ಮುಖಪುಟMoreಕಾಮನಬಿಲ್ಲುMoreಟೆಕ್ ಗಿಜ್ಮೋಸ್
Redstrib
ಟೆಕ್ ಗಿಜ್ಮೋಸ್
Blackline
ಸೌತ್​ಕೋರಿಯಾ: ಆ್ಯಪಲ್​ ಫೋನ್​ಗೆ ಸೆಡ್ಡು ಹೊಡೆಯಲು ಸ್ಯಾಮಸಂಗ್,​ ನೋಟ್​ 9 ಪೆನ್​ ಫೋನ್​ನ್ನು ಮತ್ತೊಮ್ಮೆ ಬಿಡುಗಡೆ ಮಾಡುತ್ತಿದೆ.
Published 14-Dec-2018 10:35 IST
ಬೀಜಿಂಗ್: ಚೀನಾದ ಕೋರ್ಟ್​ ಆ್ಯಪಲ್ ಸಂಸ್ಥೆಯ ಹಳೆಯ ಐಫೋನ್ ಮಾಡೆಲ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಚಿಪ್​ ತಯಾರಕ ಸಂಸ್ಥೆ ಕ್ವಾಲ್ಕಂನ ಪೇಟೆಂಟ್​ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಐಫೋನ್ ಸದ್ಯ ನಿಷೇಧಕ್ಕೆ ಒಳಗಾಗಿದೆ.
Published 13-Dec-2018 21:34 IST | Updated 21:36 IST
ನವದೆಹಲಿ: ರೋಬೊಟ್​ ಟೀಚರ್​ ಆಗಿದ್ದನ್ನು ನೋಡಿದ್ದೇವೆ ಆದರೆ ಈಗ ಮಾನವ ರೋಬೋಟ್​ ರೇಡಿಯೋ ಜಾಕಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ.
Published 13-Dec-2018 11:44 IST | Updated 12:08 IST
ಕ್ಯಾಲಿಫೋರ್ನಿಯಾ: ​ಸದ್ಯ ಹೆಚ್ಚು ಬಳಕೆಯಲ್ಲಿರುವ ಸೋಶಿಯಲ್​ ಮೀಡಿಯಾ ಆ್ಯಪ್​ ಇನ್​ಸ್ಟಾಗ್ರಾಮ್​ನ ಬಳಕೆದಾರರು ಇನ್ನು ಪ್ರೀತಿ ಪಾತ್ರದವರ ಜೊತೆ ಚ್ಯಾಟ್​ ಮಾಡಲು ಮೆಸ್ಸೇಜ್​ ಬರೆದೇ ಕಳುಹಿಸಬೇಕು ಎಂದಿಲ್ಲ. ನಿಮ್ಮ ಸ್ವೀಟ್​ ವಾಯ್ಸ್​ ಕಳುಹಿಸಿಯೂ ಚ್ಯಾಟ್​ ಮಾಡಬಹುದು.
Published 12-Dec-2018 11:11 IST
ಭಾರತದ ಫೋನ್​ ಬಳಕೆದಾರರು ಇನ್ನು ಪದೇ ಪದೆ ಫೋನ್​ ಚಾರ್ಜಿಂಗ್​ ಸಮಸ್ಯೆ ಎದುರಿಸಬೇಕಾಗಿಲ್ಲ. ತ್ವರಿತವಾಗಿ ನಿಮ್ಮ ಫೋನ್​ ಚಾರ್ಜ್​ ಮಾಡಲು ಕೇಬಲ್​ ರಹಿತ ಚಾರ್ಜ್​ರ್​ ಈಗ ಭಾರತದಲ್ಲಿ ಬಿಡುಗಡೆಯಾಗಿದೆ.
Published 11-Dec-2018 10:12 IST
ಲಂಡನ್​: ಮೌಸ್​ ಇಲ್ಲದೆ ಕಂಪ್ಯೂಟರ್ ನಡೆಯೋದುಂಟೆ. ಕೀ ಬೋರ್ಡ್​ ಕಮಾಂಡ್​ಗಳು ಯೂಸರ್​ ಫ್ರೆಂಡ್ಲಿ ಆಗಿಲ್ಲ. ಅದಕ್ಕಾಗಿ ಹುಟ್ಟಿಕೊಂಡು ಮೌಸ್​ ಪರಿಕಲ್ಪನೆಯು ತನ್ನ ಸಂಗಾತಿ ಕಂಪ್ಯೂಟರ್​ ಜತೆ ಸೇರಿ ಇಂದಿಗೆ 50 ವರ್ಷವಾಗಿದೆ.
Published 09-Dec-2018 17:31 IST
ನವದೆಹಲಿ: ಈ ವರ್ಷದ ಆಗಸ್ಟ್​​ನಲ್ಲಿ ನ್ಯೂ ಕಾರ್​​ ಅಸೆಸ್​ಮೆಂಟ್ ಪ್ರೊಗ್ರಾಮ್​​(ಎನ್​​ಸಿಎಪಿ) ನಾಲ್ಕು ಸ್ಟಾರ್​ ನೀಡಿದ್ದ ಟಾಟಾ ಕಂಪನಿಯ ನೆಕ್ಸನ್ ಕಾರು ಇದೀಗ ಮತ್ತೊಂದು ದಾಖಲೆ ಬರೆದಿದೆ.
