ಮುಖಪುಟMoreಕರ್ನಾಟಕMoreರಾಜ್ಯಾಡಳಿತ
RedStrib
ಆಡಳಿತ
blackline
ನವದೆಹಲಿ: ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಅಣಿಯಾಗುತ್ತಿರುವಾಗಲೇ ನೂತನ ಸಮೀಕ್ಷೆಯೊಂದು ಹೊರಬಿದಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯ ಸಾಧಿಸಲಿದೆ ಎಂಬ ಅಂಕಿ ಅಂಶಗಳನ್ನ ನೀಡಿದೆ.
Published 05-Oct-2018 13:22 IST