ಮುಖಪುಟMoreಕಾಮನಬಿಲ್ಲುMoreಹೆಲ್ತ್ ಪ್ಲಸ್
Redstrib
ಹೆಲ್ತ್ ಪ್ಲಸ್
Blackline
ನಿಮ್ಮ ಮನೆಯಲ್ಲಿ ಅನ್ನ ಯಾವಾಗಲೂ ಮಾಡುತ್ತೀರಿ ಅಲ್ವಾ? ಆದರೆ ನಿಮಗೆ ಗೊತ್ತಾ ನಿನ್ನೆಯ ಆಹಾರ ಅಂದರೆ ತಂಗಳ ಅನ್ನ ಸೇವನೆ ಮಾಡಿದರೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ಮಣ್ಣಿನ ಪಾತ್ರೆಯಲ್ಲಿ ತಂಗಳನ್ನವನ್ನು ರಾತ್ರಿ ಪೂರ್ತಿಯಾಗಿ ಇಟ್ಟು, ಮರುದಿನ ಬೆಳಗ್ಗೆ ಇದನ್ನು ಸೇವಿಸಬೇಕು.More
Published 22-Jan-2018 00:15 IST
ಇರಿಟೇಬಲ್ ಬೊವೆಲ್ ಸಿಂಡ್ರೋಮ್‌ನ ಸಂಕ್ಷಿಪ್ತ ರೂಪವೇ ಐಬಿಎಸ್. ಇದು ವಿಶ್ವಾದ್ಯಂತವಿರುವ ಅಸಂಖ್ಯಾತ ಜನರನ್ನು ಕಾಡುವ ಒಂದು ಕಾಯಿಲೆಯಾಗಿದೆ. ದೊಡ್ಡ ಕರುಳಿಗೆ ಬಾಧಿಸುವ ಈ ರೋಗ ಹೊಟ್ಟೆಯಲ್ಲಿ ಸೆಳೆತ, ನೋವು, ಉಬ್ಬರ, ವಾಯುಪ್ರಕೋಪ, ಅತಿಸಾರ ಮತ್ತು ಮಲಬದ್ದತೆ ಮುಂತಾದ ಸಮಸ್ಯೆಯನ್ನು ತಂದೊಡ್ಡುತ್ತದೆ.
Published 21-Jan-2018 00:15 IST
ನೀವು ಸೀನುವಾಗ ಮೂಗು ಮತ್ತು ಬಾಯನ್ನು ಮುಚ್ಚುತ್ತೀರಾ? ಅದನ್ನು ಮುಚ್ಚದೆ ಇದ್ದರೆ ಬ್ಯಾಕ್ಟೀರಿಯಾ ಹರಡುತ್ತದೆ ಎಂದು ಹೀಗೆ ಮಾಡುತ್ತೀರಾ? ಇದು ತಪ್ಪು ಎಂದು ವೈದ್ಯರು ತಿಳಿಸಿದ್ದಾರೆ.
