Redstrib
ಅಂದ ಚಂದ
Blackline
ಕೂದಲಿಗೆ ಕಲರ್‌ ಮಾಡುವುದು ಈಗ ಸಾಮಾನ್ಯವಾಗಿದೆ.. ಕೆಲವರು ತಮ್ಮ ಲುಕ್‌ ಬದಲಾಯಿಸಿಕೊಳ್ಳಲು ಕಲರ್‌ ಮಾಡುತ್ತಾರೆ, ಇನ್ನು ಕೆಲವರು, ಫ್ಯಾಷನ್‌ ಕಾರಣಕ್ಕೆ ಕಲರ್‌ ಮಾಡುತ್ತಾರೆ. ಏನೇ ಇರಲಿ, ಈಗ ಎಲ್ಲರಲ್ಲೂ ಹೇರ್‌ ಕಲರಿಂಗ್ ಕ್ರೇಜ್‌ ಹೆಚ್ಚಾಗ್ತಿದೆ.
Published 23-Jun-2018 14:57 IST
ವಯಸ್ಸು ದಾಟುತ್ತಿದ್ದ ಹಾಗೆ ಬಿಳಿ ಕೂದಲು ಮೂಡುವುದು ಸಹಜ. ಆದರೆ ವಯಸ್ಸಿಗೂ ಮುನ್ನವೇ ಬಿಳಿ ಕೂದಲು ಆರಂಭವಾದರೇ? ಈಗಂತೂ ಕಾಲೇಜು ಹುಡುಗ- ಹುಡುಗಿಯರಲ್ಲೂ ಬಿಳಿ ಕೂದಲು ಕಾಣಲು ಶುರುವಾಗಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೇ ಕೆಲವರು ಧೂಳು ಅಥವಾ ಕೆಮಿಕಲ್‌ ಶ್ಯಾಂಪುವೇ ಕಾರಣ ಎನ್ನುತ್ತಾರೆ. ಅದರೆ ಇದರMore
Published 20-Jun-2018 11:10 IST
ಕೂದಲಿನ ಹಲವಾರು ಸಮಸ್ಯೆಗಳಲ್ಲಿ ಸೀಳು ಕೂದಲಿನ ಸಮಸ್ಯೆಯೂ ಒಂದು. ವಾತಾವರಣದ ಧೂಳು, ಸೆಕೆಯ ಕಾರಣ, ಈ ಸಮಸ್ಯೆ ಈಗ ಹೆಚ್ಚಾಗಿ ಕಂಡು ಬರುತ್ತಿದೆ. ಸೀಳು ಕೂದಲು ಕಂಡು ಬಂದಾಗ ಅದನ್ನು ಟ್ರಿಮ್‌ ಮಾಡುವುದು ಯಾಕೆ? ಮತ್ತು ಈ ಸಮಸ್ಯೆಯಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಹೇಗೆ, ಎಂಬುದಕ್ಕೆ ಇಲ್ಲಿದೆ ಉತ್ತರ.
Published 16-Jun-2018 11:26 IST
ಲಿಪ್‌ಸ್ಟಿಕ್‌ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೇ ಲಿಪ್‌ಸ್ಟಿಕ್‌ನಲ್ಲಿರುವ ಕೆಲವು ಕೆಮಿಕಲ್‌ ಅಂಶಗಳು ನಿಮ್ಮ ತುಟಿಗೆ ಹಾನಿಮಾಡಬಹುದು.ಯಾವ ಲಿಪ್‌ಸ್ಟಿಕ್‌ನಲ್ಲಿ ಕಡಿಮೆ ಕೆಮಿಕಲ್‌ ಇದೆ ಎಂದು ಹುಡುಕುವುದು ಸಾಧ್ಯವಿಲ್ಲ, ಆದರೆ ಲಿಪ್‌ಸ್ಟಿಕ್‌ನಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ಕಡಿಮೆಗೊಳಿಸಬಹುದು.
Published 13-Jun-2018 18:00 IST
ಕೆಲಸದೊತ್ತಡದಿಂದ ಸುಸ್ತಾಗುವುದು ಸಾಮಾನ್ಯ. ಆದ್ರೆ ಈ ಒತ್ತಡದ ಪರಿಣಾಮ ಚರ್ಮದ ಮೇಲೂ ಬೀರುತ್ತದೆ. ವಾತಾವರಣದ ಮಾಲಿನ್ಯದ ಜೊತೆ, ನಮ್ಮ ಆಯಾಸ, ಸುಸ್ತು ಕೂಡ ತ್ವಚೆಯಲ್ಲಿ ಗೋಚರಿಸುತ್ತವೆ.
Published 12-Jun-2018 16:30 IST
ಹೆಚ್ಚುತ್ತಿರುವ ವಯಸ್ಸು ಮತ್ತು ಒತ್ತಡದ ಕಾರಣದಿಂದಾಗಿ ಪುರುಷರ ಗಡ್ಡ ಮತ್ತು ಮೀಸೆ ಬೇಗನೆ ಬಿಳಿಯಾಗುತ್ತದೆ. ಇದರ ನಂತರ ಅವರು ಹೇರ್‌ ಡೈ ಅಥವಾ ಇತರ ಬ್ಯೂಟಿ ಉತ್ಪನ್ನಗಳನ್ನು ಬಳಸಿ ಗಡ್ಡವನ್ನು ಕಪ್ಪಾಗಿಸುತ್ತಾರೆ. ಆದರೆ, ನೀವು ಡೈ ಮಾಡದೆ ಈ ಸುಲಭ ವಿಧಾನದ ಮೂಲಕ ಗಡ್ಡ ಮತ್ತು ಮೀಸೆಯನ್ನು ಹೀಗೆMore
Published 09-Jun-2018 00:15 IST
ಸಿಕ್ಸ್‌ ಪ್ಯಾಕ್‌ ಎಂಬುದು ಎಲ್ಲಾ ಹುಡುಗರ ಕನಸಾಗಿರುತ್ತದೆ. ಸಿಕ್ಸ್‌ ಮಾಡಿಕೊಂಡು ತೋಳು ತಟ್ಟಿ ನಿಲ್ಲಬೇಕು, ಎಲ್ಲರ ಎದುರು ಸ್ಟೈಲ್‌ ಆಗಿ ಕಾಣಿಸಿಕೊಳ್ಳಬೇಕೆಂಬುದು ನಿಮ್ಮ ಆಸೆಯಾಗಿರುತ್ತದೆ. ಆದರೆ ಆರೋಗ್ಯಕರವಾದ ತೋಳುಗಳು ನಿಮ್ಮದಾಗಲು ನೀವು ಯಾವುದೋ ಒಂದು ವ್ಯಾಯಾಮ ಮಾಡಿ ಎಲ್ಲವನ್ನೂ ಪಡೆಯಲುMore
Published 04-Jun-2018 00:15 IST
ಬಿರು ಬಿಸಿಲು ನಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಇದಕ್ಕಾಗಿ ಕೆಲವರು ಚರ್ಮಕ್ಕೆ ಮಾಯಿಶ್ಚರ್‌ಗಳನ್ನು ಲೇಪಿಸಿದರೂ, ಕೆಲವೊಮ್ಮೆ ಇದು ಕೂಡಾ ಯಾವುದೇ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಹಾಗಿದ್ದರೆ ಮುಖದ ಅಂದವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದು ಚಿಂತಿಸುವವರಿಗೆ ಇಲ್ಲಿದೆMore
Published 01-Jun-2018 01:30 IST
ಮುಖದಲ್ಲಿ ಎಣ್ಣೆ ಪಸೆ ಅಥವಾ ಜಿಡ್ಡು ತುಂಬಿದ್ದರೆ ಕ್ರಮೇಣ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರ ನಿವಾರಣೆಗೆ ದುಬಾರಿ ಕ್ರೀಮ್, ಲೋಷನ್‌‌ಗಳ ಮೊರೆ ಹೋಗುವುದಕ್ಕಿಂತ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ಜಿಡ್ಡು ಹೋಗಲಾಡಿಸಿ.
Published 30-May-2018 00:15 IST
ತಾಜಾತನದಿಂದ ಹೊಳೆಯುವ ಚರ್ಮಕ್ಕಾಗಿ ವಿಭಿನ್ನ ಪ್ಯಾಕ್‌ಗಳು ಅಥವಾ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಕ್ರೀಮ್‌ಗಳೇ ಅನಿವಾರ್ಯವಾಗಬೇಕಾಗಿಲ್ಲ. ಕೆಲವೊಂದು ಮುಂಜಾಗ್ರತೆ ಕ್ರಮಗಳು ಮತ್ತು ಮಾರ್ಗದರ್ಶನವನ್ನು ಪಾಲಿಸಿಕೊಂಡರೆ ತಾಜಾ ಚರ್ಮ ನಿಮ್ಮದಾಗುತ್ತದೆ.
