• ಮುದ್ದೇಬಿಹಾಳ: ಶೆಡ್‌ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ಕೇಬಲ್-ಓರ್ವ ಸಾವು, ಮೂವರು ಗಂಭೀರ
ಮುಖಪುಟMoreಸುದ್ದಿMoreಕರುನಾಡ ಕುರುಕ್ಷೇತ್ರ
Redstrib
ಕರುನಾಡ ಕುರುಕ್ಷೇತ್ರ
Blackline
ಬೆಂಗಳೂರು: ಈ ಹಿಂದೆ ಹಲವಾರು ಪ್ರಕರಣಗಳಲ್ಲಿ‌ ಬಂದ್‌‌‌‌‌ಗೆ ಅವಕಾಶವಿಲ್ಲ ಎಂದು ನ್ಯಾಯಾಲಯಗಳೇ ಹೇಳಿದ್ದರೂ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಂದ್‌ಗೆ ಕರೆ ನೀಡಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಕೆMore
Published 26-May-2018 15:30 IST
ಬೆಂಗಳೂರು: ನಾವು ಬಹಳ ಉದಾರದಿಂದ ದೊಡ್ಡ ತ್ಯಾಗ ಮಾಡಿದ್ದೇವೆ. ಅದಕ್ಕಾಗಿ ಆರ್.ಆರ್. ನಗರದ ನಮ್ಮ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
Published 26-May-2018 15:22 IST
ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ನಾಳಿನ ಪ್ರಮಾಣ ವಚನಕ್ಕೆ ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿದೆ.
Published 25-May-2018 00:15 IST | Updated 06:39 IST
ಬೆಂಗಳೂರು: ನಾಳೆ ಒಂದು ದಿನದ ವಿಧಾನಮಂಡಲ ಅಧಿವೇಶನ ಕರೆಯಲಾಗಿದ್ದು, ವಿಧಾನಸಭಾಧ್ಯಕ್ಷರ ಆಯ್ಕೆ, ವಿಶ್ವಾಸ ಮತಯಾಚನೆ ಸೇರಿದಂತೆ ಮೂರು ಕಾರ್ಯಕಲಾಪಗಳು ನಡೆಯಲಿವೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಸ್. ಮೂರ್ತಿ ತಿಳಿಸಿದ್ದಾರೆ.
Published 24-May-2018 16:54 IST
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿಯೇ ನಡೆದಿದ್ದು, ರಾಜ್ಯ ನಾಯಕರಿಗೆ ತಲೆನೋವಾಗಿರುವ ಸಚಿವಾಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸುವುದು ಕಗ್ಗಂಟಾಗಿದೆ.
Published 24-May-2018 17:35 IST
ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಕೂಟದ ಹೆಚ್.ಡಿ. ಕುಮಾರಸ್ವಾಮಿ ಅವರು ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ.
Published 24-May-2018 16:57 IST
ಬೆಂಗಳೂರು: ಅಧಿಕಾರಕ್ಕೆ ಬಂದ ಹೊಸತರಲ್ಲೇ ಎದುರಾಗಿರುವ ಮೊದಲ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿಗೆ ಸೋಲುಣಿಸುವ ಸಂಬಂಧ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್‌ ಸಭೆ ನಡೆಸಿ ಚರ್ಚಿಸಿದ್ದಾರೆ.
Published 23-May-2018 21:20 IST
ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದ ಕಾಂಗ್ರೆಸ್ ಶಾಸಕರನ್ನು ಅಭಿನಂದಿಸಿದ್ದಾರೆ. ವಿಧಾನಸೌಧ ಆವರಣದಲ್ಲಿ ನಡೆದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ ಪಕ್ಷದ ಶಾಸಕರನ್ನು ಭೇಟಿ ಮಾಡಿದ ಉಭಯ ನಾಯಕರೂMore
Published 23-May-2018 19:50 IST
ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪದಗ್ರಹಣ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು.
