Redstrib
ದೇಶ
Blackline
ಲಕ್ನೋ: ವಿವಾದಾತ್ಮಕ ಹೇಳಿಕೆಗಳಿಂದ ದೂರ ಉಳಿಯುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ್ದಾರೆ. ಆದರೂ, ಕೂಡ ಬಿಜೆಪಿ ಮುಖಂಡರ ವಿವಾದಿತ ಹೇಳಿಕೆಗಳು ಮುಂದುವರಿದಿವೆ.
Published 25-Apr-2018 20:42 IST
ಪುಲ್ವಾಮ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
Published 25-Apr-2018 17:16 IST | Updated 17:20 IST
ನವದೆಹಲಿ: ಡೆಲ್ಲಿ ಡೇರ್‌‌ ಡೆವಿಲ್ಸ್‌‌ ನಾಯಕ ಸ್ಥಾನದಿಂದ ಗೌತಮ್‌ ಗಂಭೀರ್ ಕೆಳಗಿಳಿದ್ದಾರೆ. ಗಂಭೀರ್ ಸ್ಥಾನಕ್ಕೆ ಮತ್ತೊಬ್ಬ ಆಟಗಾರನನ್ನು ಆಯ್ಕೆ ಮಾಡಲಾಗಿದೆ.
Published 25-Apr-2018 16:29 IST
ಲಕ್ನೋ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಸಂತ್ರಸ್ತೆಯ ಕುಟುಂಬ ಸಂತಸ ವ್ಯಕ್ತಪಡಿಸಿದೆ. 'ನಮಗೆ ನ್ಯಾಯ ಸಿಕ್ಕಿದ್ದು ಸಂತೋಷವಾಗಿದೆ' ಎಂದು ಸಂತ್ರಸ್ತೆ ತಂದೆ ತಿಳಿಸಿದ್ದಾರೆ.
Published 25-Apr-2018 15:54 IST
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಎಲ್ಲಾ 224 ಬಿಜೆಪಿ ಅಭ್ಯರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂವಾದ ನಡೆಸಲಿದ್ದಾರೆ.
Published 25-Apr-2018 21:32 IST
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಹಿರಿಯ ಪುತ್ರ ತೇಜ್‌ ಪ್ರತಾಪ್‌‌ಗೆ ಮದುವೆ ನಿಶ್ಚಯವಾಗಿರುವುದು ಗೊತ್ತಿರುವ ವಿಷಯವೇ. ಇದೀಗ ಲಾಲೂ ಕುಟುಂಬ ಮದುವೆ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
Published 25-Apr-2018 20:56 IST
ಕೋಲ್ಕತ್ತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳು ವಾಟ್ಸಪ್ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.!
Published 25-Apr-2018 18:55 IST
ಅಲಹಾಬಾದ್‌: ಉತ್ತರ ಪ್ರದೇಶದ ಗೋರಖ್‌ಪುರ್‌ ಬಿಆರ್‌‌ಡಿ ಆಸ್ಪತ್ರೆಯ ಮಕ್ಕಳ ಸಾವು ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದ ವೈದ್ಯ ಖಫೀಲ್‌ ಖಾನ್‌‌ಗೆ ಜಾಮೀನು ಮಂಜೂರು ಆಗಿದೆ.
Published 25-Apr-2018 17:51 IST
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಇಂದು ಮುಖಾಮುಖಿಯಾಗಿವೆ. ಎಬಿ ಡಿವಿಲಿಯರ್ಸ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಚೆನ್ನೈಗೆ ಬೆಂಗಳೂರು ಬೃಹತ್‌ ಮೊತ್ತದ ಗೆಲುವಿನ ಗುರಿ ನೀಡಿದೆ.
Published 25-Apr-2018 22:00 IST
ಮುಂಬೈ: ಗ್ಯಾಂಗ್‌‌ಸ್ಟರ್‌ ರವಿ ಪೂಜಾರಿಯ ನಾಲ್ವರು ಮಾಜಿ ಸಹಚರರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮುಂಬೈನ ಮೋಕಾ ಕೋರ್ಟ್‌ ಆದೇಶಿಸಿದೆ.
Published 25-Apr-2018 19:30 IST
ದಮೋಹ್‌‌: ಮಧ್ಯಪ್ರದೇಶದ ದಮೋಹ್‌‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಲ್ಲಿನ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ.
Published 25-Apr-2018 11:31 IST
ನವದೆಹಲಿ: ಕಳೆದ ಎರಡು ವರ್ಷಗಳಿಂದ ಮಲತಂದೆಯೋರ್ವ 14 ವರ್ಷದ ಮಗಳ ಮೇಲೆ ಅತ್ಯಾಚಾರಗೈದಿರುವ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.
Published 25-Apr-2018 09:09 IST
ಮುಂಬೈ: ವಿರಾಟ್‌ ಕೊಹ್ಲಿ ಕೆಲ ಮಕ್ಕಳ ಜೊತೆ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ. ಆರ್‌ಸಿಬಿ ಚೋಟಾ ಫ್ಯಾನ್ಸ್‌ ಜೊತೆ ಕಾಲ ಕಳೆದಿರುವ ವಿರಾಟ್‌ ವಿಡಿಯೋವೊಂದನ್ನು ಟ್ವೀಟ್‌ ಮಾಡಿದ್ದಾರೆ.
Published 25-Apr-2018 16:26 IST | Updated 16:37 IST
ನವದೆಹಲಿ: ಅತ್ಯಾಚಾರಕ್ಕೊಳಗಾದವರ ಗುರುತು ಬಹಿರಂಗಗೊಳಿಸಬಾರದು. ಒಂದೊಮ್ಮೆ ಸಂತ್ರಸ್ತೆ ನಿಧನರಾಗಿದ್ದರೂ ಅವರಿಗೆ ಅವರದ್ದೇ ಘನತೆ ಇರುತ್ತದೆ. ಅದಕ್ಕೆ ಹಾನಿ ಉಂಟು ಮಾಡಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.
Published 25-Apr-2018 11:21 IST

