ಮುಖಪುಟMoreಕಾಮನಬಿಲ್ಲುMoreಕರಿಯರ್ ಸ್ಕೋಪ್
Redstrib
ಕರಿಯರ್ ಸ್ಕೋಪ್
Blackline
ಫೇಸ್‌ಬುಕ್‌ ಪ್ರಪಂಚದ ಜನಪ್ರಿಯ ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ ಆಗಿದೆ. ತಮ್ಮ ಬಳಿ ಫೇಸ್‌ಬುಕ್‌ ಖಾತೆ ಇಲ್ಲದೆ ಇರುವ ಜನ ಇತ್ತೀಚಿಗಿನ ದಿನಗಳಲ್ಲಿ ಇರಲು ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ಆದರೆ ಈ ಸೈಟ್‌ನಲ್ಲಿ ಕೆಲಸ ಮಾಡುವುದು ಮಾತ್ರ ಸುಲಭವಲ್ಲ. ಎಲ್ಲರಿಗೂ ಫೇಸ್‌ಬುಕ್‌ನಲ್ಲಿ ಕಾರ್ಯ ನಿರ್ವಹಿಸಬೇಕುMore
Published 18-Apr-2018 00:15 IST
ತಿಂಗಳ ಕೊನೆಗೆ ಎಲ್ಲರೂ ಕಾಯೋದು ಸಂಬಳಕ್ಕಾಗಿ.. ಅಷ್ಟೊಂದು ಕಾತುರದಿಂದ ಕಾದ ನಂತರ ಸಂಬಳ ಕಡಿಮೆ ಬಂದರೆ ನಿಮಗೆ ಬೇಸರವಾಗುವುದು ಖಂಡಿತಾ ತಾನೇ. ಆದ್ರೆ ಸಂಬಳ ಯಾಕೆ ಕಟ್‌ ಆಗಿದೆ ಎನ್ನುವುದನ್ನು ತಿಳಿಯುವುದು ಅಗತ್ಯ. ಹಾಗಾಗಿ ಯಾವೆಲ್ಲಾ ಕಾರಣಕ್ಕೆ ಸಂಬಳ ಕಟ್‌ ಆಗುತ್ತೆ ಎನ್ನೋ ಮಾಹಿತಿ ಇಲ್ಲಿದೆ.
Published 16-Apr-2018 00:15 IST
ನೀವು ಹೊಸ ಬಿಸ್‌‌ನೆಸ್ ಪಾರ್ಟ್‌ನರ್‌ನ್ನು ಭೇಟಿಯಾಗಲು ಹೋಗುವಾಗ, ಹೊಸ ಕೆಲಸಕ್ಕೆ ಮೊದಲ ಸಲ ಹೋಗುವಾಗ ಅಥವಾ ಹೊಸ ಟೀಮ್‌ಗೆ ಸೇರ್ಪಡೆಯಾದಾಗ ನಿಮ್ಮ ಮೊದಲ ಇಂಪ್ರೆಷನ್ ಚೆನ್ನಾಗಿರಬೇಕು. ಇದು ನಿಮ್ಮ ವೃತ್ತಿ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Published 14-Apr-2018 00:15 IST
ಆರೋಗ್ಯಕರ ಜೀವನಕ್ಕೆ ಉತ್ತಮ ಆಹಾರ ಸೇವನೆಯೂ ಅತಿ ಅಗತ್ಯವಾಗಿದೆ. ಇದಕ್ಕಾಗಿ ಯಾವ ಆಹಾರಗಳನ್ನು ಸೇವಿಸಬೇಕು ಹಾಗೂ ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿಸಿ ಕೊಡಲು ಯಾರಾದರೂ ಇದ್ದರೆ ಉತ್ತಮ ಎಂದು ಅನಿಸುತ್ತದೆ.ಈ ನಿಟ್ಟಿನಲ್ಲಿ ಪೌಷ್ಟಿಕ ತಜ್ಞರ ಪಾತ್ರ ಅತ್ಯಂತ ಮಹತ್ವದ್ದು.
