Redstrib
FIFA WORLD CUP 2018
Blackline
ಮಾಸ್ಕೋ: ಫಿಫಾ ವಿಶ್ವಕಪ್‌ ಫುಟ್ಬಾಲ್‌‌ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್‌‌ ತಂಡವು ಸರ್ಬಿಯಾವನ್ನು 2-1 ಅಂತರದ ಗೋಲುಗಳಿಂದ ಮಣಿಸಿತು. ಹಾಗೆಯೇ ಇನ್ನೊಂದು ಪಂದ್ಯದಲ್ಲಿ ನೈಜೀರಿಯಾವು ಐಸ್ಲೆಂಡ್‌‌ ವಿರುದ್ಧ 2-0 ಗೋಲುಗಳಿಂದ ಜಯ ಸಾಧಿಸಿದೆ.
Published 23-Jun-2018 06:17 IST
ಮಾಸ್ಕೋ: ಫಿಫಾ ವಿಶ್ವಕಪ್‌ ಪುಟ್ಬಾಲ್‌ ಗೆಲ್ಲಬೇಕೆಂಬ ಅರ್ಜೆಂಟೈನಾದ ಸ್ಟಾರ್‌ ಆಟಗಾರ ಲಿಯೋನೆಲ್‌‌ ಮೆಸ್ಸಿ ಕನಸು ಮತ್ತೊಮ್ಮೆ ನನಸಾಗುವುದು ಕಠಿಣವಾಗಿದೆ. ಅರ್ಜೆಂಟೈನಾ ತಂಡವು ಕ್ರೊಯೇಷಿಯಾ ವಿರುದ್ಧ 3-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋತಿದೆ.
Published 22-Jun-2018 05:37 IST
ತಿರುವನಂತಪುರಂ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌‌ ದಿನದಿಂದ ದಿನಕ್ಕೆ ಮೆರಗು ಪಡೆದುಕೊಳ್ಳುತ್ತಿದ್ದು, ಪ್ರಮುಖ ತಂಡಗಳು ಟೂರ್ನಿಯಲ್ಲಿ ಹೀನಾಯ ಸೋಲು ಅನುಭವಿಸುತ್ತಿವೆ. ಬಲಿಷ್ಠ ಅರ್ಜೆಂಟೈನಾ ಕೂಡ ಅದೇ ಸಾಲಿಗೆ ಸೇರಿದ್ದು, ನಿನ್ನೆ ಕ್ರೊಯೇಷಿಯಾ ವಿರುದ್ಧ 3-0 ಅಂತರದಿಂದ ಹೀನಾಯವಾಗಿ ಸೋತುMore
Published 22-Jun-2018 21:21 IST
ಮಾಸ್ಕೋ: ಫಿಫಾ ಫುಟ್ಬಾಲ್‌ ವಿಶ್ವಕಪ್‌ ಆಟಗಾರರಿಂದ ಗರ್ಭಿಣಿಯರಾದರೆ ಜೀವನಪರ್ಯಂತ ಉಚಿತ ಬರ್ಗರ್‌‌ ಒದಗಿಸುವ ಆಫರ್‌‌ ಕೊಟ್ಟಿದ್ದ ರಷ್ಯಾದ ಬರ್ಗರ್‌ ಕಿಂಗ್‌ ಸಂಸ್ಥೆ ಕ್ಷಮೆ ಕೋರಿದೆ.
Published 22-Jun-2018 14:06 IST
ಮಾಸ್ಕೋ: ಫಿಫಾ ವಿಶ್ವಕಪ್‌ ಫುಟ್ಬಾಲ್‌‌ 2018ರ 'ಈ' ಗುಂಪಿನ 'ಮಾಡು ಇಲ್ಲವೆ ಮಡಿ' ಪಂದ್ಯದಲ್ಲಿ ಮಾಜಿ ಚಾಂಪಿಯನ್‌‌ ಬ್ರೆಜಿಲ್‌ ತಂಡ ಕೋಸ್ಟರಿಕಾ ವಿರುದ್ದ ಭರ್ಜರಿ ಜಯ ಸಾಧಿಸಿ, ವಿಶ್ವಕಪ್‌‌ನಲ್ಲಿ ತನ್ನನ್ನು ಜೀವಂತವಾಗಿರಿಸಿಕೊಂಡಿದೆ.
