Redstrib
ವಾಣಿಜ್ಯ
Blackline
ಕೊಲ್ಕತ್ತ: ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವಂತೆ 3ಜಿ ಹಾಗೂ 4ಜಿ ಸೇವೆ ಪಡೆಯುವವರ ಸಂಖ್ಯೆ ಅಷ್ಟೇ ವೇಗದಲ್ಲಿ ಏರಿಕೆ ಆಗುತ್ತಿದೆ. ಆದರೆ, 2ಜಿ ಸೇವೆಯನ್ನು ಬೇಸ್​ ಮಾಡಿಕೊಂಡು ಮೊಬೈಲ್​ ಡೇಟಾ ಸೇವೆ ಸ್ವೀಕೃತರು ಇನ್ನೂ ಇದ್ದಾರೆ.
Published 20-Feb-2019 21:46 IST
ಮುಂಬೈ: ದೇಶಿ ಹಾಗೂ ಸಾಗರೋತ್ತರ ಷೇರುಪೇಟೆಗಳಲ್ಲಿ ನಕಾರಾತ್ಮಕ ವಾತಾವರಣ ಸೃಷ್ಟಿಯಾಗಿದ್ದರಿಂದ ಪೇಟೆಗಳಲ್ಲಿ ಇದರ ಪ್ರಭಾವ ಬೀರುತ್ತಿದ್ದು, ಸತತ ಒಂಬತ್ತು ದಿನವೂ ಸೆನ್ಸೆಕ್ಸ್​ ಕುಸಿತ ಕಂಡಿದ್ದು ಕಳೆದ ಎಂಟು ವರ್ಷಗಳಲ್ಲಿ ಇದೇ ಪ್ರಥಮವಾಗಿದೆ.
Published 20-Feb-2019 22:47 IST | Updated 23:00 IST
ನವದೆಹಲಿ: ಭಾರತದ ಐಷರಾಮಿ ಅತಿ ವೇಗದ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಮೂರನೇ ಬಾರಿ ಕಿಡಿಗೇಡಿಗಳು ಕಲ್ಲು ತೂರಿದ್ದು, ಗಾಜಿನ ಕಿಟಕಿಗಳಿಗೆ ಹಾನಿಯಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
Published 20-Feb-2019 21:40 IST | Updated 21:53 IST
ನವದೆಹಲಿ: ಚುನಾವಣೆಗೂ ಮುನ್ನ ನಡೆಯಬೇಕಿದ್ದ ಮಹತ್ವದ 33ನೇ ಜಿಎಸ್​ಟಿ ಮಂಡಳಿ ಸಭೆಯು ಫೆ.24ಕ್ಕೆ (ಭಾನುವಾರ) ಮುಂದೂಡಿಕೆಯಾಗಿದೆ.
Published 20-Feb-2019 18:15 IST
ನವದೆಹಲಿ: ಭಾರತದ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್​ ಭಾರತದ ಹಲವು ವಲಯಗಳಲ್ಲಿ ₹ 7.11 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಕ್ಕೆ ಪ್ರಧಾನಿ ಮೋದಿ ಜೊತೆಗೂಡಿ ಸಹಿಹಾಕಿದ್ದಾರೆ.
Published 20-Feb-2019 18:55 IST
ಮುಂಬೈ: ಕಳೆದ 9 ದಿನಗಳಿಂದ ಸೋಲಿನ ಹಾದಿಯಲ್ಲಿ ಸಾಗಿ ಬಂದು ₹ 5.75 ಲಕ್ಷ ಕೋಟಿ ಯಷ್ಟು ಸಂಪತ್ತು ಕಳೆದುಕೊಂಡಿದ್ದ ಮುಂಬೈ ಪೇಟೆಯ ಸೆನ್ಸೆಕ್ಸ್​ ಬುಧವಾರದ ಪೇಟೆಯಲ್ಲಿ ಮುಯ್ಯಿ ತೀರಿಸಿಕೊಂಡಿದೆ.
Published 20-Feb-2019 17:38 IST
ನವದೆಹಲಿ: ಮರು ಬಂಡವಾಳ ಕ್ರೋಢೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ (ಪಿಸಿಎ) 12 ಬ್ಯಾಂಕ್​ಗಳಲ್ಲಿ ₹ 48,239 ಕೋಟಿ ತೊಡಗಿಸಲು ಮುಂದಾಗಿದೆ.
Published 20-Feb-2019 19:50 IST