Published 13-Apr-2018 00:15 IST
ಮುರಿದು ಹೋದ ಸಂಬಂಧಗಳನ್ನು ಮರುಜೋಡಿಸಲು ಪ್ರಯತ್ನ ಪಡುತ್ತಿರುವ ಸಂದರ್ಭಗಳಲ್ಲಿ ಕೆಲವೊಮ್ಮೆ ನಿಮ್ಮ ಭಾವನೆಗಳು ಕೈ ಮೀರಿ ಹೋಗುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಮದುವೆಯಾಗಿದ್ದರೆ ಇಂತಹ ಭಾವನೆಗಳು ಸಂಬಂಧವನ್ನು ಮತ್ತಷ್ಟು ಹಾಳುಗೆಡವುತ್ತವೆ. ಇಂಥ ಬಿರುಕುಗಳನ್ನು ಸರಿ ಪಡಿಸುವ ಉಪಾಯ ನಿಮ್ಮಲ್ಲಿದ್ದರೆ ಅಥವಾMore
Published 12-Apr-2018 00:15 IST
ಲಿಂಕ್‌ಡಿನ್‌ನಂತಹ ಸಾಮಾಜಿಕ ಜಾಲತಾಣಗಳು ವೃತ್ತಿ ಜೀವನದಲ್ಲಿ ನೆಟ್‌ವರ್ಕ್ ಸ್ಥಾಪಿಸಲು ಅತಿ ದೊಡ್ಡ ಕೊಡುಗೆ ನೀಡುತ್ತಿದ್ದು ಈ ಮೂಲಕ ವಿಶ್ವದೆಲ್ಲೆಡೆ ನಿಮ್ಮ ರೆಸ್ಯೂಮ್ ಕಾಣುವಂತೆ ಮಾಡಲು ನೆರವಾಗುತ್ತವೆ. ಇನ್ನಷ್ಟು ಉತ್ತಮ ಉದ್ಯೋಗಾವಕಾಶ ಸಿಗುವಂತೆ ಮಾಡಲು ಇವು ಖಚಿತವಾಗಿಯೂ ಸಹಾಯ ಮಾಡುತ್ತವೆ. ಆದರೆ ಇಲ್ಲೂMore
Published 10-Apr-2018 00:15 IST
ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಯಶಸ್ವಿ ವ್ಯಕ್ತಿಗಳು ಹೇಳಿದ್ದಾರೆ. ಇದು ನಿಜ.. ಕೆಲಸದಲ್ಲಿ ಯಶಸ್ಸು ಬೇಕಿದ್ದರೆ ನಿಮ್ಮ ಪ್ರಯತ್ನ ಬೇಕೆ ಬೇಕಾಗುತ್ತದೆ. ಇದರ ಜೊತೆಗೆ ಬಾಸ್‌‌ ಕೂಡ ಮುಖ್ಯವಾಗುತ್ತಾರೆ. ಯಾಕೆಂದರೆ ನಿಮ್ಮ ಯಶಸ್ಸಿನಲ್ಲಿ ಅವರ ಪಾತ್ರ ಹೆಚ್ಚಿರುತ್ತದೆ.More
Published 07-Apr-2018 00:15 IST | Updated 16:08 IST
ಕಾಲೇಜು ಎಂಬುದ ಜೀವನದ ಒಂದು ಉತ್ತಮ ಸಮಯವಾಗಿದೆ. ಎಲ್ಲಾ ಆಲೋಚನೆಗಳನ್ನು ಕಷ್ಟಗಳನ್ನು ಮರೆತು ಗುರಿಯೆಡೆಗೆ ಸಾಗುವ ಸಮಯ ಅದಾಗಿರುತ್ತದೆ. ಆ ಮೋಜು, ಮಸ್ತಿ, ಫ್ರೆಂಡ್ಸ್‌, ಎಲ್ಲವೂ ಸೇರಿ ಜೀವನದ ಬೆಸ್ಟ್‌ ದಿನಗಳು ನಮಗೆ ಸಿಗೋದು ಕಾಲೇಜಿನಲ್ಲಿ. ಒಂದು ಬಾರಿ ಕಾಲೇಜು ಮುಗಿದ ಮೇಲೆ? ಏನು ಮಾಡೋದು ಎಂದು ಇನ್ನೂMore
Published 04-Apr-2018 00:15 IST
ಈಗ ಹಲವಾರು ಕಂಪೆನಿಗಳು ನೌಕರರ ನೇಮಕಾತಿಯ ವೇಳೆ ಸಾಂಪ್ರದಾಯಿಕ ರೀತಿಯ ಸಂದರ್ಶನಗಳನ್ನು ಮಾಡುವುದಿಲ್ಲ. ಬೆಳೆಯುತ್ತಿರುವ ತಂತ್ರಜ್ಞಾನದ ಫಲವಾಗಿ ಸಂಸ್ಥೆಗಳು ಸ್ಕೈಪ್ ಮತ್ತಿತರ ಆನ್‌ಲೈನ್ ಇಂಟರ್ವ್ಯೂಗಳನ್ನು ನೆಚ್ಚಿಕೊಂಡಿವೆ. ಇಂಥ ಸಂದರ್ಶನಗಳು ಈಗ ಹೊಸ ಟ್ರೆಂಡ್ ಕೂಡ ಹೌದು.