Published 23-May-2018 20:57 IST
ಬೆಂಗಳೂರು: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಇಂದು ವಿಧಾನಸೌಧ ಮೊಗಸಾಲೆಯಲ್ಲಿ ಕಾಣಿಸಿಕೊಂಡರೂ, ಹೊರಗೆ ವೇದಿಕೆ ಬಳಿ ಮಾತ್ರ ಬರಲೇ ಇಲ್ಲ.
Published 23-May-2018 20:12 IST
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ, ಪ್ರಥಮ ಮಾಧ್ಯಮಗೋಷ್ಟಿಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಹೇಳಿಕೆಯ ಕುರಿತಾದ ನಿಮ್ಮ ಹೇಳಿಕೆ ದುರದೃಷ್ಟಕರ ಹಾಗೂ ಆಘಾತಕಾರಿ. ನಾಡಿನ ಸಮಸ್ತ ಮಠಾಧೀಶರು ಹಾಗೂ ಸ್ವಾಮೀಜಿಗಳಿಗೆ ಮಾಡಿದ ಅಪಮಾನ. ಕೂಡಲೇ ಶ್ರೀಗಳ ಕ್ಷಮೆಯಾಚಿಸಬೇಕು ಎಂದು ಮಾಜಿMore
Published 23-May-2018 20:51 IST
ಬೆಂಗಳೂರು: ತೃತೀಯ ರಂಗದ ನಾಯಕರು ಇಂದು ಮಹತ್ವದ ಸಭೆ ನಡೆಸಿದರು. ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪದಗ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿದ ನಾಯಕರು ಮಾತುಕತೆ ನಡೆಸಿದರು.
Published 23-May-2018 20:35 IST
ಕಲಬುರಗಿ: ಹೆಚ್‌ ಡಿ ಕುಮಾರಸ್ವಾಮಿ ಸಿಎಂ ಆಗ್ಲಿ ಅಂತ ಒಂದಲ್ಲ, ಎರಡಲ್ಲ, ಬರೋಬ್ಬರಿ 11 ವರ್ಷಗಳಿಂದ ಪಾದರಕ್ಷೆ ಧರಿಸಿಲ್ಲ ಅವರ ಅಭಿಮಾನಿ. ಈವರೆಗೂ ಬರಿಗಾಲಲ್ಲಿ ಓಡಾಡಿ ಅಭಿಮಾನ ಮೆರೆದಿದ್ದಾರೆ.
Published 23-May-2018 18:36 IST
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಹೆಚ್. ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಮಾಡಿದ ಸ್ಥಳ ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶನ ಮಾಡುವ ಮಹಾಘಟ ಬಂಧನ್ ಸೃಷ್ಠಿಗೆ ಮುನ್ನುಡಿ ಬರೆಯಿತು.
Published 23-May-2018 17:31 IST | Updated 21:00 IST

ಈ ಬೀಚ್‌‌ನಲ್ಲಿ ನಕ್ಷತ್ರಗಳು ತೇಲುತ್ತವೆ...

video playಮಹಿಳೆಯರಿಗೆ ಕಾಡುವ ಬೆನ್ನು ನೋವು... ಇದನ್ನ ತಡೆಯೋದು ಹೇಗೆ?
ಮಹಿಳೆಯರಿಗೆ ಕಾಡುವ ಬೆನ್ನು ನೋವು... ಇದನ್ನ ತಡೆಯೋದು ಹೇಗೆ?
video playಗರ್ಭಪಾತದ ಬಳಿಕ ಮತ್ತೆ ಪ್ರೆಗ್ನೆಂಟ್‌ ಆಗುವ ಮುನ್ನ...
ಗರ್ಭಪಾತದ ಬಳಿಕ ಮತ್ತೆ ಪ್ರೆಗ್ನೆಂಟ್‌ ಆಗುವ ಮುನ್ನ...