• ಬಾಂಗ್ಲಾದೇಶದಲ್ಲಿ ಬಾಂಬ್‌ ಸ್ಫೋಟ... 6 ಜನರ ಸಾವು, ಹಲವರಿಗೆ ಗಾಯ
  • ಗುಜರಾತ್‌ನಲ್ಲಿ ಕೋಮು ಗಲಭೆ...ಇಬ್ಬರು ಸಾವು, 10 ಜನರಿಗೆ ಗಾಯ
Redstrib
ಮನೆ ಮಾತು
Blackline
ಹಿಂದಿನ ಕಾಲದಿಂದಲೂ ಪ್ರತಿಯೊಂದಕ್ಕೂ ಶಾಸ್ತ್ರ, ಸಂಪ್ರದಾಯ, ಆಚಾರ ವಿಚಾರ, ನಂಬಿಕೆ ಮೂಢ ನಂಬಿಕೆಗಳಿರುತ್ತವೆಯೇ, ಅದನ್ನು ಪಾಲಿಸುವವರೂ ಬಹಳಷ್ಟುಜನರಿರುತ್ತಾರೆ. ಅದೆಲ್ಲವೂ ಅವರವರವರ ನಂಬಿಕೆಗೆ ಬಿಟ್ಟಿದ್ದು. ಮದುವೆ ವಯಸ್ಸಿಗೆ ಬಂದಿರುವ ಹುಡುಗರು ಇವುಗಳನ್ನೆಲ್ಲಾ ಮಾಡಬಾರದು ಎನ್ನಲಾಗುತ್ತದೆ.
Published 27-Mar-2017 00:30 IST
ಬಾತ್‌ರೂಮ್‌ನಲ್ಲಿ ಸ್ಮಾರ್ಟ್‌ಫೋನ್‌ ಹಿಡಿದುಕೊಂಡು ಕುಳಿತುಕೊಂಡು ಲೋಕವನ್ನು ಮರೆಯೋದು, ಟಾಯ್ಲೆಟ್‌ನಲ್ಲಿ ಫ್ಲಶ್‌ ಲೀಕ್‌ ಆಗಿರುವುದು, ಪಾತ್ರೆ ತೊಳೆಯುವಾಗ ಟ್ಯಾಪ್‌ ಆನ್‌ ಮಾಡಿ ಇಡೋದು... ಇದೆಲ್ಲದರಿಂದ ಎಷ್ಟೊಂದು ನೀರು ವೇಸ್ಟ್‌ ಆಗುತ್ತದೆ. ಆದರೆ ನೀವು ಮಾತ್ರ ಸ್ವಲ್ಪ ನೀರು ತಾನೆ ಎಂದು ಆ ಬಗ್ಗೆMore
Published 25-Mar-2017 00:30 IST
ದೇವಿ ದೇವತೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವ ಪರಂಪರೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂತಹ ಮೂರ್ತಿಗಳು ಚಮತ್ಕಾರವನ್ನು ಸೃಷ್ಟಿಸುತ್ತವೆ. ಅಲ್ಲದೆ ಮನಸ್ಸಿಗೆ ಶಾಂತಿ ನೀಡಿ, ಪೂಜೆ ಮಾಡುವ ವ್ಯಕ್ತಿಯ ಸರ್ವ ಸಂಕಷ್ಟವನ್ನು ದೂರ ಮಾಡುತ್ತವೆ. ಶಾಸ್ತ್ರಗಳಲ್ಲಿ ಮೂರ್ತಿಗಳಿಗೆMore
Published 24-Mar-2017 00:15 IST
ನೀವು ಟಾಯ್ಲೆಟ್‌ ಕ್ಲೀನ್‌ ಮಾಡಲು ಮಾರ್ಕೆಟ್‌ನಲ್ಲಿ ಸುಲಭವಾಗಿ ಸಿಗುವ ಆ್ಯಸಿಡ್‌ ಬಳಕೆ ಮಾಡುತ್ತೀರಿ. ಆದರೆ ಇದರಿಂದ ಮಕ್ಕಳಿಗೆ, ಸಾಕು ಪ್ರಾಣಿ ಅಥವಾ ಟಾಯ್ಲೆಟ್‌ ಕ್ಲೀನ್‌ ಮಾಡುವವರಿಗೂ ಹಲವಾರು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮೂಗಿನ ಸಮಸ್ಯೆ, ಗಂಟಲು ಮತ್ತು ಕಣ್ಣಿಗೂ ಸಮಸ್ಯೆಗಲೂ ಬರುತ್ತವೆ.
