Redstrib
ವಿದೇಶ
Blackline
ಟೊರೊಂಟೊ(ಕೆನಡಾ): ಕೆನಡಾದ ಟೊರೊಂಟೋದಲ್ಲಿ ಪಾದಚಾರಿಗಳ ಮೇಲೆ ಏಕಾಏಕಿಯಾಗಿ ವೇಗದಿಂದ ಬಂದ ವ್ಯಾನ್ ಹರಿದ ಪರಿಣಾಮ 10 ಜನರು ಸಾವನ್ನಪ್ಪಿ, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
Published 24-Apr-2018 07:38 IST
ಲಂಡನ್‌‌: ಬ್ರಿಟಿಷ್ ರಾಜಮನೆತಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ರಾಜಕುಮಾರ ವಿಲಿಯಂ ಅವರ ಪತ್ನಿ ಕೇಟ್‌ ಮಿಡಲ್ಟನ್‌‌ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.
Published 23-Apr-2018 22:54 IST
ಚಿತ್ತಗಾಂಗ್‌‌: ಬಾಂಗ್ಲಾದೇಶದ ಟಾಪ್‌‌ ಮಹಿಳಾ ಕ್ರಿಕೆಟರ್‌‌ ನಜ್ರೀನ್ ಖಾನ್ ಮುಕ್ತಾ 14 ಸಾವಿರ ಮೆಥಾಂಫಿಟಾಮೈನ್ (Methamphetamine Pills) ಸಾಗಾಣಿಕೆ ಆರೋಪದಡಿ ಬಂಧಿತರಾಗಿದ್ದಾರೆ. ಅವರಿಗೆ ಕಠಿಣ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.
Published 23-Apr-2018 10:57 IST
ಟೋಕಿಯೋ: ಜಗತ್ತಿನ ಅತಂತ್ಯ ಹಿರಿಯ ಮಹಿಳೆ ಖ್ಯಾತಿಯ ಜಪಾನ್‌ನ ನಬಿ ತಮೀಜಾ ಇನ್ನಿಲ್ಲ. 117 ವರ್ಷ ವಯಸ್ಸಿನ ನಬಿ ತಮೀಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Published 22-Apr-2018 21:31 IST
ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌‌ ಪಂದ್ಯದ ವೇಳೆ ಬಾಲ್‌‌ ವಿರೂಪಗೊಳಿಸಿರುವ ಆರೋಪದಡಿ ಸಿಲುಕಿ ಅಂತಾರಾಷ್ಟ್ರೀಯ ಕ್ರಿಕೆಟ್‌‌ನಿಂದ ಒಂದು ವರ್ಷ ಬ್ಯಾನ್‌‌ ಆಗಿರುವ ಡೇವಿಡ್‌ ವಾರ್ನರ್‌‌ ಸದ್ಯ ಮನೆ ಕಟ್ಟುವ ಕೆಲಸದಲ್ಲಿ ಫುಲ್‌‌ ಬ್ಯುಸಿ ಆಗಿದ್ದಾರೆ.
Published 21-Apr-2018 19:41 IST
ಸಿಯೋಲ್‌‌ (ದಕ್ಷಿಣ ಕೊರಿಯಾ) : ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌‌ ಟ್ರಂಪ್‌‌ರನ್ನು ಭೇಟಿ ಮಾಡಲು ನಿರ್ಧರಿಸಿರುವ ಉತ್ತರ ಕೊರಿಯಾ ನಾಯಕ ಕಿಮ್‌‌ ಜಾಂಗ್ ಉನ್‌‌, ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳು ಹಾಗೂ ಪರಮಾಣು ಪರೀಕ್ಷಾ ಕೇಂದ್ರವನ್ನು ಬಂದ್‌ ಮಾಡಲು ಮುಂದಾಗಿದ್ದಾರೆ.
Published 21-Apr-2018 12:12 IST | Updated 12:29 IST
ಬೀಜಿಂಗ್‌‌: ಲಂಡನ್‌‌ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೆರೆ ರಾಷ್ಟ್ರ ಪಾಕಿಸ್ತಾನವನ್ನು ಭಯೋತ್ಪಾದಕರನ್ನು ರಫ್ತು ಮಾಡುವ ಕಾರ್ಖಾನೆ ಎಂದು ಟೀಕಿಸಿದ್ದಕ್ಕಾಗಿ ಚೀನಾ ಪಾಕಿಸ್ತಾನ ಬೆಂಬಲಕ್ಕೆ ನಿಂತಿದೆ.
Published 20-Apr-2018 19:23 IST
ಟೋಕಿಯೋ: ಜಪಾನ್‌‌ನಲ್ಲಿ ಬರೊಬ್ಬರಿ 250 ವರ್ಷಗಳ ನಂತರ ಮೊದಲ ಬಾರಿಗೆ ಜ್ವಾಲಾಮುಖಿ ಸ್ಫೋಟಗೊಂಡಿದ್ದಾಗಿ ತಿಳಿದು ಬಂದಿದೆ.
Published 20-Apr-2018 21:05 IST | Updated 21:08 IST
ರಾವಲ್ಪಿಂಡಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಜಿಲ್ಲೆಯ ಗ್ರಾಮವೊಂದಕ್ಕೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸಫ್ ಹೆಸರು ಇಡಲಾಗಿದೆ.
Published 19-Apr-2018 19:58 IST
ಲಂಡನ್‌: ಪಾಕಿಸ್ತಾನ ಬೆಂಬಲಿತ ಖಲೀಸ್ಥಾನಿಗಳು ಭಾರತದ ತ್ರಿವರ್ಣ ಧ್ವಜ ಸುಟ್ಟು ಹಾಕಿರುವ ಘಟನೆ ಕೇಂದ್ರ ಲಂಡನ್‌ನಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್‌‌ ಆಗಿದೆ.
Published 19-Apr-2018 17:04 IST | Updated 17:18 IST
ಇಸ್ಲಾಮಾಬಾದ್‌‌: ಪಾಕ್‌‌ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಸೇನೆ 2016ರಲ್ಲಿ ನಡೆಸಿರುವ ಸರ್ಜಿಕಲ್‌ ಸ್ಟ್ರೈಕ್ಸ್‌‌‌ ಕುರಿತಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಮತ್ತು ಆಧಾರರಹಿತ ಮಾತುಗಳನ್ನಾಡುತ್ತಿದ್ದು, ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಕುರಿತು ಅವರು ಹೇಳಿದ ವಿವರಗಳು ಸತ್ಯಕ್ಕೆ ದೂರವಾಗಿದೆMore
Published 19-Apr-2018 19:51 IST
ಲಂಡನ್‌‌: ಸಿಹೆಚ್‌ಒಜಿಎಂ ಶೃಂಗದಲ್ಲಿ ಭಾಗವಹಿಸುವುದು ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರವಾಸಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಸವ ಜಯಂತಿ ಪ್ರಯುಕ್ತ ಲಂಡನ್‌‌ನಲ್ಲಿರುವ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
Published 18-Apr-2018 19:07 IST | Updated 20:52 IST
ದುಬೈ: ಪ್ರಸಕ್ತ ಸಾಲಿನ ಇಂಡಿಯನ್‌ ಪ್ರೀಮಿಯರ್‌‌ ಲೀಗ್‌‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಪರ ಕಣಕ್ಕಿಳಿದಿರುವ ಕೆರಿಬಿಯನ್‌ ದೈತ್ಯ ಆಂಡ್ರ್ಯೂ ರಸೆಲ್‌‌ ಮೈದಾನದಲ್ಲಿ ಅಬ್ಬರಿಸುತ್ತಿದ್ದು, ರನ್‌‌ ಮಳೆ ಹರಿಸುವುದರ ಜತೆಗೆ ವಿಕೆಟ್‌‌ ಸಹ ಪಡೆದುಕೊಳ್ಳುತ್ತಿದ್ದಾರೆ.
Published 17-Apr-2018 17:06 IST
ವಾಷಿಂಗ್ಟನ್‌: ಕಳೆದ ವಾರದ ಹಿಂದೆ ಅಮೆರಿಕದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಭಾರತೀಯ ಕುಟುಂಬದ ಎಲ್ಲ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಖಚಿತಪಡಿಸಿದ್ದಾರೆ.
Published 17-Apr-2018 16:33 IST