Published 22-Jun-2018 20:15 IST
ಮಾಸ್ಕೋ: ಫಿಫಾ ವಿಶ್ವಕಪ್‌ ಫುಟ್ಬಾಲ್‌‌ ಟೂರ್ನಿಯಲ್ಲಿ ಉರುಗ್ವೆಯು ಸೌದಿ ಅರೇಬಿಯಾವನ್ನು 1-0 ಅಂತರದ ಗೋಲುಗಳಿಂದ ಮಣಿಸಿತು. ಹಾಗೆಯೇ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ ತಂಡವು ಇರಾನ್‌ ವಿರುದ್ಧ 1-0 ಗೋಲುಗಳಿಂದ ಜಯ ಸಾಧಿಸಿದೆ.
Published 21-Jun-2018 05:02 IST
ಹೈದರಾಬಾದ್‌: ಬ್ರೆಜಿಲ್‌ ಮತ್ತು ಕೋಸ್ಟರಿಕಾ ನಡುವಿನ ಪಂದ್ಯದಲ್ಲಿ ಬ್ರೆಜಿಲ್‌ನ ಖ್ಯಾತ ಫಾರ್ವವರ್ಡ್ ಆಟಗಾರ ನೈಮರ್‌ ಆಡುತ್ತಾರೋ ಇಲ್ಲವೋ ಎಂಬ ಗೊಂದಲ ಅಭಿಮಾನಿಗಳಲ್ಲಿದೆ. ಕೋಸ್ಟರಿಕಾ ವಿರುದ್ಧ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಬ್ರೆಜಿಲ್‌.
Published 21-Jun-2018 17:17 IST
ಮಾಸ್ಕೋ: ಫಿಫಾ ವಿಶ್ವಕಪ್‌ ಫುಟ್ಬಾಲ್‌‌ ಟೂರ್ನಿಯಲ್ಲಿ ಸೆನೆಗಾಲ್‌ ತಂಡವು ಪೋಲಾಂಡ್‌‌ ವಿರುದ್ಧ 2-1 ಅಂತರದ ಜಯ ಗಳಿಸಿತು. ಹಾಗೆಯೇ ಅತಿಥೇಯ ರಷ್ಯಾವು ಈಜಿಪ್ಟ್‌ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಸತತ ಎರಡನೇ ಜಯ ದಾಖಲಿಸಿತು.
Published 20-Jun-2018 03:49 IST
ಮಾಸ್ಕೋ: 21ನೇ ಫಿಫಾ ವಿಶ್ವಕಪ್ ಫುಟ್ಬಾಲ್‌ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಪೋರ್ಚುಗಲ್ ಮೊರಾಕ್ಕೊ ತಂಡದ ವಿರುದ್ಧ 1-0ಅಂತರದ ಗೆಲುವು ದಾಖಲಿಸುವುದರ ಮೂಲಕ ಮೊದಲ ಗೆಲುವು ತನ್ನದಾಗಿಸಿಕೊಂಡಿದೆ.