ಗೋವಾ: ಪರಿಸರ ಉಳಿಸಿದರೆ ಮಾತ್ರ ನೀವೆಲ್ಲ ಗಳಿಕೆ ಮಾಡಲು ಸಾಧ್ಯ. ಅರೇ, ಅದು ಹೇಗೆ ಸಾಧ್ಯ ಅಂತೀರಾ. ಗೋವಾದಲ್ಲಿರುವ ಬೀಚ್‌ಗಳಿಗೆ ಹೋದರೇ ನಿಮಗೆ ಉಚಿತವಾಗಿಯೇ ಕಂಠಪೂರ್ತಿ ಬಿಯರ್‌ ಸಿಗುತ್ತದೆ ಅಂತೆ. ದುಡ್ಡಿಲ್ಲ ಅಂದ್ರೂ ಚಿಂತೆ ಇಲ್ಲ ನೀವು ಬೀಚ್‌ಗಳಲ್ಲಿ ಬಿಯರ್‌ ಕುಡಿಯೋಕೆ ಅವಕಾಶ ಸಿಗುತ್ತದೆಯಂತೆ.
Published 20-Feb-2019 15:48 IST | Updated 17:38 IST
ನವದೆಹಲಿ: ಆರ್‌ಕಾಮ್‌ ಮಾಲೀಕ ಅನಿಲ್‌ ಅಂಬಾನಿಗೆ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದೆ. ಅನಿಲ್‌ ಅಂಬಾನಿ ಒಡೆತನದ ಸುಪ್ರೀಂಕೋರ್ಟ್‌ನ ನ್ಯಾಯಾಂಗ ನಿಂಧನೆ ಆದೇಶವನ್ನ ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಜತೆಗೆ ರಿಲಾಯನ್ಸ್‌ ಕಮ್ಯೂನಿಕೇಷನ್ಸ್‌ನ ಸಲ್ಲಿಸಿದ್ದ ಬೇಷರತ್‌ ಕ್ಷಮೆ ಅರ್ಜಿಯನ್ನೂ ಸುಪ್ರೀಂಕೋರ್ಟ್‌More
Published 20-Feb-2019 13:54 IST
ಕಲಬುರಗಿ: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ ಸಚಿವ ಸತೀಶ್​ ಜಾರಕಿಹೊಳಿ ಅವರ ನಮ್ಮ ಸಿಎಂ ಎಂಬ ಫೇಸ್​ಬುಕ್ ಅಭಿಯಾನ ಈಗ ಫ್ಲೆಕ್ಸ್​​ಗಳಲ್ಲು ರಾರಾಜಿಸುತ್ತಿದೆ.
Published 20-Feb-2019 14:24 IST
ತಿರುವನಂತಪುರಂ: ಮಾನವನನ್ನೇ ಹೋಲುವ ದೇಶದ ಮೊದಲ ರೊಬೋಟ್​ ಪೊಲೀಸ್​​​ಅನ್ನು ಕೇರಳದ ಸಿಎಂ ಪಿಣರಾಯಿ ವಿಜಯನ್​​ ಇಂದು ಅನಾವರಣಗೊಳಿಸಿದ್ದಾರೆ.
Published 20-Feb-2019 10:15 IST
ನವದೆಹಲಿ: ಲೋಕಸಭಾ ಚುನಾವಣೆ ಮುಂದಿರುವಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ರಷ್ಟು ಡಿಯರ್​ನೆಸ್​ ಅಲೋಯನ್ಸ್​(DA) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Published 20-Feb-2019 03:14 IST
ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ನಾಳೆಯಿಂದ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.‌
Published 19-Feb-2019 20:55 IST
ನವದೆಹಲಿ: ಗೃಹ ನಿರ್ಮಾಣದ ಸರುಕಗಳ ಮೇಲಿನ ಜಿಎಸ್​ಟಿ ಸ್ಲ್ಯಾಬ್ ದರ ಕಡಿತಗೊಳಿಸುವಂತೆ ಶಿಫಾರಸು ಮಾಡಿ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ನೇತೃತ್ವದ ಸಚಿವರ ಸಮಿತಿಯ ತಂಡವು (ಜಿಒಎಂ) ಜಿಎಸ್​ಟಿ ಮಂಡಳಿಗೆ ವರದಿ ಸಲ್ಲಿಸಿದೆ.
Published 19-Feb-2019 20:01 IST
Close

ಸಾಗರೋತ್ತರ ಮಾರುಕಟ್ಟೆ; ವಿದೇಶಿ ವಿನಿಮಯ ಗಳಿಕೆಯಲ್ಲಿ ಕುಸಿ...

ಸಾಗರೋತ್ತರ ಮಾರುಕಟ್ಟೆ; ವಿದೇಶಿ ವಿನಿಮಯ ಗಳಿಕೆಯಲ್ಲಿ ಕುಸಿ...


video play
'ಕೆಟಿಎಂ'ನ ಇ-ಬೈಕ್‌ ನಿಂತ್ಕೊಂಡೂ ಓಡಿಸಬಹುದು...