• ಬಾಂಗ್ಲಾದೇಶದಲ್ಲಿ ಬಾಂಬ್‌ ಸ್ಫೋಟ... 6 ಜನರ ಸಾವು, ಹಲವರಿಗೆ ಗಾಯ
  • ಗುಜರಾತ್‌ನಲ್ಲಿ ಕೋಮು ಗಲಭೆ...ಇಬ್ಬರು ಸಾವು, 10 ಜನರಿಗೆ ಗಾಯ
Redstrib
ಯೋಗಕ್ಷೇಮ
Blackline
ಯೋಗ ನಿದ್ರೆ ಎನ್ನುವುದು ಒಂದು ರೀತಿಯ ಧ್ಯಾನ ಮುದ್ರೆಯಾಗಿದೆ. ಇದನ್ನು ನೆಲದಲ್ಲಿ ಮಲಗಿಕೊಂಡು ಮಾಡಲಾಗುತ್ತದೆ. ಈ ಯೋಗದಲ್ಲಿ ಆಧ್ಯಾತ್ಮಿಕ ನಿದ್ದೆ ಮಾಡಲಾಗುತ್ತದೆ. ಇದು ಎಚ್ಚರಿಕೆ ಇರುತ್ತಲೇ ಮಲಗುವಂತಹ ಸ್ಥಿತಿ. ಮಲಗುವ ಹಾಗೂ ಏಳುವುದರ ನಡುವಿನ ಸ್ಥಿತಿಯನ್ನು ಯೋಗ ನಿದ್ರೆ ಎನ್ನುತ್ತಾರೆ.
Published 27-Mar-2017 00:00 IST
ನಿಮಗೆ ಸಕ್ಕರೆ ಎಂದರೆ ತುಂಬಾ ಇಷ್ಟವೇ? ಆದರೆ ಇದೇ ಸಕ್ಕರೆಯ ಅಂಶವನ್ನು ಹೆಚ್ಚು ಸೇವನೆ ಮಾಡಿದರೆ ಸೆಕ್ಸ್‌ ಲೈಫ್‌ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆಯ ಅಂಶ ನಿಮ್ಮ ಸೆಕ್ಸ್‌ಲೈಫ್‌ನ್ನು ಹಾಳು ಮಾಡುತ್ತೆ.
Published 26-Mar-2017 00:15 IST
ಪ್ರೆಗ್ನೆನ್ಸಿಯ ಪೂರ್ತಿ ಒಂಬತ್ತು ತಿಂಗಳ ಕಾಲ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ತುಂಬಾ ಮುಖ್ಯವಾಗಿದೆ. ಅದರಲ್ಲೂ ಪ್ರೆಗ್ನೆನ್ಸಿಯ ಕೊನೆಯ ಮೂರು ತಿಂಗಳು ತುಂಬಾ ಇಂಪಾರ್ಟಂಟ್‌. ಯಾಕೆಂದರೆ ಆ ಸಮಯದಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಕೂಡ ಇವೆ. ಈ ಕೊನೆಯ ಮೂರು ತಿಂಗಳಲ್ಲಿ ತೂಕMore
Published 25-Mar-2017 00:15 IST
ಮಹಿಳೆಯರಿಗೆ ಮೊದಲಿನಿಂದಲೂ ಏನಾದರು ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದ್ದರೆ ಮುಂದೆ ಪ್ರೆಗ್ನೆನ್ಸಿಯ ಸಮಯದಲ್ಲೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಭ್ರೂಣ ಸರಿಯಾಗಿ ಬೆಳವಣಿಗೆ ಹೊಂದದೆ ಇರುವುದು ಅಥವಾ ಆರೋಗ್ಯ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು.
