Redstrib
ಬೆಸುಗೆ
Blackline
ಮದುವೆ ಎಂಬುದು ವಿಶೇಷವಾದ ಬಂಧ. ಹಾಗೇ ತುಂಬಾ ನಾಜೂಕಾಗಿ ತೆಗೆದುಕೊಳ್ಳಬೇಕಾದ ನಿರ್ಧಾರ ಕೂಡ. ಪರಸ್ಪರ ಹೊಂದಾಣಿಕೆ, ಕುಟುಂಬದ ಸಂಪ್ರದಾಯಗಳ ಜೊತೆಗೆ ಮದುವೆಯಾಗುವ ಹುಡುಗ ಹುಡುಗಿಯ ವಯಸ್ಸಿನ ಅಂತರದ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ.
Published 17-Oct-2018 13:32 IST
ಮದುವೆಯಾದ ನಂತರ ಹುಡುಗ ಹುಡುಗಿ ಇಬ್ಬರಲ್ಲೂ ಹೊಸ ಬದುಕಿನ ಕುರಿತು ಕೆಲವು ವಿಚಾರಗಳಲ್ಲಿ ಗೊಂದಲ, ಭಯವಿರುವುದು ಸಹಜ. ಆದರೆ ಸಂಸಾರದ ವಿಚಾರಗಳಿಗೆ ಪರಿಹಾರವನ್ನು ನಿಮ್ಮಲ್ಲಿಯೇ ಕಂಡುಕೊಳ್ಳಬೇಕೆ ಹೊರತು ಹೊರಗಿನವರೊಟ್ಟಿಗೆ ಹಂಚಿಕೊಳ್ಳಲು ಹೋಗಬಾರದು.
Published 13-Oct-2018 13:47 IST
ಹೂವುಗಳು, ಅದರಲ್ಲೂ ಗುಲಾಬಿ ಹೂವನ್ನು ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಪ್ರೀತಿ, ಗೌರವ, ಆಶೀರ್ವಾದ, ಕ್ಷಮೆ ಹೀಗೆ ವಿವಿಧ ಭಾವನೆಗಳನ್ನು ತಿಳಿಸಲು ಗುಲಾಬಿ ಹೂವು ಬೆಸ್ಟ್​ ವಿಧಾನ. ಆದರೆ ಗುಲಾಬಿ ಹೂವಿನ ಒಂದೊಂದು ಬಣ್ಣವೂ ಒಂದೊಂದು ಭಾವನೆಯನ್ನು ತಿಳಿಸುತ್ತದೆ. ಹಾಗಾಗಿ ಗುಲಾಬಿ ಆಯ್ದುಕೊಳ್ಳುವMore
Published 05-Oct-2018 12:15 IST
ಮದುವೆ ಪ್ಲಾನಿಂಗ್​ ಅಂದಮೇಲೆ ಶಾಸ್ತ್ರ, ಪದ್ಧತಿಗಳ ಜೊತೆಗೆ ಡೆಕೊರೇಶನ್​, ಆಮಂತ್ರಣ ಪತ್ರಿಕೆಗಳ ಬಗ್ಗೆಯೂ ಚರ್ಚೆ ಸಾಮಾನ್ಯ. ಮದುವೆಯ ದಿನವನ್ನು ಇನ್ನಷ್ಟು ಸುಂದರವಾಗಿಸಲು, ಈಗ ಹಲವಾರು ಬಗೆಯ ಹೊಸ ಪ್ರಯೋಗಗಳು ಸಿಗುತ್ತಿವೆ.
Published 02-Oct-2018 13:37 IST
ಹಿಂದೂ ಧರ್ಮದಲ್ಲಿ ಮದುವೆ ಎನ್ನುವುದು ಆಧ್ಯಾತ್ಮಕ ಪರಿಕಲ್ಪನೆ. ಇಲ್ಲಿ ಕೇವಲ ಗಂಡು ಹೆಣ್ಣಿನ ಬದುಕಿಗೆ ಸಂಬಂಧಪಟ್ಟಿರುವ ವಿಷಯ ಎನ್ನುವುದಕ್ಕಿಂತ ಮಿಗಿಲಾದ ವ್ಯಾಖ್ಯಾನವಿದೆ.
