Redstrib
ವಿದೇಶ
Blackline
ನ್ಯಾಟಿಂಗ್​ಹ್ಯಾಮ್​: ಇಂಗ್ಲೆಂಡ್​ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಮುರುಳಿ ವಿಜಯ್​ ರನ್​ಗಳಿಸುವಲ್ಲಿ ಸಂಪೂರ್ಣ ವಿಫಲಗೊಂಡು, ತದನಂತರದ ಮೂರು ಟೆಸ್ಟ್​ ಪಂದ್ಯಗಳಿಂದ ಹೊರಬಿದ್ದಿರುವ ವಿಚಾರ ಎಲ್ಲರಿಗೂ ಗೊತ್ತಿದೆ.
Published 14-Sep-2018 17:35 IST
ಲಾಸ್​ಏಂಜಲೀಸ್​: ನಿಮಗೆ ಲಾಂಗ್​ ಡ್ರೈವ್​ ಮಾಡುವ ಹವ್ಯಾಸ ಇದೆಯಾ.? ಹಾಗಿದ್ದರೆ ನಿಮಗೆ ಚಂದ್ರನ ಸುತ್ತ ಸುತ್ತುಹಾಕುವ ಬಯಕೆ ಇದೆಯಾ.. ಅಂತಹ ಬಯಕೆಗಳನ್ನ ಈಡೇರಿಸಲು ಸ್ಪೇಷ್ ಎಕ್ಸ್​ ಗಗನಯಾನದ ರಾಕೆಟ್​ ಹಾರಾಟಕ್ಕೆ ಸಿದ್ದವಾಗಿದೆ.
Published 14-Sep-2018 13:07 IST | Updated 13:21 IST
ಲಂಡನ್: ಅತಿಯಾದ ತೂಕದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಮಹಿಳೆ ಚಿಕಿತ್ಸೆ ಮೂಲಕ ದೇಹ ಕರಗಿಸಿದ್ದು, ತನ್ನ ಹೊಸ ರೂಪ ನೋಡಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Published 14-Sep-2018 21:02 IST
ದುಬೈ: ನಾಳೆಯಿಂದ ಆರು ದೇಶಗಳ ಏಷ್ಯಾಕಪ್​ ಟೂರ್ನಮೆಂಟ್​ ಆರಂಭಗೊಳ್ಳಲಿದ್ದು, ಅದಕ್ಕಾಗಿ ಬಲಿಷ್ಠ ಭಾರತ ಸೇರಿದಂತೆ ಆರು ತಂಡಗಳು ಸಜ್ಜುಗೊಂಡಿವೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಸೆಣಸಾಟ ನಡೆಸಲಿವೆ.
Published 14-Sep-2018 19:17 IST
ದುಬೈ: ಏಷ್ಯಾ ಕಪ್​ ಆರಂಭಕ್ಕೆ ಇನ್ನೇನು ಒಂದು ದಿನ ಬಾಕಿ ಇರುವಂತೆ ಬಹುತೇಕ ಎಲ್ಲ ತಂಡಗಳು ದುಬೈ ತಲುಪಿದ್ದು, ಅಭ್ಯಾಸದಲ್ಲಿ ತೊಡಗಿವೆ.
Published 14-Sep-2018 17:35 IST
ಬರ್ಲಿನ್(ಜರ್ಮನಿ): ಜರ್ಮನಿ ಮೂಲದ ಕಾರು ತಯಾರಿಕಾ ಸಂಸ್ಥೆ ವೋಕ್ಸ್​ವೇಗನ್ ಬೀಟಲ್ ಕಾರ್​ಗಳ ತಯಾರಿಕೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಮುಂದಿನ ವರ್ಷದಿಂದ ಬೀಟಲ್​ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.
Published 14-Sep-2018 16:29 IST | Updated 20:20 IST
ಕೊಲಂಬೊ: ಸೆಪ್ಟೆಂಬರ್​ 15ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಎಲ್ಲ ಆರು ದೇಶದ ಆಟಗಾರರು ಈಗಾಗಲೇ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಅದರಂತೆ ಶ್ರೀಲಂಕಾ ತಂಡ ಕೂಡ ಯುನೈಟೆಡ್​ ಎಮಿರೆಟ್ಸ್​ ಅರಬ್​ಗೆ ತಲುಪಿದೆ.
Published 14-Sep-2018 16:27 IST
ಲಾರ್ಡ್ಸ್​: ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ತಂಡದ ಅನುಭವಿ ಬ್ಯಾಟಿಂಗ್​ ಆಟಗಾರ ಅಲೆಸ್ಟರ್​ ಕುಕ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೆ ಇಂಗ್ಲೆಂಡ್​​ನ ಮತ್ತೊಬ್ಬ ಆಲ್​ರೌಂಡರ್​ ಕ್ರಿಕೆಟ್​ನಿಂದ ಸನ್ಯಾಸತ್ವ ಪಡೆದುಕೊಂಡಿದ್ದಾರೆ.
Published 13-Sep-2018 19:18 IST
ದುಬೈ: ಸೆಪ್ಟೆಂಬರ್​ 19ರಂದು ಏಷ್ಯಾಕಪ್​​ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳಾಗಿರುವ ಭಾರತ-ಪಾಕಿಸ್ತಾನ ತಂಡ ಸೆಣಸಾಟ ನಡೆಸಲಿದ್ದು, ಅದಕ್ಕಾಗಿ ಉಭಯ ತಂಡಗಳು ಕಾತುರದಿಂದ ಕಾಯುತ್ತಿವೆ.
Published 13-Sep-2018 20:02 IST
ಎಂಟಬ್ಬೆ(ಉಗಾಂಡ); ವಿಘ್ನ ವಿನಾಶಕನಿಗೆ ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಅಪಾರ ಭಕ್ತರಿದ್ದಾರೆ. ಗಣೇಶನಿಗೆ ಗಡಿ, ದೇಶಗಳ ಹಂಗಿಲ್ಲ. ಆತನ ವಿಭಿನ್ನ ಗೆಟಪ್ಪೇ ಆತನಿಗೆ ಹೊಸದೊಂದಿ ಚರಿಷ್ಮಾ ತಂದು ಕೊಟ್ಟಿದೆ.
Published 13-Sep-2018 13:58 IST
ಬೀಜಿಂಗ್​: ಇಲ್ಲಿನ ಪ್ರಖ್ಯಾತ ರೆಸ್ಟ್ರೋರೆಂಟ್​ವೊಂದರಲ್ಲಿ ಊಟ ಮಾಡಲು ತನ್ನ ಗಂಡನೊಂದಿಗೆ ತೆರಳಿದ್ದ ಗರ್ಭಿಣಿಗೆ ನೀಡಿದ್ದ ಫೇಮಸ್​ ಸೂಪ್​​ನಲ್ಲಿ ಸತ್ತ ಇಲಿ ಕಾಣಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
Published 13-Sep-2018 16:58 IST
ಹೆಂಗ್ಯಾಂಗ್​​: ದುಷ್ಕರ್ಮಿಯೊಬ್ಬ ಜನಸಂದಣಿ ಇರುವೆಡೆ ಕಾರು ನುಗ್ಗಿಸದ್ದಲ್ಲದೆ, ಸಿಕ್ಕ ಸಿಕ್ಕವರನ್ನು ಚಾಕುವಿನಿಂದ ಇರಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, 44 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ.
Published 13-Sep-2018 15:24 IST
ಕೊಲಂಬೋ: ಶ್ರೀಲಂಕಾ ಏರ್​ಲೈನ್ಸ್​ ತನ್ನ ಪ್ರಯಾಣದ ವೇಳೆ ನೀಡುತ್ತಿದ್ದ ಗೋಡಂಬಿ ಕಳಪೆ ಮಟ್ಟದ್ದಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಹೇಳಿಕೆ ಬೆನ್ನಲ್ಲೇ ಏರ್​ಲೈನ್ಸ್​ ಎಚ್ಚೆತ್ತುಕೊಂಡಿದೆ.
Published 12-Sep-2018 23:36 IST | Updated 23:39 IST
ನವದೆಹಲಿ: ಕ್ರಿಕೆಟ್​ ಜಗತ್ತಿನಲ್ಲಿ ಪ್ರತಿದಿನ ಒಂದಿಲ್ಲೊಂದು ರೀತಿಯ ವಿಶೇಷ ದಾಖಲೆಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಇದೀಗ ಇಂಗ್ಲೆಂಡ್​ ಕ್ರಿಕೆಟ್​ ತಂಡದ ಆಟಗಾರನೋರ್ವ ಕ್ರಿಕೆಟ್​ ಜಗತ್ತಿನಲ್ಲೇ ಯಾವ ಬ್ಯಾಟ್ಸ್​ಮನ್​ ಕೂಡ ನಿರ್ಮಾಣ ಮಾಡದಂತಹ ದಾಖಲೆವೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
Published 12-Sep-2018 22:39 IST