Published 03-Apr-2018 00:15 IST
ಜೀವನದಲ್ಲಿ ಯಶಸ್ಸು ಸಿಗಬೇಕೆಂದು ಪ್ರತಿಯೊಬ್ಬ ಮನುಷ್ಯ ಸಹ ಇಷ್ಪಡುತ್ತಾನೆ. ಆದರೆ ಆ ಸಫಲತೆ ನಿಮಗೆ ಸಿಗಲೇಬೇಕಾದಾರೆ ನೀವು ನಿಮ್ಮನ್ನು ಎಷ್ಟು ಸಫಲತೆಯ ಹಾದಿಯಲ್ಲಿ ನಡೆಸಿಕೊಂಡು ಹೋಗುತ್ತೀರಿ ಎಂಬುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಕೆಲವೊಂದು ಜನರು ತುಂಬಾ ಕೆಲಸದಿಂದ ಬಚಾವಾಗುವ ಸಲುವಾಗಿ ಕಾರಣಗಳMore
Published 31-Mar-2018 00:15 IST
ಕಚೇರಿಯಲ್ಲಿ ಸಾಕಷ್ಟು ದಿನ ಕೆಲಸ ಮಾಡಿದ ಬಳಿಕ ನಿಮಗೆ ನಿಮ್ಮ ಸಹೋದ್ಯೋಗಿಗಳು ಸ್ನೇಹಿತರಂತೆ ಭಾಸವಾಗುತ್ತಾರೆ. ನೀವು ದಿನದ ಅರ್ಧ ಭಾಗವನ್ನು ಕಚೇರಿಯಲ್ಲಿಯೇ ಕಳೆಯುವ ಕಾರಣ ಸಹೋದ್ಯೋಗಿಗಳು ಸ್ನೇಹಿತರಂತೆ ಕಂಡರೂ ಅಚ್ಚರಿಯಿಲ್ಲ. ಈ ಸಂದರ್ಭದಲ್ಲಿ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದು ಮತ್ತುMore
Published 29-Mar-2018 00:15 IST
ನಿಮಗೆ ಡಿಸೈನಿಂಗ್‌ ಕ್ಷೇತ್ರದತ್ತ ಮಹತ್ತರ ಒಲವು ಇದ್ದರೆ ಜ್ಯುವೆಲ್ಲರಿ ಡಿಸೈನಿಂಗ್‌ ಕ್ಷೇತ್ರವನ್ನು ನೀವು ಆಯ್ಕೆ ಮಾಡಬಹುದು. ಭಾರತ ದೇಶದಲ್ಲಿ ಜನರಿಗೆ ಜ್ಯುವೆಲ್ಲರಿ ಆಭರಣಗಳ ಮೇಲೆ ತೀವ್ರವಾದ ಆಕರ್ಷಣೆ ಇದೆ. ವಿವಿಧ ಡಿಸೈನಿಂಗ್‌ನ, ವಿನ್ಯಾಸದ ಜ್ಯುವೆಲ್ಲರಿಯನ್ನು ಬಳಸಲು ಅವರು ಇಷ್ಟಪಡುತ್ತಾರೆ.More
Published 23-Mar-2018 00:15 IST | Updated 12:09 IST
ಪ್ರತಿಯೊಬ್ಬರಿಗೂ ಸಹ ರಿಜೆಕ್ಷನ್‌ ಎಂದರೆ ಭಯ ಇದ್ದೇ ಇರುತ್ತದೆ. ಆದರೆ ರಿಜೆಕ್ಟ್ ಆಗೋದರಿಂದ ಜೀವನದಲ್ಲಿ ಹಲವಾರು ಉತ್ತಮ ಪಾಠಗಳನ್ನು ಕಲಿಯಬಹುದು. ಯಾವ ರೀತಿ ಯಶಸ್ಸು ಗಳಿಸೋದು ಜೀವನದ ಪಾಠವನ್ನು ಹೇಳಿಕೊಡುತ್ತದೆ. ಅದೇ ರೀತಿ ರಿಜೆಕ್ಷನ್‌ ಸಹ ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ.
