ಇದೇ ಬುಧವಾರದಿಂದ ಆರಂಭವಾಗಲಿರುವ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾದಿಂದ ನೇರವಾಗಿ ವಿರಾಟ್ ಪಡೆ ನ್ಯೂಜಿಲ್ಯಾಂಡ್ಗೆ ಬಂದಿದೆ. ಏರ್ಪೋರ್ಟ್ನಲ್ಲಿನ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ನೇಪಿಯರ್ನಲ್ಲಿ ಜನವರಿ 23ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ನ್ಯೂಜಿಲ್ಯಾಂಡ್ನಲ್ಲಿ ಐದು ಏಕದಿನ ಹಾಗೂ ಮೂರು ಟಿ-ಟ್ವೆಂಟಿ ಪಂದ್ಯ ನಡೆಯಲಿವೆ.