Published 28-May-2018 00:15 IST
ಇತ್ತೀಚಿನವರೆಗೆ ಕೇವಲ ಮಹಿಳೆಯರು ಮಾತ್ರ ತಮ್ಮ ನಿರ್ಜೀವ ತ್ವಚೆಗೆ ಚಿಕಿತ್ಸೆ ಪಡೆಯಲು ಚರ್ಮ ತಜ್ಞರ ಬಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರಂತೆ ಪುರುಷರು ಕೂಡಾ ತಮ್ಮ ಚರ್ಮದ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸಲು ಆರಂಭಿಸಿದ್ದಾರೆ. ಅವರಲ್ಲೂ ಮುಖದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳುMore
Published 25-May-2018 00:15 IST
ಸೌ೦ದರ್ಯವರ್ಧಕ ಉತ್ಪನ್ನಗಳು ಟಿವಿ ಹಾಗೂ ಮ್ಯಾಗಜೀನ್‌ಗಳಲ್ಲಿ ಹಲವು ಬರುತ್ತವೆ. ಅದರ ಫ್ಯಾನ್ಸಿ ಹೆಸರು ಹಾಗೂ ಅದನ್ನು ಕೊಳ್ಳುವ೦ತೆ ಪ್ರೇರೇಪಿಸುತ್ತಿರುವ ಸಿನೆಮಾ ತಾರೆಗಳಿರುವುದರಿ೦ದ ನಿಮಗೆ ಆ ಉತ್ಪನ್ನಗಳತ್ತ ಆಕರ್ಷಣೆ ಉ೦ಟಾಗುತ್ತದೆ. ಆದರೆ ಅವುಗಳಲ್ಲಿ ಅನೇಕವು ನಮಗೆ ಸರಿ ಹೊ೦ದುವುದಿಲ್ಲ. ಅ೦ಥಹMore
Published 22-May-2018 00:15 IST
ಪ್ರತಿಯೊಬ್ಬ ಪುರುಷನೂ ತನ್ನದೇ ಆತ ವ್ಯಕ್ತಿತ್ವದಿ೦ದ ನಿರೂಪಿಸಲ್ಪಡುತ್ತಾನೆ, ಹಾಗೂ ಯಶಸ್ವಿ ಪುರುಷ ತನ್ನ ಉಡುಗೆಯನ್ನು ಧರಿಸುವ ವಿಧಾನದಲ್ಲೂ ಯಶಸ್ವಿಯಾಗಿರುತ್ತಾನೆ. ಆದ್ದರಿ೦ದ ನೀವೂ ಕೂಡ ಈ ಅಗತ್ಯ ಅ೦ಶಗಳನ್ನು ಓದಿ ಪುರುಷತ್ವದ ಪ್ರತಿರೂಪದ೦ತೆ ನಿಮ್ಮನ್ನು ನೀವು ತಯಾರು ಮಾಡಿಕೊಳ್ಳಿ.
Published 19-May-2018 00:15 IST
ಪುರುಷರಿಗೆ ಹೆಚ್ಚಾಗಿ ಬಾಡಿ ಬಿಲ್ಡಿಂಗ್‌ ಮಾಡುವ ಕ್ರೇಜ್‌ ಇರುತ್ತದೆ. ಅದಕ್ಕಾಗಿ ಅವರು ಸಾಕಷ್ಟು ಪರಿಶ್ರಮ ಪಡುತ್ತಾರೆ. ಮಾಂಸಖಂಡಗಳನ್ನು ಗಟ್ಟಿಮುಟ್ಟಾಗಿ ಮಾಡುವ ಸಲುವಾಗಿ ಜಿಮ್‌ಗೆ ಹೋಗಿ ಅಲ್ಲಿ ಗಂಟೆ ಗಂಟೆ ಕಸರತ್ತು ಮಾಡಿ ಬೆವರು ಹರಿಸುತ್ತಾರೆ. ಆದರೆ ಕೆಲವೊಂದು ಆಹಾರಗಳಿವೆ ಅವುಗಳ ಸೇವನೆ ಮಾಡುವುದರಿಂದMore
Published 17-May-2018 00:15 IST
ಬಾಹ್ಯ ಪರೀಕ್ಷೆ ಬಹಿಷ್ಕರಿಸಿದ ಕೃಷಿ ವಿವಿ ವಿದ್ಯಾರ್ಥಿಗಳು!
video playಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
video playಮಗನ ಲಗ್ನ ಪತ್ರಿಕೆ ಹಂಚಿ ಬರುವಾಗ ಅಪಘಾತ... ತಾಯಿ ಸಾವು
ಮಗನ ಲಗ್ನ ಪತ್ರಿಕೆ ಹಂಚಿ ಬರುವಾಗ ಅಪಘಾತ... ತಾಯಿ ಸಾವು
video playಮೃತ ಪೇದೆ ರಾಹುಲ್ ಕುಟುಂಬಕ್ಕೆ ಧನಸಹಾಯ ನೀಡಿದ ಪೊಲೀಸರು
ಮೃತ ಪೇದೆ ರಾಹುಲ್ ಕುಟುಂಬಕ್ಕೆ ಧನಸಹಾಯ ನೀಡಿದ ಪೊಲೀಸರು

ಹೆರಿಗೆಯ ನಂತರದ ತ್ವಚೆಯ ಸಮಸ್ಯೆಗೆ ಇಲ್ಲಿದೆ ಪರಿಹಾರ
video playಮಾನ್ಸೂನ್‌ನಲ್ಲಿ
ಮಾನ್ಸೂನ್‌ನಲ್ಲಿ 'ಐ' ಪ್ರಾಬ್ಲಂ...ಎಚ್ಚರಿಕೆ ನೀಡಿದ ವೈದ್ಯರು