Published 19-Mar-2018 00:15 IST
ಕೆಲವರು ತಾವು ಎಲ್ಲಿದ್ದರೂ ಮುಂಚೂಣಿಯಲ್ಲಿರಬೇಕು ಮತ್ತು ತಮ್ಮ ಯೋಚನೆಗಳು ಸಂಪೂರ್ಣ ಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಕೆಲವು ಅತ್ಯುನ್ನತ ಹವ್ಯಾಸಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದು ಅತ್ಯಗತ್ಯ. ಇಂಥ ಹವ್ಯಾಸಗಳು ಯಾವುವೆಂದು ತಿಳಿದುಕೊಳ್ಳಿ.
Published 17-Mar-2018 00:15 IST
video playಹಳೆ ಅಂಬಾಸಿಡರ್ ಕಾರಲ್ಲಿ ಬಂದು ನಾಮಪತ್ರ ಸಲ್ಲಿಸಿದ ಜಗದೀಶ ಮೆಟಗುಡ್ಡ
ಹಳೆ ಅಂಬಾಸಿಡರ್ ಕಾರಲ್ಲಿ ಬಂದು ನಾಮಪತ್ರ ಸಲ್ಲಿಸಿದ ಜಗದೀಶ ಮೆಟಗುಡ್ಡ
video playಹೆಬ್ಬಾಳ-ಯಲಹಂಕ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಹೆಬ್ಬಾಳ-ಯಲಹಂಕ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
video playಚಿಕ್ಕಪೇಟೆ
ಚಿಕ್ಕಪೇಟೆ 'ಕೈ' ಅಭ್ಯರ್ಥಿ ಆರ್‌.ವಿ.ದೇವರಾಜ್‌ ನಾಮಪತ್ರ ಸಲ್ಲಿಕೆ

ವಾಕ್ಸಿಂಗ್‌ ಮಾಡಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಿ
video playಮೊಡವೆ ನಿವಾರಣೆಗೆ ಆಲೂಗಡ್ಡೆ ಪ್ಯಾಕ್
ಮೊಡವೆ ನಿವಾರಣೆಗೆ ಆಲೂಗಡ್ಡೆ ಪ್ಯಾಕ್
video playಇವು ನಿಮ್ಮ ತ್ವಚೆಯನ್ನು ಹಾಳು ಮಾಡುವ ಕೆಟ್ಟ ಅಭ್ಯಾಸಗಳು
ಇವು ನಿಮ್ಮ ತ್ವಚೆಯನ್ನು ಹಾಳು ಮಾಡುವ ಕೆಟ್ಟ ಅಭ್ಯಾಸಗಳು

ನವಜಾತ ಶಿಶುವಿನ ಆರೈಕೆ ಹೀಗಿರಲಿ..?
video playಮಕ್ಕಳಿಗೆ ಬೇಕಾಗುವಷ್ಟು ನಿದ್ದೆ ಸಿಗುತ್ತಿದೆಯೇ?
ಮಕ್ಕಳಿಗೆ ಬೇಕಾಗುವಷ್ಟು ನಿದ್ದೆ ಸಿಗುತ್ತಿದೆಯೇ?
video playಬೆಳೆಯುವ ಮಕ್ಕಳಲ್ಲಿ ಪೊಸೆಸಿವ್‌ನೆಸ್ ಬೆಳೆಯದಂತೆ ನೋಡಿಕೊಳ್ಳಿ
ಬೆಳೆಯುವ ಮಕ್ಕಳಲ್ಲಿ ಪೊಸೆಸಿವ್‌ನೆಸ್ ಬೆಳೆಯದಂತೆ ನೋಡಿಕೊಳ್ಳಿ