• ಬಾಂಗ್ಲಾದೇಶದಲ್ಲಿ ಬಾಂಬ್‌ ಸ್ಫೋಟ... 6 ಜನರ ಸಾವು, ಹಲವರಿಗೆ ಗಾಯ
  • ಗುಜರಾತ್‌ನಲ್ಲಿ ಕೋಮು ಗಲಭೆ...ಇಬ್ಬರು ಸಾವು, 10 ಜನರಿಗೆ ಗಾಯ
Redstrib
ಹೊರನಾಡಿಗ
Blackline
ನವದೆಹಲಿ: ವಿಮಾನ ಹಾರಾಟದ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಅಸ್ವಸ್ಥರಾಗಿದ್ದ ವಿಮಾನದ ಸೇವಕಿಗೆ ಭಾರತೀಯ ವೈದ್ಯೆಯೋರ್ವರು ಚಿಕಿತ್ಸೆ ನೀಡಿ, ಸೇವಕಿಯ ಜೀವ ಉಳಿಸಿದ ಘಟನೆ ನಡೆದಿದೆ.
Published 07-Mar-2017 18:58 IST
ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ ನಡೆದಿದೆ. ಕಾನ್ಸಾಸ್‌ನಲ್ಲಿ ಹೈದ್ರಾಬಾದ್‌ ಮೂಲದ ಯುವಕನ ಹತ್ಯೆಯ ಬೆನ್ನಲ್ಲೇ ಸೌತ್ ಕರೋಲಿನಾದಲ್ಲಿ ಮತ್ತೋರ್ವ ಭಾರತೀಯನನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.
Published 04-Mar-2017 13:33 IST | Updated 14:27 IST
ಲಂಡನ್: ರೋಗಿಯಾಗಿ ಬಂದ ಮಹಿಳೆಗೆ ಪ್ರೇಮ ಪತ್ರ ಬರೆದ ಭಾರತೀಯ ಮೂಲದ ವೈದ್ಯನ ವಿರುದ್ಧ ಇಂಗ್ಲೆಂಡ್ ಮೆಡಿಕಲ್ ನ್ಯಾಯಮಂಡಳಿ ಕ್ರಮ ಕೈಗೊಂಡಿದೆ. ಯುಕೆ ಮೆಡಿಕಲ್ ವೃತ್ತಿಯಿಂದ ಲವ್ ಲೆಟರ್‌ ಬರೆದ ವೈದ್ಯನನ್ನು ನ್ಯಾಯಮಂಡಳಿ ವಜಾ ಮಾಡಿದೆ.
Published 14-Feb-2017 19:11 IST
ಮುಂಬೈ: ಅನಿವಾಸಿ ಭಾರತೀಯ ಮಹಿಳೆಯೋರ್ವಳು ಬಾಹ್ಯಾಕಾಶ ಪ್ರಯಾಣಕ್ಕೆ ಆಯ್ಕೆ ಆಗಿದ್ದಾರೆ. ಹೌದು, ಸದ್ಯ ಕೆನಡಾದಲ್ಲಿ ವಾಸವಾಗಿರುವ ಭಾರತೀಯ ಮೂಲದ ನ್ಯೂರೋ ಸರ್ಜನ್ ಡಾ. ಶವ್ನಾ ಪಾಂಡ್ಯ (32) 2018ರಲ್ಲಿ ನಾಸಾ ಕೈಗೊಳ್ಳಲಿರುವ ಬಾಹ್ಯಾಕಾಶ ಯೋಜನೆಯಲ್ಲಿ ಸ್ಥಾನ ಪಡೆದಿದ್ದಾರೆ.
Published 10-Feb-2017 12:47 IST
ಬೆಂಗಳೂರು: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಹೆಸರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ ತಲುಪಿದೆ. ಅಲ್ಲಿ ಕೆಂಪೇಗೌಡರ ಉತ್ಸವ ಮಾಡುವ ಮೂಲಕ ನಾಡ ಪ್ರಭುವಿನ ಹೆಸರನ್ನು ಜಾಗತಿಕವಾಗಿ ಪಸರಿಸುತ್ತಿದೆ ವಿಶ್ವ ಒಕ್ಕಲಿಗರ ವೇದಿಕೆ.
Published 05-Feb-2017 08:32 IST | Updated 14:11 IST
ಸಿಂಗಪುರ: ಕನ್ನಡ ಭಾಷೆಯ ಬೆಳವಣಿಗೆ ಮತ್ತು ಸಿಂಗಪುರದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೊಡಿಸುವ ಕಾರ್ಯದಲ್ಲಿ ನಿರತವಾಗಿರುವ ಸಿಂಗಪುರ ಕನ್ನಡ ಸಂಘ, ಆನ್ ಲೈನ್ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿದೆ.
Published 04-Feb-2017 12:17 IST | Updated 12:55 IST
ಮಂಗಳೂರು: ಇತ್ತೀಚಿಗಷ್ಟೇ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಮೂಡುಬಿದಿರೆ ಮೂಲದ ಉದ್ಯಮಿಯೊಬ್ಬರು ಭಾಗಿಯಾಗಿದ್ದರು.
Published 04-Feb-2017 15:46 IST
ಸಿಂಗಪುರ: ನಮ್ಮ ನಾಡಿನಲ್ಲಿ ಕನ್ನಡ ಸಂಘ(ಸಿಂಗಪುರ್‌)ದ ಅನೇಕ ಬರಹಗಾರರು ತಮ್ಮದೇ ಛಾಪುವಿನಲ್ಲಿ ಲೇಖನಗಳನ್ನು ಬರೆದು ಹೆಸರುವಾಸಿಯಾಗಿದ್ದಾರೆ. ಅವರಿಗಾಗಿ ವಿದೇಶಗಳಲ್ಲಿ ಅವರ ಲೇಖನಗಳನ್ನು ಪರಿಚಯಿಸಲು ಕನ್ನಡ ಸಂಘ ಪ್ರಯತ್ನಿಸುತ್ತಿದೆ.
Published 31-Jan-2017 13:02 IST | Updated 11:23 IST