Published 20-Jan-2018 00:15 IST
ನಿಮಗೆ ಗೊತ್ತಾ? ನೀವು ದಿನನಿತ್ಯ ಮಾಡುವ ಸಿಂಪಲ್‌ ಹವ್ಯಾಸಗಳು ನಿಮ್ಮ ಹೃದಯಕ್ಕೆ ಮಾರಕವಾಗಿದೆ. ಆದುದರಿಂದ ನೀವು ಅಂತಹ ಅಭ್ಯಾಸಗಳನ್ನು ತಿಳಿದುಕೊಂಡು ಮುಂದೆ ಅವುಗಳನ್ನು ಮಾಡದಿದ್ದರೆ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಇಲ್ಲವಾದರೆ ಹೃದಯ ಸಮಸ್ಯೆ ಕಾಣಿಸಿಕೊಂಡು ಮುಂದೆ ಗಂಭೀರ ಕಾಯಿಲೆಗಳುMore
Published 19-Jan-2018 00:15 IST
ಬಹುತೇಕ ವ್ಯಕ್ತಿಗಳು ನೀರು ಕುಡಿಯುವ ಬಗ್ಗೆ ಹೆಚ್ಚು ಆಸಕ್ತಿ ತೋರಿಸದೆ ಕೇವಲ ಕೆಲಸದಲ್ಲೇ ವ್ಯಸ್ತರಾಗಿರುತ್ತಾರೆ. ಒಂದು ವೇಳೆ ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿದ್ದರೆ ಅದರಿಂದ ದೇಹವು ನಿರ್ಜಲೀಕರಣ ಅಂದರೆ ಡಿ ಹೈಡ್ರೇಶನ್ ಸಮಸ್ಯೆಗೆ ಗುರಿಯಾಗುತ್ತದೆ. ಇದರಿಂದ ಹೆಚ್ಚಾಗಿ ಇತರ ಹಲವು ಆರೋಗ್ಯMore
Published 18-Jan-2018 00:15 IST
ನಿಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ಒಂದೇ ಸಮಯದಲ್ಲಿ ನೀವು ಹಲವಾರು ಕೆಲಸಗಳನ್ನು ಜೊತೆಯಾಗಿ ಮಾಡಬೇಕಾಗುತ್ತದೆ. ಅದರಿಂದಾಗಿ ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವುದು ಸಹ ಕಷ್ಟವಾಗುತ್ತದೆ. ಯಾವುದೆ ವಸ್ತು ಅಥವಾ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೆ ಒಂದು ದೊಡ್ಡ ಎಕ್ಸರ್‌ಸೈಜ್‌ ಆಗಿರುತ್ತದೆ. ನಿಮಗೂMore
Published 17-Jan-2018 00:15 IST
ದಿನದ ಆಹಾರದಲ್ಲಿ ಪ್ರತಿದಿನ ಮೂರು ಬಾರಿ ಸಮಾನ ಪ್ರಮಾಣದಲ್ಲಿ ಪ್ರೊಟೀನ್‌ ಸೇವನೆ ಮಾಡುವುದರಿಂದ ವೃದ್ಧಾಪ್ಯದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಹೆಚ್ಚಿನ ವೃದ್ಧರು ಪ್ರೊಟೀನ್‌ನ್ನು ಹೆಚ್ಚಾಗಿ ಮದ್ಯಾಹ್ನ ಹಾಗೂ ರಾತ್ರಿಯ ಸಮಯದಲ್ಲಿ ಸೇವನೆ ಮಾಡುತ್ತಾರೆ. ಹೊಸ ಸಂಶೋಧನೆಯ ಪ್ರಕಾರ ವಯಸ್ಸಾದವರುMore
Published 16-Jan-2018 00:15 IST
ಬಹುತೇಕ ಜನರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಪೂರಿ, ಚಪಾತಿ, ಪರೋಟಾಗಳನ್ನು ತಿಂದು ಮಾತ್ರ ಗೊತ್ತಿರುತ್ತದೆ. ಇವುಗಳನ್ನು ಹೊರತುಪಡಿಸಿಯೂ ಕೆಲವು ಸ್ವಾದಿಷ್ಟ ರೊಟ್ಟಿಗಳಿವೆ. ಅದುವೇ ಜೋಳದ ರೊಟ್ಟಿ. ಕಡಿಮೆ ಉರಿಯಲ್ಲಿ ಸುಟ್ಟು ಮಾಡಲಾಗುವ ಈ ರೊಟ್ಟಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Published 15-Jan-2018 00:15 IST
ಕೆಲವೊಮ್ಮೆ ನಾವು ಸೇವಿಸುವ ಆಹಾರದ ಮೂಲಕ ನಿರುಪಯುಕ್ತ ಪದಾರ್ಥಗಳು ನಮ್ಮ ದೇಹದೊಳಗೆ ಸೇರಿಕೊಂಡು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸಿ. ಅಂತಹ ಕೆಲವು ಆಹಾರಗಳ ವಿವರ ಇಲ್ಲಿದೆ.