Published 24-Mar-2017 00:15 IST
ಹೆಚ್ಚು ವಯಸ್ಸಾದ ಅಥವಾ ಋತುಬಂಧದ ಸಮೀಪದಲ್ಲಿರುವ ಮಹಿಳೆಯರಲ್ಲಿ ಹೆಚ್ಚಾಗಿ ಈಸ್ಟ್ರೋಜನ್‌ ಅಥವಾ ಸೆಕ್ಸ್‌ ಹಾರ್ಮೋನ್‌ ಪ್ರಮಾಣ ಕಡಿಮೆಯಾಗುತ್ತದೆ. ಕೆಲವು ಮಹಿಳೆಯರು ತಮ್ಮ 30ರ ಹರೆಯದಲ್ಲಿಯೇ ಋತುಬಂಧವನ್ನು ಎದುರಿಸುತ್ತಾರೆ. ಇನ್ನೂ ಕೆಲವರಲ್ಲಿ 20ರ ಹರೆಯದಲ್ಲಿಯೇ ಕಡಿಮೆ ಈಸ್ಟ್ರೋಜನ್‌ ಅಥವಾ ಸೆಕ್ಸ್‌More
Published 23-Mar-2017 00:15 IST
ಕೆಲವೊಂದು ರೋಗಗಳು ತುಂಬಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ತಿಳಿಯೋದು ಮುಖ್ಯ. SCAD (Spontaneous coronary artery dissection) ಎನ್ನೋ ರೋಗದ ಬಗ್ಗೆ ನಿಮಗೆ ಗೊತ್ತಾ? ಈ ರೋಗದ ವಿಶೇಷ ಲಕ್ಷಣ ಅಂದ್ರೆ...ಇದು ಕೇವಲ ಮಹಿಳೆಯರಲ್ಲಿ ಮಾತ್ರ ಕಂಡು ಬರುತ್ತದೆ.
Published 22-Mar-2017 00:15 IST
ಬಾಲ್ಯದಲ್ಲಿಯೇಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯರು ಉಳಿದ ಹುಡುಗಿಯರಿಗೆ ಹೋಲಿಸಿದರೆ ಬೇಗ ಪ್ರೌಢಾವಸ್ಥೆ ತಲುಪುತ್ತಾರಂತೆ. 8 ರಿಂದ 12ನೇ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆಗೆ ತಲುಪುತ್ತಾರೆ ಎಂದು ಸಂಶೋಧನೆ ಹೇಳಿದೆ . ಅಲ್ಲದೆ ಅವರು ಅಧಿಕ ಒತ್ತಡ, ಮತ್ತಷ್ಟು ಲೈಂಗಿಕ ಕಿರುಕುಳಕ್ಕೆ ಗುರಿಯಾಗುವ ಸಾಧ್ಯತೆMore
Published 21-Mar-2017 00:00 IST
ಹೆಚ್ಚು ಧೂಮಪಾನ ಮಾಡುವುದರಿಂದ, ಹಲ್ಲನ್ನು ಸರಿಯಾಗಿ ಶೂಚಿಗೊಳಿಸದೇ ಇರುವುದರಿಂದ ಹಲ್ಲು ಹಳದಿ ಬಣ್ಣಕ್ಕೆ ತಿರುಗುತ್ತದೆ. ನೈಸರ್ಗಿಕವಾಗಿ ಹಲ್ಲನ್ನು ಬಿಳಿಗೊಳಿಸುವ ಕೆಲವು ಟಿಪ್ಸ್‌ ಇಲ್ಲಿದೆ. ಈ ಕೆಲವು ವಸ್ತುಗಳಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಹಲ್ಲಿನಲ್ಲಿ ಅಡಗಿರುವ ಬ್ಯಾಕ್ಟೀರಿಯಾವನ್ನು ನಾಶMore
Published 20-Mar-2017 00:15 IST
ನೀವು ಮಹಿಳೆಯರಾಗಿದ್ದಲ್ಲಿ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮದ್ದು ಇಲ್ಲಿದೆ. ಅದೇನೆಂದರೆ ಪ್ರತಿದಿನ ಒಂದು ಪ್ಲೇಟ್‌ ಹಣ್ಣುಗಳು ಮತ್ತು ತಕರಾರಿಗಳನ್ನು ಸೇವನೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಈ ಹವ್ಯಾಸವನ್ನು ಮುಂದುವರೆಸಿಕೊಂಡು ಹೋದರೆMore
Published 19-Mar-2017 00:15 IST
ಮದುವೆಯಾದ ಮಹಿಳೆಯರ ಮುಖ ಲಕ್ಷಣವಾಗಿ ಕಾಣುವುದು ಅವರು ಇಡುವಂತಹ ಕುಂಕುಮದ ಬೊಟ್ಟಿನಿಂದ. ಅದು ಆಕೆ ಸೌಭಾಗ್ಯದ ಪ್ರಮುಖ ಅಂಶವೂ ಆಗಿದೆ. ಆದರೆ ಈ ಕುಂಕುಮದ ಹಿಂದಿರುವ ಆರೋಗ್ಯದ ಗುಟ್ಟಿನ ಬಗ್ಗೆ ನೀವು ತಿಳಿದಿದ್ದೀರಾ?
