ಮುಖಪುಟMoreಕ್ರೀಡೆMoreಸ್ಪರ್ಧಾ ಕಣ
Redstrib
ಸ್ಪರ್ಧಾ ಕಣ
Blackline
ಭುವನೇಶ್ವರ್​: ಸದ್ಯ ಒಡಿಶಾದ ಕಳಿಂಗ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್​ನಲ್ಲಿ ಆತಿಥೇಯ ಭಾರತ ಗೆಲುವಿನ ಓಟ ಮುಂದುವರೆಸಿದ್ದು, ಇದಕ್ಕೆ ಕಾರಣವೇನೆಂಬುದು ಬಯಲಾಗಿದೆ.
Published 11-Dec-2018 21:54 IST
ಬೆಂಗಳೂರು: ಸಾಧನೆ ತೋರುವ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ಯಾಬಿನೆಟ್ ಮುಂದೆ ತರಲು ಕ್ರಮ‌ ಕೈಗೊಳ್ಳುವುದಾಗಿ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜ್ ತಿಳಿಸಿದ್ದಾರೆ.
Published 09-Dec-2018 16:37 IST
ಭುವನೇಶ್ವರ್​: ವಿಶ್ವಕಪ್​ ಹಾಕಿ ಪಂದ್ಯದ ಲೀಗ್​​ನಲ್ಲಿ ಕೆನಡಾ ವಿರುದ್ಧ ಭಾರತ 1-0 ದಿಂದ ಮುನ್ನಡೆ ಪಡೆದಿದೆ.
Published 08-Dec-2018 20:03 IST
ಹುಬ್ಬಳ್ಳಿ: ಕೇರಳದ ತಿರುವನಂತಪುರದಲ್ಲಿ ನಡೆದ 62ನೇ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ವಿಕಲಚೇತನ ವಿಭಾಗದಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಹರ್ಷಾ ಮತ್ತು ಜ್ಯೋತಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ರವಿಚಂದ್ರ ಬಾಲೇಹೊಸೂರ ತಿಳಿಸಿದ್ದಾರೆ.
Published 08-Dec-2018 13:20 IST
ನವದೆಹಲಿ: ಕಳೆದ ಕೆಲ ವರ್ಷಗಳಿಂದ ಭಾರತ ಕ್ರೀಡೆಗೆ ಅತಿ ಹೆಚ್ಚು ಗಮನ ಹರಿಸುತ್ತಿದ್ದು, ಇದೀಗ ಕ್ರೀಡಾಮಂತ್ರಿಯಾಗಿ ರಾಜವರ್ಧನ್​ ರಾಥೋಡ್​ ಕಾರ್ಯನಿರ್ವಹಿಸುತ್ತಿರುವಾಗಿನಿಂದಲೂ ಅದರ ಕುರಿತಾದ ಆಸಕ್ತಿ ಮತ್ತಷ್ಟು ಹೆಚ್ಚಳಗೊಂಡಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್More
Published 05-Dec-2018 03:52 IST
ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್​ನ ಮಾಜಿ ಸ್ಟಾರ್​ ಆಟಗಾರ ಪುಲ್ಲೇಲ ಗೋಪಿಚಂದ್​ ಮಗ ಸಾಯಿ ವಿಷ್ಣು ಸಬ್​ ಜೂನಿಯರ್​ ಬ್ಯಾಡ್ಮಿಂಟನ್​ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.
