• ಬಾಂಗ್ಲಾದೇಶದಲ್ಲಿ ಬಾಂಬ್‌ ಸ್ಫೋಟ... 6 ಜನರ ಸಾವು, ಹಲವರಿಗೆ ಗಾಯ
  • ಗುಜರಾತ್‌ನಲ್ಲಿ ಕೋಮು ಗಲಭೆ...ಇಬ್ಬರು ಸಾವು, 10 ಜನರಿಗೆ ಗಾಯ
ಮುಖಪುಟMoreಸ್ತ್ರೀ ಲಹರಿMoreಸೌಂದರ್ಯ ಸಿಂಗಾರ
Redstrib
ಸೌಂದರ್ಯ ಸಿಂಗಾರ
Blackline
ಬೇಸಿಗೆಯಲ್ಲಿ ಮುಖವನ್ನು ಆದಷ್ಟು ಕ್ಲೀನ್‌ ಆಗಿಡುವುದು ಒಳ್ಳೆಯದು. ಹಾಗಾಗಿ ಫೇಸ್‌ವಾಶ್‌ ಹಾಗೂ ವಾರಕ್ಕೊಮ್ಮೆ ಮೊಡವೆ ಮಾಸ್ಕ್ ಧರಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
Published 27-Mar-2017 00:15 IST
ಹಲಸಿನ ಹಣ್ಣಿನ ಬಗ್ಗೆ ನಿಮಗೆ ಚೆನ್ನಾಗಿಯೇ ಗೊತ್ತಿದೆ. ಆ ಟೇಸ್ಟಿ ಹಣ್ಣು, ಅದರ ರುಚಿ, ಘಂ ಎನ್ನುವ ಪರಿಮಳ ಎಲ್ಲವೂ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇಲ್ಲಿ ನಾವು ಹಲಸಿನ ಹಣ್ಣಿನ ಬಗ್ಗೆ ಹೇಳುತ್ತಿಲ್ಲ, ಹಲಸಿನ ಬೀಜದ ಬಗ್ಗೆ ಹೇಳುತ್ತಿದ್ದೇವೆ. ಅದರಲ್ಲೂ ಹಲಸಿನ ಬೀಜದಿಂದ ಸೌಂದರ್ಯವನ್ನ ಹೇಗೆMore
Published 26-Mar-2017 00:15 IST
ನಿಮಗೆ ಯಾವ ಟೀ ಇಷ್ಟ? ಗ್ರೀನ್‌ ಟೀ, ಜಿಂಜರ್‌ ಟೀ ಅಥವಾ ಬ್ಲ್ಯಾಕ್‌ ಟೀ? ಇದರಲ್ಲಿ ನಿಮ್ಮ ಫೆವರಿಟ್‌ ಟೀ ಯಾವುದೆ ಆಗಿರಲಿ, ಅದು ನಿಮಗೆ ತಾಜಾತನ ನೀಡುವುದರ ಜೊತೆಗೆ ಸೌಂದರ್ಯ ವೃದ್ಧಿಯಲ್ಲೂ ಸಹಾಯ ಮಾಡುತ್ತದೆ. ಯಾವ ಟೀ ಯಾವ ರೀತಿಯಲ್ಲಿ ಸೌಂದರ್ಯ ವೃದ್ಧಿಯಾಗಲು ನೆರವಾಗುತ್ತದೆ ನೋಡಿ.