ಜಪಾನ್‌‌ನಲ್ಲಿ 250 ವರ್ಷಗಳ ಬಳಿಕ ಮೊದಲ ಬಾರಿಗೆ ಜ್ವಾಲಾಮುಖ...

ಜಪಾನ್‌‌ನಲ್ಲಿ 250 ವರ್ಷಗಳ ಬಳಿಕ ಮೊದಲ ಬಾರಿಗೆ ಜ್ವಾಲಾಮುಖ...

ಮೋದಿ ಹೇಳಿಕೆಗೆ ವಿರೋಧ... ಪಾಕ್‌ ಬೆಂಬಲಿಸಿದ ಚೀನಾ!

ಮೋದಿ ಹೇಳಿಕೆಗೆ ವಿರೋಧ... ಪಾಕ್‌ ಬೆಂಬಲಿಸಿದ ಚೀನಾ!

ವಿಶ್ವದ ಅತಂತ್ಯ ಹಿರಿಯ ಜೀವ 117 ವರ್ಷದ ನಬಿ ತಮೀಜಾ ಇನ್ನಿಲ...

ವಿಶ್ವದ ಅತಂತ್ಯ ಹಿರಿಯ ಜೀವ 117 ವರ್ಷದ ನಬಿ ತಮೀಜಾ ಇನ್ನಿಲ...


video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