Published 04-Dec-2018 10:06 IST
ಹೈದರಾಬಾದ್: ಪಿ.ವಿ.ಸಿಂಧು ಭಾರತದ ಪ್ರಖ್ಯಾತ ಬ್ಯಾಡ್ಮಿಂಟನ್​ ತಾರೆ. 2016ರ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಬಳಿಕವಂತೂ ಅವರು ಹೆಚ್ಚು ಪ್ರಸಿದ್ಧಿಗೆ ಬಂದವರು. ಅಷ್ಟೇ ಅಲ್ಲ ಅವರೀಗ ಜಾಹೀರಾತು ರಂಗದಲ್ಲೂ ಮಿಂಚುತ್ತಿದ್ದಾರೆ. ಇನ್ನೊಬ್ಬ ತಾರೆ ಸೈನಾ ನೆಹ್ವಾಲ್​ಗೆ ಸರಿಸಮನಾಗಿMore
Published 04-Dec-2018 19:22 IST
ಹೈದರಾಬಾದ್: ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ವೀನಸ್​ ಪೋಗಟ್​ ಡಿ. 13ರಂದು ಕುಸ್ತಿಪಟು ಸೋಮ್​ವೀರ್​ ರತಿ ಅವರ ಜೊತೆ ವಿವಾಹವಾಗಲು ನಿರ್ಧರಿಸಿದ್ದಾರೆ.
Published 04-Dec-2018 10:17 IST
ಭುವನೇಶ್ವರ್​: 2018ರ ಹಾಕಿ ವಿಶ್ವಕಪ್​ನ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ 2-2 ಗೋಲುಗಳಿಂದ ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿದೆ.
Published 03-Dec-2018 10:18 IST
ರಾಂಚಿ: ಆಸೀಸ್​ ಪ್ರವಾಸದಿಂದ ಹೊರಗುಳಿದಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಕ್ರಿಕೆಟ್​ನಲ್ಲಷ್ಟದೇ ಟೆನ್ನಿಸ್​ನಲ್ಲೂ ತಮ್ಮ ಪ್ರದರ್ಶನ ತೋರಿದ್ದು ಸ್ಥಳೀಯ ಟೆನ್ನಿಸ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.
Published 02-Dec-2018 11:45 IST
ಭುವನೇಶ್ವರ: ಭಾರತದ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡ ಜರ್ಮನಿ ವಿರುದ್ಧ 1-0 ಗೋಲಿನಿಂದ ಪರಾಭವಗೊಂಡಿರೂ ಕ್ರೀಡಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಭಾರತೀಯ ಅಭಿಮಾನಿಗಳ ಪ್ರೋತ್ಸಾಹ ನೋಡಿ ಸೋಲಿನ ಕಹಿಯನ್ನು ಮರೆತಿದ್ದಾರೆ.
Published 02-Dec-2018 08:47 IST | Updated 10:08 IST
ಭುವನೇಶ್ವರ: ಒಡಿಶಾದ ಕಲಾವಿದರೊಬ್ಬರು ಪೆನ್ಸಿಲ್​ನ ಮುಳ್ಳಿನಲ್ಲೇ ಹಾಕಿ ವಿಶ್ವಕಪ್ ಟ್ರೋಫಿ ಮಾದರಿಯನ್ನು ಕೆತ್ತುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Published 02-Dec-2018 10:32 IST
ಭುವನೇಶ್ವರ: ವಿಶ್ವಕಪ್ ಹಾಕಿ ಮೊದಲ ದಿನದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ 5-0 ಗೋಲುಗಳಿಂದ ಮಣಿಸಿ ಶುಭಾರಂಭ ಮಾಡಿರುವ ಭಾರತ ತಂಡ ನಾಳೆ ವಿಶ್ವ ನಂಬರ್​-3 ಬೆಲ್ಜಿಯಂ ತಂಡವನ್ನ ಎದುರಿಸಲಿದೆ.
Published 01-Dec-2018 15:38 IST
ಸಿಡ್ನಿ: ಡಿಸೆಂಬರ್ 6 ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯನ್ನ ಗೆಲ್ಲಲು ಭಾರತಕ್ಕೆ ಒಂದು ಅತ್ಯದ್ಬುತ ಅವಕಾಶ ಎಂದು ಆಸೀಸ್​ನ ಯಶಸ್ವಿ ನಾಯಕ ಸ್ಟೀವ್ ವಾ ಹೇಳಿದ್ದಾರೆ.
Published 01-Dec-2018 14:12 IST | Updated 14:20 IST