Published 25-Mar-2017 00:15 IST
ಬೆಳಗ್ಗೆ ಎದ್ದು ಒಂದು ಕಪ್‌ ಕಾಫಿ ಸೇವನೆ ಮಾಡಿದರೆ ನಿಮಗೆ ಎನರ್ಜಿ ಸಿಗುತ್ತದೆ. ಕಾಫಿ ನಿಮ್ಮ ಫೆವರಿಟ್‌ ಆಗಿದ್ದರೆ, ಇಲ್ಲಿದೆ ನಿಮಗೊಂದು ಗುಡ್‌ ನ್ಯೂಸ್‌. ಅದೇನೆಂದರೆ ನೀವು ಕುಡಿಯುವ ಕಾಫಿಯನ್ನು ಸ್ಕಿನ್‌ ಮತ್ತು ಕೂದಲಿಗೆ ಹಚ್ಚಿದರೆ ಅದರಿಂದ ಹಲವಾರು ಲಾಭಗಳಿವೆ. ಕೂದಲಿನ ಮತ್ತು ಸ್ಕಿನ್‌ ಮೇಲೆ ಆಗುವMore
Published 24-Mar-2017 00:15 IST
ಬೇಸಿಗೆ ಬಂತೆಂದರೆ ಸ್ಕಿನ್‌ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಒಂದರ ಹಿಂದೆ ಒಂದು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಮುಖ್ಯವಾದುದು ಬೆವರು ಸಾಲೆ ಮತ್ತು ಮೊಡವೆ. ಈ ಮೊಡವೆ ಕಾಣಿಸಿಕೊಂಡರೆ ಏನು ಒಂದು ರೀತಿಯ ಅಸಹ್ಯ ಭಾವ ಉಂಟಾಗುತ್ತದೆ. ಮುಖದ ಅಂದವನ್ನೂ ಇದು ಕೆಡಿಸುತ್ತದೆ. ಆದುದರಿಂದ ಈ ಸಮಯದಲ್ಲಿ ಮೊಡವೆMore
Published 23-Mar-2017 00:15 IST
ಪ್ರತಿಯೊಬ್ಬ ಹೆಂಗಳೆಯರ ಆಸೆ ಎಂದರೆ ತಮಗೆ ಸುಂದರವಾದ, ದಪ್ಪವಾದ, ರೇಷ್ಮೆಯಂತಹ ಕೂದಲು ಬೇಕೆಂದು. ಆದರೆ ಎಷ್ಟು ಕಷ್ಟಪಟ್ಟರೂ ಅಂತಹ ಕೂದಲು ಪಡೆಯೋದು ತುಂಬಾನೆ ಕಷ್ಟ. ಕೂದಲು ಬಂದರೂ ಅದು ತುಂಬಾ ಸಮಯದವರೆಗೂ ಸುಂದರವಾಗಿ ಇರಲಾರದು. ಹೀಗೆ ಆದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಟಿಪ್ಸ್‌...
Published 22-Mar-2017 00:15 IST
ಸಬ್ಬಕ್ಕಿಯಲ್ಲಿ ಪ್ರೊಟೀನ್‌, ಕ್ಯಾಲ್ಶಿಯಂ ಮತ್ತು ಐರನ್‌ ಮೊದಲಾದ ಅಂಶಗಳು ಇವೆ. ಇದು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿದೆ. ಇದನ್ನು ಇತರ ಆರೋಗ್ಯಕರ ಆಹಾರಗಳ ಜೊತೆಗೆ ಸೇರಿಸಿ ಮುಖಕ್ಕೆ ಮತ್ತು ಕೂದಲಿಗೆ ಹಚ್ಚಿದರೆ ಸೌಂದರ್ಯ ದುಪ್ಪಟ್ಟಾಗುತ್ತದೆ. ಸಬ್ಬಕ್ಕಿಯ ಸೌಂದರ್ಯ ವಿಧಾನಗಳನ್ನು ನೀವೂ ತಿಳಿಯಿರಿ...
Published 21-Mar-2017 00:15 IST
ಮೆಹಂದಿಯನ್ನು ಕೂದಲಿನ ಅಂದಕ್ಕಾಗಿ ತಲೆಗೆ ಹಚ್ಕೋತ್ತಾರೆ. ಹಾಗೆಯೇ ಕೈಯ ಅಂದಕ್ಕಾಗಿ ಕೈ ಹಚ್ಕೋತ್ತಾರೆ. ಆದ್ರೆ ಮುಖಕ್ಕೆ ಹಚ್ಕೋತ್ತಾರೆ ಅನ್ನೋದು ಗೊತ್ತಾ? ಮೆಹಂದಿಯನ್ನು ಮುಖಕ್ಕೆ ಹಚ್ಕೋಂಡ್ರೂ ಒಳ್ಳೆಯದಂತೆ.