Published 22-Mar-2017 00:15 IST
ಅಡುಗೆ ಮಾಡುವಾಗ ಹೆಚ್ಚಾಗಿ ಪಾತ್ರೆ ತಳಹಿಡಿಯುತ್ತದೆ. ತಳಹಿಡಿದು ಕಪ್ಪಗಾಗಿರುವ ಪಾತ್ರೆಯನ್ನು ತಿಕ್ಕಿ ತಿಕ್ಕಿ ತೊಳೆಯುವುದೇ ಒಂದು ದೊಡ್ಡ ಕಷ್ಟವಾಗಿರುತ್ತದೆ. ಅದಕ್ಕಾಗಿ ಕೆಲವು ಸುಲಭ ಟಿಪ್ಸ್‌ ಇಲ್ಲಿದೆ.
Published 20-Mar-2017 00:15 IST
ಪುರಾಣದಲ್ಲಿ ವಾಸ್ತು ಅಥವಾ ಶ್ರದ್ಧೆ ನಂಬಿಕೆಗೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ವಿವರಿಸಲಾಗಿದೆ. ಅದರಲ್ಲೂ ಕೆಲವು ಹವ್ಯಾಸಗಳಿಂದ ಮನೆಯಲ್ಲಿ ದಾರಿದ್ಯ್ರ ಹೇಗೆ ನೆಲೆಯೂರುತ್ತದೆ ಅನ್ನೋದನ್ನು ಸಹ ತಿಳಿಸಲಾಗಿದೆ. ಹೌದು ಅಂತಹ ಹವ್ಯಾಸಗಳಿಂದ ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಅಂಶ ತಾಂಡವವಾಡುತ್ತದೆ.
Published 19-Mar-2017 00:15 IST
ಮಸಾಲೆ ಪದಾರ್ಥಗಳ ಜೊತೆ ಬರುವಂತಹ ಲವಂಗದೆಲೆಯ ಬಗ್ಗೆ ನಿಮಗೆ ಗೊತ್ತೆ ಇದೆ.ಅದು ಅಡುಗೆಗೆ ತುಂಬಾನೆ ಟೇಸ್ಟ್‌ ನೀಡುತ್ತದೆ. ಈ ಎಲೆಯನ್ನು ಮನೆಯಲ್ಲಿ ಸುಟ್ಟು ಹೊಗೆ ಹಾಕುವುದರಿಂದ ಹಲವಾರು ಸಮಸ್ಯೆಗಳು ಹಾಗೆಯೇ ಮಾಯವಾಗುತ್ತದೆ. ಇದರ ಹೊಗೆಯಿಂದ ಉಂಟಾಗುವ ಪ್ರಯೋಜನಗಳು ಯಾವುವು ನೋಡಿ...
Published 18-Mar-2017 00:15 IST
ನೀವು ಹೊಸ ಮನೆ ಖರೀದಿ ಮಾಡುತ್ತಿದ್ದರೆ, ಅದು ಚೆನ್ನಾಗಿದೆ ಎಂಬ ಒಂದು ಕಾರಣಕ್ಕೆ ನೀವು ಆ ಮನೆ ಖರೀದಿ ಮಾಡಲು ಹೋಗಬೇಡಿ. ಅದು ಚೆನ್ನಾಗಿರುವುದರ ಜೊತೆಗೆ ವಾಸ್ತುವಿನ ಪ್ರಕಾರ ಮನೆ ಸೂಕ್ತವಾಗಿರಬೇಕು. ಹಾಗಿದ್ದರೆ ಮಾತ್ರ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ಹಾಗಾದರೆ ಮನೆ ಖರೀದಿMore
Published 17-Mar-2017 00:15 IST
ಕಳೆದ ಹಲವಾರು ವರ್ಷಗಳಿಂದ ಪ್ರೆಶರ್‌ ಕುಕ್ಕರ್‌ನ ಕ್ವಾಲಿಟಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತ, ಉತ್ತಮ ಕ್ವಾಲಿಟಿ ಹೊಂದುತ್ತ ಬರುತ್ತಿದೆ. ನೀವು ಪ್ರೆಶರ್‌ ಕುಕ್ಕರ್‌ ಖರೀದಿ ಮಾಡುವಾಗ ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅದರ ಸಂಖ್ಯೆಯನ್ನು ಅವಲಂಭಿಸಿ ಕುಕ್ಕರ್‌ ಖರೀದಿ ಮಾಡಿ. ಇದಲ್ಲದೆ ಇನ್ನು ಯಾವೆಲ್ಲMore
Published 15-Mar-2017 00:15 IST