Published 29-Sep-2018 13:27 IST
ಆಗ ತಾನೆ ಕಾಲೇಜು ಮುಗಿಸಿ, ಕೆಲಸಕ್ಕೆಂದು ಹೊರಬೀಳುವ ಯುವಕರಲ್ಲಿ ಉತ್ಸಾಹ, ಏನನ್ನೋ ಸಾಧಿಸಬೇಕೆಂಬ ಛಲ ಇರುತ್ತದೆ. ಆದರೆ ಯಾವುದೋ ಒಂದು ಸಣ್ಣ ಘಟನೆಯಿಂದ ಹೆದರಿ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಬಿಡುತ್ತಾರೆ.
Published 26-Sep-2018 12:54 IST
ನೀವು ಆಕೆಯನ್ನು ತುಂಬಾನೆ ಇಷ್ಟಪಡುತ್ತೀರಿ... ಆದರೆ ಆಕೆಯೂ ನಿಮ್ಮನ್ನು ಇಷ್ಟಪಡುತ್ತಾಳೆಯೇ? ಆಕೆ ಅದನ್ನು ತಾನಾಗಿಯೇ ಹೇಳುವವರೆಗೆ ನಿಮಗೆ ಆ ಬಗ್ಗೆ ಗೊತ್ತಾಗೋದೆ ಇಲ್ಲ. ಹಾಗಂತ ಅವಳು ಎಲ್ಲವನ್ನೂ ನೇರವಾಗಿ ಹೇಳೋದೂ ಇಲ್ಲ. ಆಕೆ ಹೇಳಲ್ಲ ಅಂದ ಮಾತ್ರಕ್ಕೆ ಆಕೆ ನಿಮ್ಮನ್ನು ಇಷ್ಟಪಡೋದೆ ಇಲ್ಲ ಎಂದೇನಿಲ್ಲ.More
Published 22-Sep-2018 17:38 IST
ರೊಮ್ಯಾನ್ಸ್​ ವಿಷಯದಲ್ಲಿ ನಿಮ್ಮ ಹುಡುಗ ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಾದರೆ ಅವರ ರಾಶಿ ಯಾವುದು ಅಂತಾ ಮೊದಲು ಕೇಳಿ ತಿಳಿದುಕೊಳ್ಳಿ.
Published 20-Sep-2018 16:47 IST
ಲವ್‌ ಮಾಡಿದ ಮೇಲೆ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಸುಳ್ಳು ಹೇಳುತ್ತಾರೆ. ಹೇಳದೆ ಇದ್ದರೆ ಆ ಸಂಬಂಧ ಎಲ್ಲಿ ಮುರಿದು ಬೀಳುತ್ತದೆ ಅನ್ನೋ ಕಾರಣದಿಂದ ಸುಳ್ಳು ಹೇಳುತ್ತಾರೆ. ಅದರಲ್ಲೂ ಪುರುಷರು ಹೆಚ್ಚು ಸುಳ್ಳು ಹೇಳುತ್ತಾರಂತೆ. ಇಲ್ಲಿದೆ ಪ್ರತಿಯೊಬ್ಬ ಪುರುಷ ತನ್ನ ಸಂಗಾತಿಗೆ ಹೇಳುವ ಆ ಸುಳ್ಳುಗಳು.More
Published 16-Sep-2018 00:15 IST
ಆಗಷ್ಟೇ ಮದುವೆಯಾದ ವಧುವರರಿಗೆ ತಮ್ಮ ಸಂಗಾತಿ ಹೇಗಿರುತ್ತಾರೆ ಅನ್ನೋದು ತಿಳಿದಿರುವುದಿಲ್ಲ. ಹೀಗೆ ಆದರೆ ಅವರೊಂದಿಗೆ ಮುಂದುವರೆಯುವುದು ಹೇಗೆ ಎಂಬ ಗೊಂದಲ ಸಹಜವಾಗಿಯೇ ಕಾಡುತ್ತದೆ ಅಲ್ವಾ? ಆ ಟೆನ್ಶನ್‌ ಬಿಟ್ಟು ಬಿಡಿ. ಯಾಕಂದ್ರೆ ಹುಟ್ಟಿದ ತಿಂಗಳು ಯಾವುದು ಅನ್ನೋದನ್ನ ತಿಳಿದುಕೊಂಡು ನಿಮ್ಮ ಸಂಗಾತಿ ಎಷ್ಟುMore
Published 08-Sep-2018 16:40 IST
ಮದುವೆ ಎಂಬ ಸಂಬಂಧದಲ್ಲಿ ಕೇವಲ ಪ್ರೀತಿ ಮಾತ್ರವಿರಲು ಸಾಧ್ಯವಿಲ್ಲ. ಇಲ್ಲಿ ತ್ಯಾಗ, ಪರಸ್ಪರ ಹೊಂದಾಣಿಕೆ, ಅನ್ಯೋನ್ಯತೆ ಎಲ್ಲವೂ ಇರುತ್ತದೆ, ಹಾಗೆ ಇವು ಅಗತ್ಯ ಕೂಡ. ಒಬ್ಬರ ದಾಂಪತ್ಯ ಜೀವನ ಚೆನ್ನಾಗಿದೆ ಎಂದರೆ, ಅವರ ಜೀವನದಲ್ಲಿ ಇವೆಲ್ಲ ಅಂಶಗಳಿವೆ ಎಂದರ್ಥ.
