Redstrib
ನಾಡಹಬ್ಬ
Blackline
ಮೈಸೂರು: ಜಂಬೂಸವಾರಿ ಮೆರವಣಿಗೆ ಮುಗಿಸಿ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸಾಲಾಗಿ ನಿಂತಿದ್ದ ಆನೆಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಾವುತ ಚೇತರಿಸಿಕೊಂಡಿದ್ದಾರೆ.
Published 02-Oct-2017 07:44 IST
ಮೈಸೂರು: ದಸರಾ ಜಂಬೂ ಸವಾರಿಯ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗುವ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಸಿಎಂ ಸಿದ್ದರಾಮಯ್ಯರ ಪತ್ನಿ ರೇಷ್ಮೆಯ ನೀಲಿ ಬಣ್ಣದ ಸೀರೆ ಉಡಿಸುವ ಮೂಲಕ ನವರಾತ್ರಿ ಪೂಜೆ ಮಾಡಿ ಹರಕೆ ತೀರಿಸಿದರು.
Published 30-Sep-2017 21:26 IST | Updated 21:34 IST
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಪ್ರಮುಖ ಆಕರ್ಷಣಾ ಕೇಂದ್ರವಾದ ಅಂಬಾರಿ ಹೊತ್ತ ಆನೆ ಅರ್ಜುನ ರಾಜ ಗಾಂಭೀರ್ಯದಿಂದ ಯಶಸ್ವಿಯಾಗಿ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದ.
Published 30-Sep-2017 20:57 IST | Updated 21:04 IST
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು.
Published 30-Sep-2017 18:00 IST | Updated 19:23 IST
ಮೈಸೂರು: ಪಂಜಿನ ಕವಾಯತು ನಡೆಯುತ್ತಿದ್ದ ಮೈದಾನದಲ್ಲಿ ದಿಢೀರ್‌‌ನೆ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಅವರ ಬಳಿ ನುಗ್ಗಲು ಯತ್ನಿಸಿದ ಘಟನೆ ನಡೆಯಿತು. ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು.
Published 30-Sep-2017 22:18 IST | Updated 22:23 IST
ಮಂಡ್ಯ: ಮಂಡ್ಯ ಯೂತ್ ಗ್ರೂಪ್ ವತಿಯಿಂದ ನಾಲ್ಕನೇ ಬಾರಿಗೆ `ಮಂಡ್ಯ ದಸರಾ' ಮಹೋತ್ಸವ ನಗರದಲ್ಲಿ ಶನಿವಾರ ಸಂಭ್ರಮ, ಸಡಗರದಿಂದ ನಡೆಯಿತು.
Published 30-Sep-2017 20:57 IST
ಮೈಸೂರು: ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆದ ಐತಿಹಾಸಿಕ ಪರಂಪರೆಯ ಜಗಜಟ್ಟಿಗಳ ವಜ್ರಮುಷ್ಟಿ ಕಾಳಗ ನೆರೆದಿದ್ದವರ ಮೈನವಿರೇಳಿಸಿತು.
Published 30-Sep-2017 14:20 IST | Updated 15:27 IST
ಮೈಸೂರು: ತಂಪಾದ ಸಂಜೆಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಯಶಸ್ವಿಯಾಗಿ ಜಂಬೂ ಸವಾರಿಯನ್ನು ಬನ್ನಿಮಂಟಪ ತಲುಪಿತು.
Published 30-Sep-2017 20:19 IST | Updated 20:25 IST
ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ಧಾರವಾಡದಲ್ಲಿ ದಸರಾ ಹಬ್ಬದ ಪ್ರಯುಕ್ತ ಶುಕ್ರವಾರ ಜಂಬೂ ಸವಾರಿ ನಡೆದರೆ, ಇಂದು ಮೂಲ ದಸರಾ ಜಂಬೂ ಸವಾರಿ ನೆರವೇರಿತು.
Published 30-Sep-2017 18:53 IST
ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ಮೈಸೂರಿನ ಜಂಬೂಸವಾರಿಯಲ್ಲೂ ಪ್ರತ್ಯಕ್ಷವಾಯಿತು.
Published 30-Sep-2017 17:36 IST
ಮೈಸೂರು: ವೈಭವದ ವಿಜಯದಶಮಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಟಾರ್ಚನೆ ಮೂಲಕ ಚಾಲನೆ ನೀಡಿದರು.
Published 30-Sep-2017 11:17 IST | Updated 17:25 IST
ಮೈಸೂರು: ದಸರಾ ಜಂಬೂಸವಾರಿ ಆರಂಭಗೊಂಡಿದ್ದು ನಾಡದೇವಿ ಚಾಮುಂಡಿ ಮೆರವಣಿಗೆಗೆ ಮುಕುಟದಂತೆ ಕಲಾವಿದರು ತಮ್ಮ ಪ್ರದರ್ಶನ ನೀಡುತ್ತಾ ಸಾಗುತ್ತಿದ್ದಾರೆ.
Published 30-Sep-2017 16:07 IST
ಮೈಸೂರು: ಜಂಬೂಸವಾರಿ ಮೆರವಣಿಗೆ ಸಾಗಬೇಕಾದ ದಿಕ್ಕನ್ನು ಸೂಚಿಸುತ್ತಾ ಮುಂಚೂಣಿಯಲ್ಲಿ ನಿಶಾನೆ ಆನೆ ಬಲರಾಮ ಸಾಗುತ್ತಿದ್ದು, ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದಾರೆ.
Published 30-Sep-2017 15:39 IST | Updated 15:42 IST
ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿ ಭಾಗಿಯಾಗಿರುವ ಭೀಮ, ದ್ರೋಣ ಹಾಗೂ ಕೃಷ್ಣ ಎಂಬ ಹೊಸ ಆನೆಗಳು ಸ್ವಲ್ಪವು ವಿಚಲಿತಗೊಳ್ಳದೇ ಮೆರವಣಿಗೆಯಲ್ಲಿ ಸಾಗಿದವು.
Published 30-Sep-2017 16:53 IST | Updated 17:04 IST

