• ಜಿನೇವಾ: ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥ ಕೋಫಿ ಅನ್ನಾನ್ ನಿಧನ
Redstrib
ಪಾಕಶಾಲೆ
Blackline
ಮಾವಾ ಕೀ ಕಛೋರಿ ಇದೊಂದು ರಾಜಸ್ಥಾನಿ ಫುಡ್​ ಆಗಿದೆ. ರಾಜಸ್ಥಾನವೂ ಶ್ರೀಮಂತ ಆಹಾರ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಮಾವಾ ಎಂದರೆ ಖೋವಾ ಎಂದರ್ಥ. ಖೋವಾ ಮತ್ತು ಆರೊಮ್ಯಾಟಿಕ್ ಬೀಜಗಳ ಮಿಶ್ರಣದಿಂದ ತುಂಬಿದ ಈ ಕಛೋರಿಯನ್ನು ಹಬ್ಬದ ದಿನದಲ್ಲಿ ಸಿಹಿ ತಿಂಡಿಯಾಗಿ ಮಾಡುತ್ತಾರೆ.
Published 24-Jul-2018 15:16 IST
ಸಿಹಿ ನಿಂಬೆ ಉಪ್ಪಿನಕಾಯಿ ಸವಿಯಲು ಸ್ಪೈಸಿ ಹಾಗೂ ರುಚಿಕರವಾಗಿರುತ್ತದೆ. ಬಿಸಿ ರೊಟ್ಟಿ​ ಹಾಗೂ ಮೊಸರನ್ನ ಜೊತೆ ಇದನ್ನು ನಾವು ತಿನ್ನಬಹುದು.
Published 23-Jul-2018 15:23 IST
ಭೇಡವಿ ಪುರಿ ಮಾಡಲು ಸ್ವಲ್ಪ ಕಷ್ಟವಾದರೂ ಇದು ಒಂದು ರುಚಿಯಾದ ಸ್ನ್ಯಾಕ್ಸ್​​​​​​​​​​​. ಉದ್ದಿನಬೇಳೆ ಮಿಶ್ರಣವನ್ನು ಪೂರಿಯೊಳಗೆ ಸ್ಟಫ್ ಮಾಡಿ ತಯಾರಿಸಲಾಗುತ್ತದೆ. ಅಲ್ಲದೇ ನಿಗೆಲ್ಲಾ ಬೀಜಗಳನ್ನು ಬಳಸುವುದರಿಂದ ಒಳ್ಳೆಯ ಪರಿಮಳ ಕೂಡಾ ಬೀರುತ್ತದೆ.
Published 22-Jul-2018 13:11 IST
ಝಾಜಾರಿಯ ಇದೊಂದು ರಾಜಸ್ಥಾನದ ರೆಸಿಪಿಯಾಗಿದೆ. ಇದು ಮಾಡಲು ತುಂಬಾ ಸುಲಭವಾಗಿದ್ದು ರುಚಿಕರವಾದ ಸಿಹಿಯಾಗಿದೆ. ಇದನ್ನು ಸ್ವೀಟ್​​ ಕಾರ್ನ್​, ಹಾಲು, ತುಪ್ಪದಿಂದ ಮಾಡಲಾಗುತ್ತದೆ.
Published 21-Jul-2018 12:16 IST
ಇದು ರಾಜಸ್ಥಾನದ ಫೇಮಸ್ ರೆಸಿಪಿ. ಬಹುತೇಕ ರಾಜಸ್ಥಾನಿಗಳ ಮನೆಯಲ್ಲಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಇದು ಮಾಡಲು ತುಂಬಾ ಸುಲಭವಾಗಿದ್ದು, ಇದನ್ನು ಚಪಾತಿ, ರೊಟ್ಟಿ ಜೊತೆ ತಿಂದರೆ ಮಸ್ತ್​​ ಟೇಸ್ಟ್​​.
Published 20-Jul-2018 11:41 IST
ಮಳೆಗಾಲದ ಸಮಯದಲ್ಲಿ ಚುಮು ಚುಮು ಚಳಿಯಲ್ಲಿ ಏನಾದ್ರು ಬಿಸಿ ಬಿಸಿಯಾಗಿ ತಿನ್ನಬೇಕು ಅನ್ನಿಸುತ್ತಿರುತ್ತದೆ. ಅದಕ್ಕಾಗಿಯೇ ನಿಮಗಿಂದು ನಾವು ಹೊಸ ಕಲ್ಮಿ ವಡಾ ಮಾಡುವುದನ್ನು ತಿಳಿಸುತ್ತೇವೆ. ಇದು ರಾಜಸ್ಥಾನದ ಒಂದು ಬಗೆಯ ಸ್ನ್ಯಾಕ್ಸ್​​​​​​​​ ಆಗಿದ್ದು, ಟೀ ಜೊತೆ ಇದನ್ನು ಸವಿಯ ಬಹುದು.
Published 20-Jul-2018 11:46 IST
ಇದು ರಾಜಸ್ಥಾನಿ ರೆಸಿಪಿ. ಇದನ್ನು ಸಂಜೆ ಸ್ನ್ಯಾಕ್ಸ್​​​​​​​​​ಗಾಗಿ ತಯಾರಿಸಲಾಗುತ್ತದೆ. ನಾನ್​ವೆಜಿಟೆರಿಯನ್​ಗಳು ತರಕಾರಿ ಬದಲಿಗೆ ಚಿಕನ್ ಅಥವಾ ಮಟನ್ ಕೀಮಾ ಬಳಸಿ ಇದನ್ನು ತಯಾರಿಸಬಹುದು.
Published 19-Jul-2018 14:50 IST
ಇದು ರಾಜಸ್ಥಾನಿ ರೆಸಿಪಿ. ತಯಾರಿಸುವುದು ಕೂಡಾ ಬಹಳ ಸುಲಭ. ಮನೆಗೆ ಯಾರಾದರೂ ಗೆಸ್ಟ್​ ಬಂದಾಗ ನೀವು ರೆಸಿಪಿಯನ್ನು ಟ್ರೈ ಮಾಡಬಹುದು.
Published 18-Jul-2018 11:23 IST
ಇದು ರಾಜಸ್ಥಾನದ ಫೇಮಸ್ ರೆಸಿಪಿ. ಬಹುತೇಕ ರಾಜಸ್ಥಾನಿಗಳ ಮನೆಯಲ್ಲಿ ಈ ರೆಸಿಪಿ ತಯಾರಿಸುತ್ತಾರೆ. ಇದು ಆರೋಗ್ಯಕ್ಕೆ ಕೂಡಾ ಬಹಳ ಫೇಮಸ್.
Published 13-Jul-2018 12:42 IST
ಈ ತಿಂಡಿಯನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಚಪಾತಿಯನ್ನು ಹಾಗೇ ತಿನ್ನಲು ಇಷ್ಟಪಡದ ಮಕ್ಕಳಿಗೆ ಈ ರೀತಿಯ ಸ್ನ್ಯಾಕ್ಸ್ ತಯಾರಿಸಿ ಕೊಡಿ.
Published 11-Jul-2018 10:22 IST
ವೆಜಿಟೆಬಲ್ ಪಲಾವ್ ಅಥವಾ ಕೆಲವೊಂದು ಡಿಶ್​​ಗಳೊಂದಿಗೆ ರಾಯತಾ ಇರಲೇಬೇಕು. ಪ್ರತಿ ಬಾರಿ ಒಂದೇ ರಾಯತಾ ಮಾಡಿ ತಿನ್ನುವ ಬದಲು ಮುಂದಿನ ಬಾರಿ ರಾಯತಾ ತಯಾರಿಸುವಾಗ ಬಡಿ ಕಾ ರಾಯ್ತಾ ಟ್ರೈ ಮಾಡಿ.
Published 10-Jul-2018 11:38 IST
ಮಸಾಲ ಬಾಟಿ ಉತ್ತರ ಭಾರತದ ಫೇಮಸ್ ರೆಸಿಪಿ. ಇದನ್ನು ರಾಜಸ್ಥಾನದಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ತರಕಾರಿ ಅಥವಾ ಬಟಾಣಿ ಮಿಶ್ರಣವನ್ನು ಹಿಟ್ಟಿನಲ್ಲಿ ಫಿಲ್ಲಿಂಗ್ ಮಾಡಿ ಈ ಸ್ನ್ಯಾಕ್ಸ್ ತಯಾರಿಸಲಾಗುತ್ತದೆ.
Published 09-Jul-2018 10:19 IST
ಉಡುಪಿ: ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಾಕು ಮಳೆಗಾಲದ ಕೊನೆವರೆಗೂ ಪಕೃತಿ ದತ್ತವಾಗಿ ಸಿಗುವ ಆಹಾರ ಪದಾರ್ಥಗಳಿಂದ ವಿಶಿಷ್ಠ ಬಗೆಯ ಖಾದ್ಯಗಳು ರೆಡಿಯಾಗುತ್ತವೆ.
Published 07-Jul-2018 11:36 IST | Updated 12:08 IST
ನಿಮಗೆ ತಿಳಿದಿರುವಂತೆ ಕ್ಯಾರೆಟ್ ಹಾಗೂ ಬೀಟ್​ರೂಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು ಅಷ್ಟೇ ಅಲ್ಲ. ಹೆಚ್ಚಿನ ತೂಕ ಇರುವವರಿಗೆ ಇದು ರಾಮಬಾಣ.
Published 05-Jul-2018 12:04 IST

ಮೈಗ್ರೇನ್​ ನೋವಿನಿಂದ ಬಚಾವಾಗಲು ಇಲ್ಲಿವೆ ಕೆಲವು ದಾರಿ
video playರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
ರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
video playಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?
ಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?

ಸೆಲೆಬ್ರೆಟಿಗಳ ಫೆವರಿಟ್​ ಫ್ಯಾಷನ್​ ಸೀರೆ..!
video playಪುರುಷರಿಗಾಗಿ ಟ್ರೆಂಡೀ ಬ್ಯಾಗ್​ಗಳು..ನಿಮ್ಮ ಆಯ್ಕೆ ಯಾವುದು?
ಪುರುಷರಿಗಾಗಿ ಟ್ರೆಂಡೀ ಬ್ಯಾಗ್​ಗಳು..ನಿಮ್ಮ ಆಯ್ಕೆ ಯಾವುದು?

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮಾರ್ಗ...
video playಪರೀಕ್ಷೆಯ ಭಯವಿದ್ರೆ ಈ ಟಿಪ್ಸ್‌ನ ಫಾಲೋ ಮಾಡಿ...
ಪರೀಕ್ಷೆಯ ಭಯವಿದ್ರೆ ಈ ಟಿಪ್ಸ್‌ನ ಫಾಲೋ ಮಾಡಿ...