Published 07-Dec-2018 16:01 IST | Updated 16:26 IST
ಬೀಜಿಂಗ್: ವಿಶ್ವ ಮಾರುಕಟ್ಟೆಯಲ್ಲಿ ತನ್ನದೇ ಆದ ಮಾನ್ಯತೆ ಹೊಂದಿರುವ ಒನ್​ಪ್ಲಸ್ ಸ್ಮಾರ್ಟ್​ಫೋನ್ ಸದ್ಯದಲ್ಲೇ 5G ಸಾಮರ್ಥ್ಯದ ಮೊಬೈಲ್ ರಿಲೀಸ್ ಮಾಡಲಿದೆ.
Published 06-Dec-2018 19:17 IST
ಕ್ಯಾಲಿಫೋರ್ನಿಯಾ: ಟೆಕ್​​ ದೈತ್ಯ ಗೂಗಲ್​ ತನ್ನ ಮೆಸೇಜಿಂಗ್ ಆ್ಯಪ್ ಅಲೋ ಬಳಕೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ.
Published 06-Dec-2018 17:39 IST
ಹೈದರಾಬಾದ್: ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಪಬ್​ಜಿ ಹೆಸರಿನ ಗೇಮ್​ ಯುವಜನತೆಯನ್ನು ಹುಚ್ಚು ಹಿಡಿಸಿತ್ತು, ಸದ್ಯ ಈ ಆಟಕ್ಕೆ ಅತ್ಯುತ್ತಮ ಪ್ರಶಸ್ತಿಯೊಂದು ದೊರೆತಿದೆ.
Published 04-Dec-2018 17:25 IST
ನವದೆಹಲಿ: ಅತ್ಯಂತ ಜನಪ್ರಿಯ ಮೆಸೆಂಜರ್​​ ವಾಟ್ಸ್​ಆ್ಯಪ್ ಸದ್ಯ ಭಾರತದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಣದ ಹೊಸದೊಂದು ಹೆಜ್ಜೆಯನ್ನಿಟ್ಟಿದೆ.
Published 03-Dec-2018 17:19 IST
ನವದೆಹಲಿ: ಚೈನೀಸ್​ ಬ್ರ್ಯಾಂಡ್​ ಜಿಯೋನಿ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಕಣ್ಮರೆಯಾಗುವ ಲಕ್ಷಣ ಕಂಡುಬರುತ್ತಿದೆ. ಏಕೆಂದರೆ ಜಿಯೋನಿ ಕಂಪನಿ ದಿವಾಳಿ ಹಂತ ತಲುಪಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
Published 30-Nov-2018 14:50 IST | Updated 14:55 IST
ನವದೆಹಲಿ: ಫೈವ್​ ಮಿನಿಟ್ಸ್​ ಬರ್ತೀನಿ, ಟ್ರಾಫಿಕ್​ನಲ್ಲಿದ್ದೀನಿ, ನಿಮ್ಮ ಮನೆ ಪಕ್ಕದ ಕ್ರಾಸ್​ನಲ್ಲೇ ಇದ್ದೀನಿ ಅಂತ ಸುಳ್ಳು ಹೇಳುವವರು ಎಷ್ಟು ಜನ ಇಲ್ಲ ಹೇಳಿ. ತಾವಿರುವ ಜಾಗದ ಕುರಿತು ಸುಳ್ಳು ಹೇಳುವವರ ಇಂಥ ಕಿಲಾಡಿಗಳಿಗೆ ಗೂಗಲ್​ ಮ್ಯಾಪ್​ ಬ್ರೇಕ್​ ಹಾಕಿದೆ.
Published 29-Nov-2018 10:04 IST | Updated 10:07 IST
ನವದೆಹಲಿ: ಮಾರುತಿ ಸುಜುಕಿ ಸಂಸ್ಥೆಯ ಬಲೇನೊ ಕಾರು ಭಾರತದ ಮಾರುಕಟ್ಟೆಯಲ್ಲಿ ದಾಖಲೆ ಬರೆದಿದೆ.
Published 29-Nov-2018 14:45 IST

ಸ್ವಚ್ಛ, ಸುಂದರ ತ್ವಚೆ ಪಡೆಯಲು ಈ ಅಭ್ಯಾಸ ರೂಢಿಸಿಕೊಳ್ಳಿ...
video playಫೇಶಿಯಲ್​ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ
ಫೇಶಿಯಲ್​ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ
video playಆರೋಗ್ಯವಂತ ಕೂದಲು ಬೇಕಾದರೆ ಸ್ಟೀಮಿಂಗ್​ ಮಾಡಿ
ಆರೋಗ್ಯವಂತ ಕೂದಲು ಬೇಕಾದರೆ ಸ್ಟೀಮಿಂಗ್​ ಮಾಡಿ