Published 20-Jun-2018 20:04 IST
ಮಾಸ್ಕೋ: ಕ್ರಿಕೆಟ್‌‌ ನಡೆಯುವ ವೇಳೆ ಮೈದಾನದಲ್ಲಿ ಕ್ರೀಡಾಭಿಮಾನಿಗಳು ತಿಂಡಿ ಪದಾರ್ಥಗಳು, ನೀರಿನ ಬಾಟಲಿ, ತಂಪು ಪಾನೀಯ ಬಾಟಲಿ ಎಸೆದು ತಮ್ಮ ಆಕ್ರೋಶ ಹೊರಹಾಕುವುದ ಕಾಮನ್‌. ಜತೆಗೆ ತಾವೂ ಕುಳಿತ ಜಾಗ ಗಲೀಜು ಮಾಡಿ ಮನೆಗಳಿಗೆ ತೆರಳುತ್ತಾರೆ. ಆದರೆ ಫಿಫಾ ವಿಶ್ವಕಪ್‌ನಲ್ಲಿ ಜಪಾನ್‌ ಫುಟ್ಬಾಲ್‌ ಪ್ರೀಯರುMore
Published 20-Jun-2018 15:28 IST
ಮಾಸ್ಕೋ: ಬ್ರೆಜಿಲ್‌ ನಾಲ್ಕು ದಶಕಗಳ ಬಳಿಕ ಆರಂಭದ ಪಂದ್ಯದಲ್ಲಿ ಸೋತು ಮುಖಭಂಗಕ್ಕೀಡಾಗಿದೆ. ಈ ಬಾರಿಯ ವಿಶ್ವಕಪ್‌ ಎತ್ತಿ ಹಿಡಿಯುವ ಪ್ರಮುಖ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಬ್ರೆಜಿಲ್‌ ಬೆಚ್ಚಿ ಬಿದ್ದಿದೆ. ಅತ್ತ ತಂಡದ ಪ್ರಮುಖ ಆಟಗಾರ ನೈಮರ್‌ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಭಾರಿ ಹೊಡೆತ ನೀಡಿದೆ.
Published 20-Jun-2018 13:25 IST
ಮೈಸೂರು: ರಷ್ಯಾದಲ್ಲಿ ಫೀಫಾ ಫುಟ್ ಬಾಲ್ ವಿಶ್ವಕಪ್ ನಡೆಯುತ್ತಿದ್ದು, ಫುಟ್ ಬಾಲ್ ಪ್ರೇಮಿಗಳನ್ನ ತನ್ನತ್ತ ಸೆಳೆದು ರಸದೌತಣ ನೀಡುತ್ತಿರುವುದು ಒಂದು ಕಡೆಯಾದರೆ ಇತ್ತ ಸಾಂಸ್ಕೃತಿಕ ನಗರಿಯಲ್ಲಿ ಫುಟ್ಬಾಲ್‌ ಮನೆ ಎಲ್ಲರ ಗಮನ ಸೆಳೆಯುತ್ತಿದೆ.
Published 20-Jun-2018 00:15 IST
ಮಾಸ್ಕೋ: ನಿರ್ಣಾಯಕ ಘಟ್ಟದಲ್ಲಿ ನಾಯಕ ಹ್ಯಾರಿ ಕೇನ್‌ ಗಳಿಸಿದ ಅದ್ಭುತ ಗೋಲಿನ ನೆರವಿನಿಂದ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಟೂರ್ನಿಯ ಜಿ ಗ್ರೂಪ್‌ನ ಆರಂಭಿಕ ಪಂದ್ಯದಲ್ಲಿ ಟುನಿಶಿಯಾ ವಿರುದ್ಧ ಇಂಗ್ಲೆಂಡ್‌ ಗೆಲುವು ದಾಖಲಿಸಿದೆ.
Published 19-Jun-2018 03:46 IST | Updated 01:09 IST
ಮಾಸ್ಕೋ: ಯುಯಾ ಒಸಾಕೋ ಅವರು ಹೊಡೆದ ಸಮಯೋಚಿತ ಗೋಲ್‌ ನೆರವಿನಿಂದಾಗಿ ಕೊಲಂಬಿಯಾ ವಿರುದ್ದ ಏಷ್ಯಾ ತಂಡ ಜಪಾನ್‌‌ ತಂಡ 2-1ರ ಅಂತರ ಭರ್ಜರಿ ಗೆಲುವು ದಾಖಲಿಸಿ, ಫಿಫಾ ವಿಶ್ವಕಪ್‌‌ನಲ್ಲಿ ಶುಭಾರಂಭ ಮಾಡಿದೆ.
Published 19-Jun-2018 20:46 IST

video playಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
ಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
video playಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?
ಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?