Published 14-Jan-2018 00:15 IST
ಕೆಲವೊಂದು ವಿಧಗಳ ಒತ್ತಡ ಯಾವ ರೀತಿ ಇಮ್ಯೂನ್‌ ಸೆಲ್ಸ್‌ ಜೊತೆ ರಿಯಾಕ್ಟ್‌ ಮಾಡುತ್ತವೆ ಹಾಗೂ ಅಲರ್ಜಿಗಳು ಉಂಟಾಗಿ ಮುಂದೆ ಶಾರೀರಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧನೆಯೊಂದರಲ್ಲಿ ತಿಳಿದು ಬಂದಿದೆ. ಮಿಚಿಗನ್‌ ಸ್ಟೇಟ್‌ ಯುನಿವರ್ಸಿಟಿಯ ರಿಸರ್ಚರ್‌ ಈ ಸಂಶೋಧನೆ ನಡೆಸಿದ್ದಾರೆ.
Published 13-Jan-2018 00:15 IST
ತುಂಬಾ ಜನಜಂಗುಳಿ ಇರುವಂತಹ ಜಾಗದಲ್ಲಿ ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ಹೊಸ ಸಂಶೋಧನೆಯ ಅನುಸಾರ ಟ್ರಾಫಿಕ್‌ನಿಂದ ಕೇಳಿಬರುವಂತಹ ತೀವ್ರ ಶಬ್ಧದಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಸಂಶೋಧಕರು ಹೇಳುವಂತೆ ವಿಮಾನದಿಂದ ಉಂಟಾಗುವ ಶಬ್ಧಕ್ಕಿಂತ ರಸ್ತೆ ಮತ್ತುMore
Published 12-Jan-2018 00:15 IST
ಪುಟಾಣಿ ಕರಿಮೆಣಸಿನ ಬೆಲೆ ಈವಾಗ ಗಗನಕ್ಕೇರಿದೆ ನಿಜ. ಆದರೆ ಇದರಿಂದ ಲಾಭಗಳು ಸಹ ಬಹಳಷ್ಟಿದೆ. ಇದರಿಂದ ಆರೋಗ್ಯ ಜೊತೆಗೆ ಸೌಂದರ್ಯದ ಲಾಭಗಳೂ ಸಹ ಇವೆ. ಕರಿಮೆಣಸನ್ನು ಬರೀ ಅಡುಗೆಗೆ ಬಳಸುವುದು ಮಾತ್ರವಲ್ಲ ಅದರಿಂದ ಬಹಳಷ್ಟು ಪ್ರಯೋಜನಗಳೂ ಇವೆ. ಸಾಮಾನ್ಯವಾಗಿ ಶೀತ, ಕೆಮ್ಮು ಉಂಟಾದಾಗ ಕರಿಮೆಣಸಿನ ಪಾನಕ ಮಾಡಿMore
Published 11-Jan-2018 00:15 IST
ನೀವು ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದೀರೆ? ಹಾಗಾದರೆ ಕೇವಲ 30 ನಿಮಿಷಗಳ ಕಾಲ ಸೌನಾ ಸ್ನಾನ (ಆವಿ ಸ್ನಾನ ಮಾಡಿ). ಯಾಕೆಂದರೆ ಇದರಿಂದ ರಕ್ತದ ಒತ್ತಡ ಸ್ತರ ಕಡಿಮೆಯಾಗಲು ಸಹಾಯವಾಗುತ್ತದೆ. ಇದನ್ನು ಸಂಶೋಧನೆಯೊಂದರಲ್ಲಿ ಕಂಡುಹಿಡಿಯಲಾಗಿದೆ.
Published 10-Jan-2018 00:15 IST
ದೀರ್ಘವಾದ ಜೀವಿತಾವಧಿ ಮತ್ತು ಆರೋಗ್ಯಯುತ ಜೀವನ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಆದರೆ ಬದಲಾದ ಲೈಫ್‌ಸ್ಟೈಲ್‌ ಮತ್ತು ದಿನನಿತ್ಯದ ಹವ್ಯಾಸಗಳು ನಮಗೆ ಸಮಸ್ಯೆಯನ್ನುಂಟು ಮಾಡುತ್ತದೆ.
Published 09-Jan-2018 00:15 IST

video playಕಂದನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ...
ಕಂದನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ...
video playಟಿವಿ ಜಾಹಿರಾತು ನೋಡಿದ್ರೆ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತೆ !
ಟಿವಿ ಜಾಹಿರಾತು ನೋಡಿದ್ರೆ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತೆ !