• ಜಿನೇವಾ: ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥ ಕೋಫಿ ಅನ್ನಾನ್ ನಿಧನ
ಮುಖಪುಟMoreಸ್ತ್ರೀ ಲಹರಿMoreಪಾಲನೆ ಪೋಷಣೆ
Redstrib
ಪಾಲನೆ ಪೋಷಣೆ
Blackline
ಮಕ್ಕಳು ಟೀನೇಜ್​ಗೆ ಬಂದ ತಕ್ಷಣ ಅವರಲ್ಲಿ ಮಾನಸಿಕವಾಗಿ ವಿವಿಧ ಬದಲಾವಣೆಗಳು ಆರಂಭವಾಗುತ್ತವೆ. ಅವರ ಆಸಕ್ತಿ, ಯೋಚನೆಗಳಲ್ಲಿ ಬದಲಾವಣೆಯಾಗುತ್ತದೆ. ಕುಟುಂಬವನ್ನು ಬಿಟ್ಟು ಹೆಚ್ಚಾಗಿ ಗೆಳೆಯರ ಜೊತೆ, ಹೊರ ಜಗತ್ತಿನ ಜೊತೆ ಕಾಲ ಕಳೆಯಲು ಇಷ್ಟಪಡುತ್ತಾರೆ.
Published 14-Aug-2018 19:16 IST
ಮಕ್ಕಳಿಗೆ ಹಲ್ಲು ಮೂಡುವ ಸಮಯದಲ್ಲಿ ಮಕ್ಕಳನ್ನು ಹಾಗೂ ಮೂಡುವ ಹಲ್ಲು ಎರಡನ್ನೂ ಕಾಯ್ದುಕೊಳ್ಳುವುದು ಪಾಲಕರಿಗೆ ತಲೆನೋವಾಗುತ್ತದೆ. ಹಾಗಂತ ಕೇರ್​ ಮಾಡದೇ ಬಿಟ್ಟರೆ ಮೂಡಿದ ಹಲ್ಲು ಬೇಗನೆ ಹಾಳಾಗುತ್ತದೆ. ನಂತರ ವಸಡುಗಳ ಮೇಲೂ ಪರಿಣಾಮ ಬೀರುತ್ತದೆ.
Published 14-Aug-2018 12:51 IST
ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಜಗಳ ಆಡುವುದು, ಹಠ ಮಾಡುವುದು ಸಾಮಾನ್ಯ. ಇದಕ್ಕೆ ಸಿಬ್ಲಿಂಗ್ಸ್​ ರೈವಲ್ರಿ(sibling rivalry) ಎನ್ನುತ್ತಾರೆ. ನಿತ್ಯವೂ ಪಾಲಕರಿಗೆ ಮಕ್ಕಳ ಜಗಳ ಸುಧಾರಿಸುವುದೇ ದೊಡ್ಡ ತಲೆನೋವಾಗಿದೆ.
Published 10-Aug-2018 12:50 IST
ಮೊದಲ ಬಾರಿ ತಾಯಿಯಾದ ಮಹಿಳೆಯರಲ್ಲಿ ಹಲವಾರು ಆತಂಕ ತಳಮಳ ಮನೆ ಮಾಡಿರುತ್ತದೆ. ಮಗುವನ್ನು ಹೇಗೆ ನೋಡಿಕೊಳ್ಳುವುದು, ಅದು ಜೋರಾಗಿ ಅತ್ತರೆ ಏನು ಮಾಡುವುದು... ಇತ್ಯಾದಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನಾವು ಸಲಹೆ ನೀಡುತ್ತೇವೆ.
Published 06-Aug-2018 15:48 IST
ಮಗು ಹುಟ್ಟುವ ಮೊದಲು ಅಹಾರದ ವಿಷಯದಲ್ಲಿ ಎಷ್ಟೊಂದು ಕಾಳಜಿ ತೆಗೆದುಕೊಳ್ಳಲಾಗುತ್ತದೆ. ಆದರೆ ಹೆರಿಗೆಯ ನಂತರ ಹಾಲುಣಿಸುವ ಸಮಯದವರೆಗೂ ತಾಯಂದಿರು ತಮ್ಮ ಆಹಾರದ ಕಡೆ ಗಮನ ಹರಿಸಬೇಕಾಗುತ್ತದೆ.
Published 03-Aug-2018 08:30 IST
ಪ್ರತಿಯೊಬ್ಬ ಹೆತ್ತವರೂ ತಮ್ಮ ಮಕ್ಕಳು ಮು೦ದೆ ಯಶಸ್ವಿ ವ್ಯಕ್ತಿಗಳಾಗಬೇಕೆ೦ದು ಅ೦ದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹೆತ್ತವರ ವರ್ತನೆಯೇ ಮಕ್ಕಳಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವಲ್ಲಿ ತೊಡಕಾಗುತ್ತದೆ. ನಿಮ್ಮ ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುವ ಅ೦ಥಹ ವರ್ತನೆಗಳು ಯಾವುವು ಎ೦ದು ಮು೦ದೆ ಓದಿ.
Published 31-Jul-2018 14:49 IST
ಮಕ್ಕಳಿಗೆ ಯಾವಾಗಲೂ ಕಥೆಗಳೆಂದರೆ ತುಂಬಾ ಇಷ್ಟ. ಆದರೆ ಬಹುತೇಕ ಹೆತ್ತವರಿಗೆ ಯಾವ ರೀತಿ ಕಥೆ ಹೇಳಬೇಕು ಎಂದು ತಿಳಿದಿರುವುದಿಲ್ಲ. ಒಂದು ವೇಳೆ ಅನುಕರಣೆ ಮಾಡಿ ಕಥೆ ಹೇಳುವ ರೂಢಿಯನ್ನು ಹೆತ್ತವರು ಅಳವಡಿಸಿಕೊಂಡರೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಇದು ನೆರವು ನೀಡುತ್ತದೆ.
Published 30-Jul-2018 17:24 IST
ಹೇಗೆ ತಾಯಿ ತನ್ನ ಗರ್ಭದಲ್ಲಿರುವ ಮಗುವಿನ ಚಲನೆಯಿಂದ ಖುಷಿಪಡುತ್ತಾಳೋ ಹಾಗೇ ಮಗುವು ಕೂಡ ಹೊರ ಜಗತ್ತಿನ ಕೆಲವು ವಿಚಾರಗಳನ್ನು ಗರ್ಭದಲ್ಲಿರುವಾಗಲೇ ಅನುಭವಿಸಿ ಖುಷಿಪಡುತ್ತದೆ.
Published 24-Jul-2018 16:56 IST
ಹೆರಿಗೆಯ ನಂತರ ಮಹಿಳೆಯರು ಅನೇಕ ವ್ಯತಿರಿಕ್ತ ದೈಹಿಕ ಪರಿಣಾಮಗಳಿಗೆ ಒಳಗಾಗುತ್ತಾರೆ. ಅವುಗಳಲ್ಲಿ ತೂಕ ಹೆಚ್ಚುವುದು ಕೂಡ ಒಂದು. ಹೀಗೆ ಹೆಚ್ಚುವ ತೂಕ ದೇಹದ ಹಲವಾರು ಭಾಗಗಳಲ್ಲಿ ನೆರಿಗೆಗಳನ್ನು, ಕಲೆಗಳನ್ನು ಮೂಡಿಸುತ್ತದೆ.
Published 19-Jul-2018 11:48 IST
ಮಕ್ಕಳು ಹೊಸ ವಿಷಯಗಳನ್ನು ಕಂಡಾಗ ಭಯ ಪಡುವುದು ಸಹಜ. ಆದರೆ ಇದೇ ಭಯ ತುಂಬಾ ದಿನಗಳವರೆಗೆ ಅವರನ್ನು ಕಾಡುತ್ತಿದ್ದರೆ ಅದರಿಂದ ಹೊರಬರಲು ಮಕ್ಕಳಿಗೆ ನಿಮ್ಮ ಸಹಾಯ ಬೇಕಾಗುತ್ತದೆ.
Published 16-Jul-2018 12:18 IST | Updated 12:21 IST
ಮಗು ಕೇವಲ ಹೆತ್ತವರಿಗಷ್ಟೇ ಅಲ್ಲ, ಮನೆಗೇ ಹೊಸದೊಂದು ಕಳೆಯನ್ನು ತುಂಬುತ್ತದೆ. ಆ ಮಗು ನಿಮಗೆ ಹುಟ್ಟಿದ್ದೇ ಆಗಲಿ ಅಥವಾ ದತ್ತು ಪಡೆದ ಮಗುವೇ ಆಗಲಿ. ಬದುಕಿಗೇ ಹೊಸದೊಂದು ಹುರುಪು ನೀಡುತ್ತದೆ.
Published 14-Jul-2018 15:37 IST
ಗರ್ಭಾವಸ್ಥೆಯಲ್ಲಿರುವಾಗ ಗರ್ಭಿಣಿ ಹಾಗೂ ಮಗುವಿನ ಬಗ್ಗೆ ಬಹಳಷ್ಟು ಕಾಳಜಿ ವಹಿಸಲಾಗುತ್ತದೆ. ಮುದ್ದಾದ ಮಗುವಿನ ಜನನಕ್ಕಾಗಿ ಗರ್ಭಾವಸ್ಥೆಯಲ್ಲಿದ್ದಾಗ ಏನೆಲ್ಲಾ ಉಪಚಾರ ಮಾಡಬೇಕಾಗುತ್ತದೆ. ತಿಂಡಿ ತಿನಿಸುನಿಂದ ಹಿಡಿದು ಗರ್ಭಿಣಿ ಮಲಗುವ ಕೋಣೆ ಎಲ್ಲವೂ ಮುಖ್ಯವಾಗಿರುತ್ತದೆ.
Published 13-Jul-2018 10:15 IST
ನಿಮ್ಮ ಮಕ್ಕಳು ಬೇಗ ಮಾತು ಕಲಿಯಲಿ ಎಂದು ಇಚ್ಛೆಪಡುತ್ತೀರಾ? ಹಾಗಾದರೇ ಒತ್ತಾಯ ಮಾಡಿ ಕಲಿಸಬೇಡಿ. ನಿಮ್ಮ ಮಕ್ಕಳು ಹುಟ್ಟಿದಾಗಿನಿಂದಲೇ, ಅವರ ಸುತ್ತ ನಡೆಯುವ ಮಾತುಕತೆ, ಶಬ್ಧಗಳನ್ನು ಆಲಿಸಲು ಆರಂಭಿಸಿರುತ್ತಾರೆ. ಹಾಗಾಗಿ ಸ್ಪಷ್ಟ ಉಚ್ಛಾರಣೆ, ಸರಿಯಾದ ಮಾತು ಕಲಿಯಬೇಕೆಂದರೇ, ಅವರ ಮನಸ್ಥಿತಿಗೆ ತಕ್ಕಂತೆMore
Published 11-Jul-2018 13:28 IST
ಎಷ್ಟೋ ಜನ ಕೊಬ್ಬರಿ ಎಣ್ಣೆಯಲ್ಲಿ ಕೊಲೆಸ್ಟ್ರಾಲ್​ ಇರುತ್ತದೆ. ಅದರಲ್ಲಿ ಜಿಡ್ಡಿನಾಂಶ ಹೆಚ್ಚು ಎಂದು ಮೂಗುಮುರಿಯುತ್ತಾರೆ. ಆದರೆ ಕೊಬ್ಬರಿ ಎಣ್ಣೆ ಮಕ್ಕಳಿಂದ ಹಿರಿಯರವರೆಗೂ ದೇಹದ ಆರೋಗ್ಯದ ದೃಷ್ಠಿಯಲ್ಲಿ ಉತ್ತಮ.
Published 10-Jul-2018 17:15 IST

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮಾರ್ಗ...
video playಪರೀಕ್ಷೆಯ ಭಯವಿದ್ರೆ ಈ ಟಿಪ್ಸ್‌ನ ಫಾಲೋ ಮಾಡಿ...
ಪರೀಕ್ಷೆಯ ಭಯವಿದ್ರೆ ಈ ಟಿಪ್ಸ್‌ನ ಫಾಲೋ ಮಾಡಿ...

ಮೈಗ್ರೇನ್​ ನೋವಿನಿಂದ ಬಚಾವಾಗಲು ಇಲ್ಲಿವೆ ಕೆಲವು ದಾರಿ
video playರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
ರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
video playಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?
ಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?

ಈ ನಂಬಿಕೆಗಳ ಹಿಂದಿನ ಸತ್ಯ ನಿಮಗೆ ತಿಳಿದಿದೆಯಾ?
video playಮಳೆಗಾಲದಲ್ಲಿ ಮರದ ಉಪಕರಣಗಳನ್ನು ಕಾಪಾಡುವುದು ಹೇಗೆ?
ಮಳೆಗಾಲದಲ್ಲಿ ಮರದ ಉಪಕರಣಗಳನ್ನು ಕಾಪಾಡುವುದು ಹೇಗೆ?
video playಉಪ್ಪು ರುಚಿಗಷ್ಟೇ ಅಲ್ಲ... ಹೀಗೂ ಉಪಯೋಗಿಸಬಹುದು...
ಉಪ್ಪು ರುಚಿಗಷ್ಟೇ ಅಲ್ಲ... ಹೀಗೂ ಉಪಯೋಗಿಸಬಹುದು...