ಮುಖಪುಟMoreಕ್ರೀಡೆMoreಕ್ರಿಕೆಟ್
Redstrib
ಕ್ರಿಕೆಟ್
Blackline
ನವದೆಹಲಿ: ಇಂಗ್ಲೆಂಡ್​​ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ ಮೆಗಾಫೈಟ್​ಗೆ ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಮಹಾ ಟೂರ್ನಿ ನೋಡಲು ಕ್ರಿಕೆಟ್​ ಪ್ರೇಮಿಗಳು ಕಾಲ್ತುದಿಯಲ್ಲಿ ನಿಂತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಗಾಗಿMore
Published 21-Feb-2019 05:50 IST | Updated 07:26 IST
ಬಾರ್ಬಡೊಸ್​​: ವೆಸ್ಟ್​ ಇಂಡೀಸ್​ ತಂಡದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿ ಗೆಲುವು ದಾಖಲು ಮಾಡಿರುವ ಇಂಗ್ಲೆಂಡ್​ ತಂಡ ಹೊಸದೊಂದು ದಾಖಲೆ ಬರೆದಿದೆ.
Published 21-Feb-2019 05:11 IST | Updated 07:48 IST
ಬಾರ್ಬಡೊಸ್​​: ವಿಶ್ವಕ್ರಿಕೆಟ್​ನ​ ಬಾಸ್​ ಎಂದೇ ಕರೆಸಿಕೊಳ್ಳುವ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಇಂಗ್ಲೆಂಡ್​ ವಿರುದ್ಧ ಸಿಕ್ಸರ್​ಗಳ ಸುರಿಮಳೆಗೆ ಪಾಕಿಸ್ತಾನದ ಅಫ್ರಿದಿ ದಾಖಲೆ ಕೊಚ್ಚಿ ಹೋಗಿದೆ.
Published 20-Feb-2019 23:07 IST
ಬಾರ್ಬಡೊಸ್​: ದೀರ್ಘವಾಧಿ ವಿಶ್ರಾಂತಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿರುವ ಕ್ರಿಸ್​ ಗೇಲ್​ ಆಂಗ್ಲರ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
Published 20-Feb-2019 23:34 IST | Updated 05:55 IST
ಕೊಲ್ಕತ್ತಾ: ಯಂಗ್​ ವಿಕೆಟ್​ ಕೀಪರ್​ ರಿಷಭ್​ ಪಂತ್​ ನನ್ನ ಪ್ರತಿಸ್ಪರ್ಧಿಯೆಂದು ಭಾವಿಸುವುದಿಲ್ಲ ಎಂದು ಭಾರತ ಟೆಸ್ಟ್​ ತಂಡದ ವಿಕೆಟ್ ಕೀಪರ್​ ವೃದ್ಧಿಮಾನ್​ ಸಹಾ ಅಭಿಪ್ರಾಯಪಟ್ಟಿದ್ದಾರೆ.
Published 20-Feb-2019 22:16 IST
ದುಬೈ: ಪಾಕಿಸ್ತಾನ-ಶ್ರೀಲಂಕಾ ಸರಣಿಯ ವೇಳೆ ಸರ್ಫರಾಜ್ ಅವರನ್ನು ಸಂಪರ್ಕಿಸಿ ಮ್ಯಾಚ್​ ಫಿಕ್ಸಿಂಗ್​ ನಡೆಸಲು ಯತ್ನಸಿದ ಆರೋಪದ ಮೇಲೆ ಯುಎಇ ಮೂಲದ ಕೋಚ್​ ಇರ್ಫಾನ್ ಅನ್ಸಾರಿಯನ್ನು 10 ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್​ನಿಂದ ನಿಷೇಧ ಮಾಡಿದೆ.
Published 20-Feb-2019 21:11 IST
ಅಲ್​ ಅಮಿರಾತ್: ಸ್ಕಾಟ್ಲೆಂಡ್​ ವಿರುದ್ಧ ಕೇವಲ 24 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಲಿಸ್ಟ್​ ಎ ಕ್ರಿಕೆಟ್​ನಲ್ಲಿ 4 ನೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್​ ಆಗಿ ಹೀನಾಯವಾಗಿ ಸೋಲನುಭವಿಸಿದ್ದ ಓಮನ್​ ಇಂದು ಪಂದ್ಯ ಗೆದ್ದು ಸೇಡು ತೀರಿಸಿಕೊಂಡಿದೆ.
Published 20-Feb-2019 19:31 IST
ಮುಂಬೈ: ಇಂದು ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ರಾಸ್​ ಟೇಲರ್​ ಕಿವೀಸ್​ ಪರ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.
Published 20-Feb-2019 17:57 IST
ಡುನೇದಿನ್​: ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್​ ನಡುವಣ ಮೂರನೇ ಪಂದ್ಯದಲ್ಲಿ ಕಿವೀಸ್​ ತಂಡ 88 ರನ್​ಗಳಿಂದ ಜಯಗಳಿಸುವ ಮೂಲಕ ಸರಣಿಯನ್ನು 3-0 ಯಲ್ಲಿ ಕ್ಲೀನ್​ ಸ್ವೀಪ್​ ಸಾಧಿಸಿದೆ.
Published 20-Feb-2019 16:50 IST
ತಿರುವನಂತಪುರ: ರಾಹುಲ್​ ದ್ರಾವಿಡ್​... ಜಂಟಲ್​ಮನ್​ ಕ್ರೀಡೆಯ ಜಂಟಲ್​ ಮೆನ್​ ಆಟಗಾರ. ಎಲ್ಲದರಲ್ಲೂ ಫಿಟ್​ ಆ್ಯಂಡ್ ಫರ್ಪೆಕ್ಟ್​. ಹೌದು ಹಿರಿಯರ ತಂಡದ ಕೋಚ್​ ಆಫರ್​ ತಿರಸ್ಕರಿಸಿದ ರಾಹುಲ್​ ದ್ರಾವಿಡ್​ ಒಪ್ಪಿಕೊಂಡಿದ್ದು ಮಾತ್ರ ಕಿರಿಯರ ತಂಡದ ಕೋಚ್​ ಜವಾಬ್ದಾರಿಯನ್ನ.
Published 20-Feb-2019 16:30 IST
ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ ಸದ್ಯ ಭಾರತ ತಂಡದಲ್ಲಿರುವ ಹಿರಿಯ ಆಟಗಾರ. ತಂಡಕ್ಕೆ ಯಾವುದೇ ಒತ್ತಡದ ಸನ್ನಿವೇಶಗಳು ಬಂದರೂ ಮಾಹಿ ಅದನ್ನ ಸಮರ್ಥವಾಗಿ ನಿಭಾಯಿಸಬಲ್ಲರು. ಹೀಗಾಗಿ ಒತ್ತಡದ ಸನ್ನಿವೇಶಗಳಲ್ಲಿ ಎಲ್ಲ ಆಟಗಾರರೂ ಧೋನಿ ಸಲಹೆ ಪಡೆಯುತ್ತಿರುತ್ತಾರೆ.
Published 20-Feb-2019 16:35 IST
ಹೈದರಾಬಾದ್: ಈ ವರ್ಷದ ಐಪಿಎಲ್​​ನ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಪ್ರಥಮ ಪಂದ್ಯವನ್ನಾಡುತ್ತಿರುವ ಆರ್​ಸಿಬಿ ಹಾಗೂ ಸಿಎಸ್​ಕೆ ಟ್ವಿಟರ್​ನಲ್ಲಿ ಕಾಲೆಳೆದುಕೊಂಡಿವೆ.
Published 20-Feb-2019 13:01 IST
ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಘಟನೆಯನ್ನ ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಭಾರತ ಆಡಬಾರದು ಎಂಬ ಒತ್ತಡ ಹೆಚ್ಚಾಗುತ್ತಿದೆ.
Published 20-Feb-2019 12:13 IST
ಬೆಂಗಳೂರು: ಪುಲ್ವಾಮಾ ಉಗ್ರ ದಾಳಿಯ ಬಳಿಕ ಪಾಕ್​ ಮೇಲಿನ ದ್ವೇಷ ಹೆಚ್ಚಾಗಿದ್ದು, ದೇಶಾದ್ಯಂತ ನಡೆಯುತ್ತಿರುವ ಪಾಕ್ ವಿರೋಧಿ ಚಳುವಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​​(ಕೆಎಸ್​​ಸಿಎ) ಸಹ ಕೈ ಜೋಡಿಸಿದೆ.
Published 20-Feb-2019 09:30 IST
Close