Published 08-Sep-2018 12:52 IST
ಬ್ರೇಕಪ್​​ ಎಂದರೆ ಒಂದು ಪ್ರೀತಿಯ ಸಂಬಂಧದ ಮುಕ್ತಾಯ. ಆದರೆ ಕೇವಲ ಒಬ್ಬರಿಂದ ಒಬ್ಬರು ದೂರವಾದರೆ ಸಂಬಂಧ ಅಂತ್ಯವಾಗುತ್ತಾ ಅನ್ನೋದೇ ಇಲ್ಲಿರುವ ಪ್ರಶ್ನೆ.
Published 31-Aug-2018 16:57 IST
ಐ ಲವ್​ ಯು ಎಂಬ ಮೂರಕ್ಷರದ ಪದದ ಅರ್ಥ ಕೇವಲ ಪ್ರೀತಿಸುತ್ತೇನೆ ಎಂದಲ್ಲ. ಈ ಮಾತನ್ನು ಹೇಳುವಾಗ ಹೇಳುವವರ ಮನಸ್ಸಲ್ಲಿ ನಿಮ್ಮ ಬಗ್ಗೆ ಹಲವಾರು ಭಾವನೆಗಳು ತುಂಬಿಕೊಂಡಿರುತ್ತವೆ.
Published 30-Aug-2018 13:46 IST | Updated 13:52 IST
ಮಹಿಳೆ ಮತ್ತು ಪುರುಷರು ಇಬ್ಬರಲ್ಲೂ ಹಲವಾರು ರೀತಿಯ ವ್ಯಕ್ತಿತ್ವದವರು ಇರುತ್ತಾರೆ. ಆದರೆ ಎಲ್ಲಾ ವ್ಯಕ್ತಿತ್ವದವರೂ ನಿಮ್ಮ ಜೊತೆ ಚೆನ್ನಾಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲ ರೀತಿಯ ಜನ ತುಂಬಾ ಸಮಸ್ಯೆಯನ್ನುಂಟು ಮಾಡುತ್ತಾರೆ.
Published 29-Aug-2018 19:50 IST


video playದೊಡ್ಡವರಿಗಿಂತ ಚಿಕ್ಕಮಕ್ಕಳು ಹೆಚ್ಚು ಸ್ಮಾರ್ಟ್​... ಏಕೆ ಗೊತ್ತಾ?
ದೊಡ್ಡವರಿಗಿಂತ ಚಿಕ್ಕಮಕ್ಕಳು ಹೆಚ್ಚು ಸ್ಮಾರ್ಟ್​... ಏಕೆ ಗೊತ್ತಾ?
video playಪುಟ್ಟ ಮಗುವಿಗೂ ಕಾಡುತ್ತದೆ ಡಿಹೈಡ್ರೇಶನ್​ ಸಮಸ್ಯೆ... ಎಚ್ಚರಿಕೆ
ಪುಟ್ಟ ಮಗುವಿಗೂ ಕಾಡುತ್ತದೆ ಡಿಹೈಡ್ರೇಶನ್​ ಸಮಸ್ಯೆ... ಎಚ್ಚರಿಕೆ

video playಈ ನವರಾತ್ರಿಗೆ ನಿಮ್ಮ ಪುಟ್ಟ ಮನೆಯ ಅಲಂಕಾರ ಹೀಗಿರಲಿ...
ಈ ನವರಾತ್ರಿಗೆ ನಿಮ್ಮ ಪುಟ್ಟ ಮನೆಯ ಅಲಂಕಾರ ಹೀಗಿರಲಿ...
video playನವರಾತ್ರಿಯ ಪೂಜೆಯ ಸಮಯ... ಈ ಪದ್ಧತಿಗಳು ನೆನಪಿರಲಿ
ನವರಾತ್ರಿಯ ಪೂಜೆಯ ಸಮಯ... ಈ ಪದ್ಧತಿಗಳು ನೆನಪಿರಲಿ