ಕಷ್ಟಕಾಲದಲ್ಲಿ ಹಣ ಕೂಡಿಸಿ ಇದಕ್ಕಾಗಿ ಮೂರ್ನಾಲ್ಕು ಮೌತ್ ಆರ್ಗನ್ ಖರೀದಿಸಿದ್ದಾರೆ.
ತಮಿಳುನಾಡಿನ ಥೆಕ್ಕಂಪಟ್ಟಿ ಆನೆ ಕ್ಯಾಂಪ್ನಲ್ಲಿ ಲಕ್ಷ್ಮಿ ಎಂಬ ಆನೆ ಇದೆ. ಇದರ ಮಾವುತ ಬಾಲಾ ವರ್ಷಾನುಗಟ್ಟಲೆ ಕಷ್ಟಪಟ್ಟು ಆನೆಗೆ ಮೌತ್ ಆರ್ಗನ್ ನುಡಿಸುವುದನ್ನು ಹೇಳಿಕೊಟ್ಟಿದ್ದಾನೆ.
ಆನೆಯು ಮೌತ್ ಆರ್ಗನ್ ನುಡಿಸುವ ವಿಡಿಯೊ ನೋಡಿದರೆ ಅದರ ಹಿಂದಿರುವ ಕಷ್ಟ ಎಷ್ಟು ಎಂಬುದನ್ನು ಅಂದಾಜಿಸಬಹುದು.