Published 18-Mar-2017 00:15 IST
ನಿಮ್ಮ ಸಂಗಾತಿ ಅನಾರೋಗ್ಯದಿಂದ ಬಳಸಿ ಮಲಗಿದ್ದರೆ ಆಕೆಗೆ ಕಂಫರ್ಟ್‌ ಆಗುವಂತೆ ಮಾಡಲು ನೀವು ಏನು ಮಾಡುತ್ತೀರಿ ಒಂದು ಕಿಸ್‌ ಕೊಟ್ಟು ಆಕೆಗೆ ಹುರುಪು ತರುವಂತೆ ಮಾಡುತ್ತೀರಿ ಅಲ್ವಾ? ಆದರೆ ಕಿಸ್‌ ಮಾಡೋದರಿಂದಲೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅನ್ನೋದು ನೆನಪಿರಲಿ. ಈಗಾಗಲೆ ನಾವು ನಿಮಗೆMore
Published 17-Mar-2017 00:00 IST
ಪ್ರೀತಿ ಅನ್ನೋದು ಡ್ರಗ್ಸ್‌ ಇದ್ದ ಹಾಗೆ ಯಾಕೆಂದರೆ ಒಮ್ಮೆ ಈ ಡ್ರಗ್‌ನ ಮತ್ತು ಏರಿದರೆ ಅಷ್ಟು ಬೇಗ ದೇಹದಿಂದ ಇಳಿಯೋದಿಲ್ಲ. ನಾವೆಷ್ಟು ಪ್ರಯತ್ನ ಮಾಡಿದರೂ ಅದರ ನಶೆ ಇಳಿದು ಹೋಗೋದು ಕಷ್ಟ. ಅದರಲ್ಲೂ ಎರಡು ಮೂರು ವರ್ಷ ಪ್ರೀತಿ ಮಾಡಿದವರ ಪ್ರೀತಿಯಲ್ಲಿ ಅದೇನೊ ಸಮಸ್ಯೆ ಕಾಣಿಸಿಕೊಂಡು ಬ್ರೇಕ್‌ಅಪ್‌ ಆದರೆMore
Published 16-Mar-2017 09:33 IST | Updated 09:52 IST
ಸ್ಮೋಕಿಂಗ್‌ ಆರೋಗ್ಯಕ್ಕೆ ಹಾನಿಕಾರಕ ಅನ್ನೋದನ್ನು ನಾವು ಕೇಳುತ್ತ ಬಂದಿದ್ದೇವೆ. ಅದು ಪುರುಷರೆ ಇರಬಹುದು ಅಥವಾ ಮಹಿಳೆಯರೆ ಇರಬಹುದು ಇಬ್ಬರಿಗೂ ಸಹ ಧೂಮಪಾನ ಮಾಡುವುದು ಹಾನಿಕಾರಕವಾಗಿದೆ. ಅದರಲ್ಲೂ ಮಹಿಳೆಯರು ಯಾವತ್ತೂ ಸ್ಮೋಕ್‌ ಮಾಡಲೇಬಾರದು ಎಂಬುದು ಸಂಶೋದಧನೆಯ ಮೂಲಕ ತಿಳಿದು ಬಂದಿದೆ. ಧೂಮಪಾನ ಮಾಡಿದರೆMore
Published 15-Mar-2017 00:15 IST
ಪ್ರತಿಯೊಬ್ಬರಿಗೂ ತಮ್ಮ ಹರೆಯದ ವಯಸ್ಸು ಮಾಸದೇ ಹಾಗೇ ಉಳಿದುಕೊಳ್ಳಬೇಕು. ತಾವು ಸದಾ ಚಿರಯೌವ್ವನದ ಯುವತಿಯಂತೆ ಕಾಣಿಸಬೇಕು ಎಂಬ ಹಂಬಲ ಮನಸ್ಸಿಲ್ಲಿ ಮನೆ ಮಾಡಿರುತ್ತೆ. ಆದರೆ ಕಾಲ ಮಾತ್ರ ಮನಸ್ಸಿನ ಮಾತಿಗೆ ಬೆಲೆ ಕೊಡದೆ ನಮ್ಮ ವಯಸ್ಸನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಿರುತ್ತದೆ.
Published 14-Mar-2017 00:15 IST

ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೂ ನೋವು ಆಗುತ್ತದೆಯೇ?
video playತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆಯೋದು ಹೇಗೆ?
ತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆಯೋದು ಹೇಗೆ?