ತಂಡದಲ್ಲಿ ಅವರಿಬ್ಬರ ಪಾತ್ರ ಬಹುಮುಖ್ಯ ; ರೋಹಿತ್​ ಅಮಿತೋತ್...

ತಂಡದಲ್ಲಿ ಅವರಿಬ್ಬರ ಪಾತ್ರ ಬಹುಮುಖ್ಯ ; ರೋಹಿತ್​ ಅಮಿತೋತ್...

ಪಾಕ್ ಸರ್ಕಾರದ ಖಜಾನೆ ಖಾಲಿ.. ದುಬಾರಿ ಕಾರುಗಳ ಹರಾಜು

ಪಾಕ್ ಸರ್ಕಾರದ ಖಜಾನೆ ಖಾಲಿ.. ದುಬಾರಿ ಕಾರುಗಳ ಹರಾಜು

ಏಷ್ಯಾಕಪ್​ ಗೆಲುವಿಗೆ ಬಿಸಿಸಿಐ ಮಾಸ್ಟರ್​​ ಪ್ಲಾನ್​... ಕನ...

ಏಷ್ಯಾಕಪ್​ ಗೆಲುವಿಗೆ ಬಿಸಿಸಿಐ ಮಾಸ್ಟರ್​​ ಪ್ಲಾನ್​... ಕನ...

video playಸಿಎಂ ಪರಿಹಾರ ನಿಧಿಗೆ ಸಂಘ-ಸಂಸ್ಥೆಗಳಿಂದ 6.34 ಕೋಟಿ ರೂ. ದೇಣಿಗೆ
ಸಿಎಂ ಪರಿಹಾರ ನಿಧಿಗೆ ಸಂಘ-ಸಂಸ್ಥೆಗಳಿಂದ 6.34 ಕೋಟಿ ರೂ. ದೇಣಿಗೆ
video playಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಬಾಲಕ ಸಾವು
ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಬಾಲಕ ಸಾವು
video playಮೈಸೂರು ಡಿಸಿಪಿಯಾಗಿ ಕವಿತಾ ಅಧಿಕಾರ ಸ್ವೀಕಾರ
ಮೈಸೂರು ಡಿಸಿಪಿಯಾಗಿ ಕವಿತಾ ಅಧಿಕಾರ ಸ್ವೀಕಾರ

video playಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?
ಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?