ಐಪಿಎಲ್​ನಿಂದ ಎಬಿಡಿ, ಪೊಲಾರ್ಡ್​,ರಸೆಲ್​ರನ್ನು ನಿಷೇಧಿಸುವಂತ...

ಐಪಿಎಲ್​ನಿಂದ ಎಬಿಡಿ, ಪೊಲಾರ್ಡ್​,ರಸೆಲ್​ರನ್ನು ನಿಷೇಧಿಸುವಂತ...

ಪುಲ್ವಾಮಾ ದಾಳಿ ಎಫೆಕ್ಟ್,​​ ವಿಶ್ವಕಪ್​ನಲ್ಲಿ ಪಾಕ್​ ವಿರುದ...

ಪುಲ್ವಾಮಾ ದಾಳಿ ಎಫೆಕ್ಟ್,​​ ವಿಶ್ವಕಪ್​ನಲ್ಲಿ ಪಾಕ್​ ವಿರುದ...


video playಈ ಯಶಸ್ವಿ ವ್ಯಕ್ತಿಗಳ್ಯಾರೂ ಡಬಲ್‌ ಡಿಗ್ರಿ ಮಾಡಿದವರೇ ಅಲ್ಲ...
ಈ ಯಶಸ್ವಿ ವ್ಯಕ್ತಿಗಳ್ಯಾರೂ ಡಬಲ್‌ ಡಿಗ್ರಿ ಮಾಡಿದವರೇ ಅಲ್ಲ...
video playಇಂತಹ ಬಾಸ್‌ ಜೊತೆ ಕೆಲಸ ಮಾಡೋದು ಹೇಗೆ?
ಇಂತಹ ಬಾಸ್‌ ಜೊತೆ ಕೆಲಸ ಮಾಡೋದು ಹೇಗೆ?