ಇಡೀ ಭಾರತದಾದ್ಯಂತ ಈ ಬಣ್ಣಗಳ ಹಬ್ಬವನ್ನು ಆಚರಿಸುತ್ತಿದೆ. ಈಗಿನ ಕಾಲದಲ್ಲಂತೂ ಕೆಮಿಕಲ್‌ ಯುಕ್ತ ಬಣ್ಣಗಳುಮಾರುಕಟ್ಟೆಯಲ್ಲಿ ದೊರಕುತ್ತಿವೆ. ನೈಸರ್ಗಿಕ ಬಣ್ಣಗಳ ಬದಲು ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಖರೀದಿಸುತ್ತಿದ್ದಾರೆ. ಅದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಹೀಗಿರುವಾಗ ನೈಸರ್ಗಿಕMore
Published 13-Mar-2017 00:00 IST
ಮನೆಯು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಿರಬೇಕು. ಅದಕ್ಕಾಗಿ ಮನೆಗೆ ಬೇಕಾಬಿಟ್ಟಿ ಅಲಂಕಾರ ಮಾಡುವ ಬದಲು ಸುಂದರವಾಗಿ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಅಲಂಕಾರಕ್ಕೆ ಹೆಚ್ಚು ಒತ್ತು ನೀಡಬೇಕು. ನಿಮ್ಮ ಮನೆಗೆ ಗೋಡೆಯ ಮೇಲೆ ಸುಂದರವಾದ ಬರಹಗಳು, ಪರಿಸರ ಸ್ನೇಹಿ ವಸ್ತುಗಳು, ಪೈಂಟಿಂಗ್‌, ಕೂಲ್‌ ಬಣ್ಣಗಳMore
Published 12-Mar-2017 00:15 IST
ಲಿವಿಂಗ್ ರೂಮ್ ಮನೆಯ ಮುಖ್ಯ ಭಾಗ. ಈ ಕೋಣೆಯಲ್ಲಿ ಮನೆ ಮಂದಿಯ ಚಟುವಟಿಕೆಗಳು ಹೆಚ್ಚಿರುತ್ತವೆ. ಮನೆಗೆ ಬಂದು ಹೋಗುವವರು ಕೂಡಾ ಇದೇ ಕೋಣೆಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಾರೆ. ಆದ್ದರಿಂದ ಲಿವಿಂಗ್ ರೂಮ್‌ನ ಅಲಂಕಾರಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕು.
Published 10-Mar-2017 00:15 IST
ಬುಧವಾರ ಶ್ರೀಗಣೇಶನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ದಿನ ಮಾಡಿದಂತಹ ಗಣೇಶ ಪೂಜೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಗಣೇಶನಿಗೆ ಪ್ರಥಮ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದರೆ ನಿಮಗೆ ಅಚಾನಕ್‌ ಆಗಿ ಧನಲಾಭವಾಗುವುದು ಖಂಡಿತಾ...
Published 08-Mar-2017 00:15 IST
ಯಾವುದೇ ಧಾರ್ಮಿಕ ಕಾರ್ಯವನ್ನು ಪ್ರಾರಂಭಿಸುವ ಮೊದಲು ನಮ್ಮ ದೇಶದಲ್ಲಿ ಧಾರ್ಮಿಕತೆಗೆ ಸಂಬಂಧಿಸಿದ ಕೆಲವು ಪರಂಪರೆಗಳನ್ನು ವಿಶೇಷತೆಗಳನ್ನು ಗಮನದಲ್ಲಿಡಬೇಕಾಗುತ್ತದೆ. ಪೂಜೆ ಮಾಡುವಾಗ ಯಾವ ರೀತಿ ಬಟ್ಟೆ ಹಾಕಬೇಕು ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿರಲ್ಲ.
Published 06-Mar-2017 00:15 IST

ಗೋಧಿ ಎಲೆ ಜ್ಯೂಸ್‌ ಕುಡಿಡ್ರೆ ಈ ಎಲ್ಲಾ ರೋಗ ಶಮನ