ವಾಹನ ಚಾಲನೆ ವೇಳೆ ಬೇರೆಡೆ ಗಮನ... ಅಪಘಾತಕ್ಕೀಡಾದ ಯುವತಿ,...

ವಾಹನ ಚಾಲನೆ ವೇಳೆ ಬೇರೆಡೆ ಗಮನ... ಅಪಘಾತಕ್ಕೀಡಾದ ಯುವತಿ,...

ತವರಿಗೆ ತೆರಳುವ ಮುನ್ನ... ಭಾರತೀಯರಿಗೆ ಡೇವಿಡ್ ವಾರ್ನರ್‌...

ತವರಿಗೆ ತೆರಳುವ ಮುನ್ನ... ಭಾರತೀಯರಿಗೆ ಡೇವಿಡ್ ವಾರ್ನರ್‌...

ದೀಪಾವಳಿ ಸ್ಪೆಷಲ್‌... Jioದಿಂದ ಬಿಗ್ ಕ್ಯಾಶ್‌ಬ್ಯಾಕ್‌ ಆಫರ...

ದೀಪಾವಳಿ ಸ್ಪೆಷಲ್‌... Jioದಿಂದ ಬಿಗ್ ಕ್ಯಾಶ್‌ಬ್ಯಾಕ್‌ ಆಫರ...


ಚುಮುಚುಮು ಚಳಿಯಲ್ಲಿ ಈ ತಾಣಗಳಲ್ಲಿ ಸುತ್ತಾಡಿ

ಈ ಮ್ಯಾಜಿಕಲ್‌ ಮಶ್ರೂಮ್‌ನಿಂದ ಖಿನ್ನತೆ ದೂರ
video playಹೆಸರು, ಕಡಲೆ ಅಲ್ಲ ಮೊಳಕೆ ಬಂದ ಗೋಧಿ ತಿನ್ನಿ ...
ಹೆಸರು, ಕಡಲೆ ಅಲ್ಲ ಮೊಳಕೆ ಬಂದ ಗೋಧಿ ತಿನ್ನಿ ...