Published 20-Mar-2017 00:15 IST
ಗೋಧಿ ಬಣ್ಣ ಹೊಂದಿರುವವರಿಗೆ ತಾವು ಬಿಳಿಯಾಗಬೇಕೆಂದು ಆಸೆ ಇರುತ್ತದೆ. ಅದಕ್ಕಾಗಿ ಕ್ರೀಂ ಬಳಕೆ ಮಾಡುತ್ತಾರೆ. ಆದರೆ ಕೆಲವೊಂದು ಆಹಾರಗಳನ್ನು ಈ ರೀತಿಯಾಗಿ ಬಳಕೆ ಮಾಡುವುದರಿಂದ ಕೂಡ ನೀವು ಫೇರ್‌ ಆಗಬಹುದು ಅನ್ನೋದು ತಿಳಿದು ಬಂದಿದೆ. ಅದಕ್ಕಾಗಿ ಏನು ಮಾಡಬೇಕು ನೋಡಿ...
Published 19-Mar-2017 00:15 IST
ಇದೇನು ಗ್ಲಾಮರಸ್‌ ಆದ ಅಥವಾ ಕೇಳಲು ಹಿತ ನೀಡುವ ಸಾಧನ ಅಲ್ಲ, ಆದರೆ ಸೌಂದರ್ಯದಲ್ಲಿ ಇದರ ಬಗ್ಗೆ ಹೇಳಲು ಎರಡು ಮಾತಿಲ್ಲ. ಅದೇನೆಂದರೆ ಇದ್ದಿಲು. ಒಂದಾನೊಂದು ಕಾಲದಲ್ಲಿ ನಮ್ಮ ಹಿರಿಯರು ಹಲ್ಲುಜಲು ಅಥವಾ ಇನ್ಯಾವುದಕ್ಕೋ ಬಳಸುತ್ತಿದ್ದ ಇದ್ದಿಲು ಇದೀಗ ಪ್ರಪಂಚದಾದ್ಯಂತ ಎಲ್ಲಾ ಕಡೆಗಳಲ್ಲೂ ಸಹ ಬ್ಯೂಟಿMore
Published 18-Mar-2017 00:15 IST
ನಾವು ಹೇಗೆ ಕಾಣಿಸುತ್ತೇವೆ ಅನ್ನೋದು ತುಂಬಾನೆ ಮುಖ್ಯವಾಗಿರುತ್ತದೆ. ವಯಸ್ಸು ಹೆಚ್ಚಾದರೂ ಪರವಾಗಿಲ್ಲ, ನಿಮ್ಮ ಮುಖ ಇನ್ನೂ ಯಂಗ್‌ ಆಗಿ ಕಾಣುತ್ತಿದ್ದರೆ ಅಷ್ಟೇ ಸಾಕಾಗಿರುತ್ತದೆ ಎಲ್ಲರಿಗೂ. ವಯಸ್ಸನೇನೂ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯಬಹುದು. ಹೇಗೆMore
Published 17-Mar-2017 00:15 IST
ಬ್ಯೂಟಿ ಉತ್ಪನ್ನಗಳನ್ನು ಬಳಕೆ ಮಾಡಲು ಸರಿಯಾದ ಟೈಮ್‌ ಯಾವುದು ಅನ್ನೋದು ಎಲ್ಲೂ ಕೂಡ ಉಲ್ಲೇಖವಾಗಿಲ್ಲ. ಆದರೆ ಹೆಚ್ಚಿನ ಹುಡುಗಿಯರು ತಾವು ಟೀನೇಜ್‌ಗೆ ಕಾಲಿಟ್ಟ ಕೂಡಲೆ ಎಲ್ಲಾ ಬ್ಯೂಟಿ ಪ್ರಾಡಕ್ಟ್‌ಗಳನ್ನು ಟ್ರೈ ಮಾಡುತ್ತಾರೆ. ಆದರೆ ಇದರಿಂದ ಎಫೆಕ್ಟ್‌ಗಳು ಹೆಚ್ಚಾಗುತ್ತವೆ ಅನ್ನೋದನ್ನು ಮರೆಯುತ್ತಾರೆ.