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ವಿವಾಹಿತೆ... ಒದೆ ತಿನ...

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ವಿವಾಹಿತೆ... ಒದೆ ತಿನ...

ಮದುವೆ ಮಂಟಪದಲ್ಲಿ ಕುಡಿದು ನಿಲ್ಲಲ್ಲೂ ಆಗದ ವರ: ವಧು ಮಾಡಿದ...

ಮದುವೆ ಮಂಟಪದಲ್ಲಿ ಕುಡಿದು ನಿಲ್ಲಲ್ಲೂ ಆಗದ ವರ: ವಧು ಮಾಡಿದ...

video playಬ್ರಿಟಿಷ್ ರಾಜಮನೆತಕ್ಕೆ ಹೊಸ ಅತಿಥಿ ಆಗಮನ
ಬ್ರಿಟಿಷ್ ರಾಜಮನೆತಕ್ಕೆ ಹೊಸ ಅತಿಥಿ ಆಗಮನ

ಸಿಸೇರಿಯನ್‌ ನಂತರ ಮಗುವಿನೊಂದಿಗೆ ನಿಮ್ಮ ಆರೋಗ್ಯದ ಕಡೆಗೆ ಗಮನ ಇರಲಿ
video playಗರ್ಭಿಣಿ ಪತ್ನಿಯಿಂದ ಈ ತಪ್ಪುಗಳು ಆಗದಂತೆ ನೋಡಿಕೊಳ್ಳಿ
ಗರ್ಭಿಣಿ ಪತ್ನಿಯಿಂದ ಈ ತಪ್ಪುಗಳು ಆಗದಂತೆ ನೋಡಿಕೊಳ್ಳಿ