ ಆಟಗಾರ ಯಾರು?
ರೋಜರ್ ಫೆಡರರ್..
ನೀವು ಬ್ಯಾಡ್ಮಿಂಟನ್ ಆಟಗಾರರಾಗಿರದೇ ಇದ್ದರೆ ಏನಾಗುತ್ತಿದ್ದಿರಿ?
ಆ ಬಗ್ಗೆ ನನಗೇನೂ ಐಡಿಯಾ ಇಲ್ಲ. ನನ್ನ ಬಾಲ್ಯದ ಆಸೆಯೇ ಬ್ಯಾಡ್ಮಿಂಟನ್ ಆಡುವುದಾಗಿತ್ತು. ಹೀಗಾಗಿ ನಾನು ಬೇರೆಯುವುದರ ಬಗ್ಗೆ ಯೋಚನೆಯನ್ನೇ ಮಾಡಿಲ್ಲ.