Published 16-Mar-2017 00:15 IST
ಆಯುರ್ವೇದದಲ್ಲಿ ಒಣದ್ರಾಕ್ಷಿಗೆ ಮಹತ್ವದ ಸ್ಥಾನಮಾನ ಇದೆ. ಶೀತ, ಕೆಮ್ಮು, ಕಫ ಎಲ್ಲವನ್ನೂ ದೂರ ಮಾಡುವ ಶಕ್ತಿ ಈ ಒಣದ್ರಾಕ್ಷಿಗೆ ಇದೆ. ಇದರ ಜೊತೆಗೆ ಸೌಂದರ್ಯ ವೃದ್ಧಿಯನ್ನು ಸಹ ಇದು ಮಾಡುತ್ತದೆ. ಪ್ರತಿದಿನ ಐದು ಒಣದ್ರಾಕ್ಷಿ ಸೇವನೆ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ತಿಳಿಯಿರಿ.
Published 15-Mar-2017 00:15 IST
ಹೋಳಿ ಆಟವಾಡಿ ಕೈ ಕಾಲಿನ ಜೊತೆ ಮುಖ, ಕೂದಲು ಎಲ್ಲಾ ಕಡೆ ಬಣ್ಣ ಅಂಟಿದೆಯೇ? ಇದರಿಂದ ಕೂದಲಿನ ಮೇಲೆ ಏನಾದರು ಪರಿಣಾಮ ಉಂಟಾಗಬಹುದು ಎಂದು ನೀವು ಹೆದರಿಕೊಂಡಿದ್ದರೆ ಆ ಸಮಸ್ಯೆಗಳನ್ನು ನಿವಾರಣೆ ಮಾಡಲು ಇಲ್ಲಿದೆ ಬೆಸ್ಟ್ ಟಿಪ್ಸ್‌...
Published 14-Mar-2017 00:15 IST

ಒಂದೇ ಒಂದು ಚಮಚೆ ಸಬ್ಬಕ್ಕಿ ಸಾಕು... ತ್ವಚೆ ಬಿಳುಪು, ಕೂದಲು...

ಒಂದೇ ಒಂದು ಚಮಚೆ ಸಬ್ಬಕ್ಕಿ ಸಾಕು... ತ್ವಚೆ ಬಿಳುಪು, ಕೂದಲು...

ಹಲಸಿನಹಣ್ಣಿನ ಬೀಜದಿಂದ ಅಪ್ರತಿಮ ಸುಂದರಿಯಾಗುವ ರಹಸ್ಯ ಇಲ್ಲ...

ಹಲಸಿನಹಣ್ಣಿನ ಬೀಜದಿಂದ ಅಪ್ರತಿಮ ಸುಂದರಿಯಾಗುವ ರಹಸ್ಯ ಇಲ್ಲ...

60 ಪ್ಲಸ್‌ನಲ್ಲೂ ಕೇಶ ರಾಶಿ ಸಮೃದ್ಧವಾಗಿರಬೇಕು ಅಂದ್ರೆ......

60 ಪ್ಲಸ್‌ನಲ್ಲೂ ಕೇಶ ರಾಶಿ ಸಮೃದ್ಧವಾಗಿರಬೇಕು ಅಂದ್ರೆ......