ಮುಖಪುಟMoreಸಿನಿಲೋಕMoreಸ್ಯಾಂಡಲ್ ವುಡ್
Redstrib
ಸ್ಯಾಂಡಲ್ ವುಡ್
Blackline
ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಮುಖದ ಮೇಲೆ ಮೀಸೆ ಇದ್ರೇನೆ ಚೆಂದ. ಆದರೆ ಸದ್ಯ ಅವರ ಹೊಸ ಫೋಟೋದಲ್ಲಿ ಮೀಸೆಯನ್ನು ತೆಗೆಸಿದ್ದಾರೆ. ಈ ಹಿಂದೆ ಎಂದೂ ಕೂಡ ನೀವು ರವಿಚಂದ್ರನ್‌ ಅವರನ್ನು ಈ ಲುಕ್‌ನಲ್ಲಿ ನೋಡಿರಲಿಕ್ಕಿಲ್ಲ.
Published 21-Sep-2017 15:06 IST | Updated 15:51 IST
ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ 'ಸಾಹೇಬ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಾಯಿತು. ತಮ್ಮ ಮೊದಲ ಚಿತ್ರದಲ್ಲಿಯೇ ಇವರು ಉದಯೋನ್ಮುಕ ನಟ ಎಂದು ಸಾಬೀತುಪಡಿಸಿದಂತಾಗಿದೆ.
Published 20-Sep-2017 21:48 IST
ಸದ್ಯ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಹುಭಾಷಾ ನಟ. ಕೇವಲ ಕನ್ನಡವಷ್ಟೇ ಅಲ್ಲದೆ ಹಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿಯೂ ಅವರ ಪ್ರತಿಭೆ ಅನಾವರಣಗೊಳ್ಳುತ್ತಿದೆ.
Published 20-Sep-2017 15:40 IST | Updated 16:21 IST
ಬಿಗ್‌ಬಾಸ್ ಸೀಸನ್‌ 4 ನ್ನು ಗೆದ್ದ ಬಳಿಕ ಒಳ್ಳೆ ಹುಡುಗ ಪ್ರಥಮ್‌ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Published 20-Sep-2017 12:58 IST
ಎಲ್ಲಾ ಅಂದುಕೊಂಡಂತೆ ಆದರೆ, ನಟಿ ರಮ್ಯ ವರ್ಷಗಳ ನಂತರ 'ಮಹೇಂದರ್ ಮನಸ್ಸಲ್ಲಿ ಮಮ್ತಾಜ್' ಎಂಬ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.
Published 20-Sep-2017 10:03 IST | Updated 10:04 IST
ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಬಿಡುಗಡೆಯಾಗಿದೆ. ಈಗ ವಿನೋದ್ ಪ್ರಭಾಕರ್ `ಕ್ರ್ಯಾಕ್' ಬಳಿಕ ಇನ್ನೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ವಿನೋದ್ ಹೊಸ ಚಿತ್ರಕ್ಕೆ ಸದ್ಯಕ್ಕೆ 'ರಗಡ್' ಎಂದು ನಾಮಕರಣ ಮಾಡಲಾಗಿದ್ದು, ಅಕ್ಟೋಬರ್ 13ರಂದು ಪ್ರಾರಂಭವಾಗಲಿದೆ.
Published 20-Sep-2017 09:44 IST
ಸತೀಶ್ ನೀನಾಸಂ ಇತ್ತೀಚೆಗಷ್ಟೇ 'ಗೋಧ್ರಾ' ಚಿತ್ರದ ಚಿತ್ರೀಕರಣ ಮುಗಿಸಿ ಕಾಡಿನಿಂದ ಹೊರಗೆ ಬಂದಿದ್ದಾರೆ. ಈಗ ಅವರು ಮತ್ತೊಮ್ಮೆ ಕಾಡಿಗೆ ಹೋಗುವುದಕ್ಕೆ ಸಜ್ಜಾಗಿದ್ದಾರೆ.
Published 20-Sep-2017 09:36 IST
ಶಕ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಭಾರತಿ ಎಂ.ಸುರೇಶ್ ನಿರ್ಮಾಣದ 'ಶ್ರೀಸಾಮಾನ್ಯ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
Published 19-Sep-2017 22:08 IST
'ವಿನಯಪ್ರಸಾದ್ ಪ್ರೊಡಕ್ಷನ್‌‌' ಲಾಂಛನದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಹಾಗೂ ಜ್ಯೋತಿ ಪ್ರಕಾಶ್ ಅತ್ರೆ ಅವರು ನಿರ್ಮಿಸಿರುವ "ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ' ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ 'ಯು' ಸರ್ಟಿಫಿಕೇಟ್‌ ದೊರೆತಿದೆ.
Published 19-Sep-2017 21:35 IST
ಈ ಮೇಲಿನ ಚಿತ್ರದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಬಳಿ ನಿಂತಿರುವ ಈ ಪುಟ್ಟ ಬಾಲಕಿ ಇಂದು ಓರ್ವ ಬಹುಭಾಷಾ ನಟಿ.ಮೂಲತಃ ಬೆಂಗಳೂರಿನವರಾದ ಅವರು ಇಂದು ಕನ್ನಡದ ಬಹುಬೇಡಿಕೆ ನಟಿಯರಲ್ಲೊಬ್ಬರು. ಅಷ್ಟಕ್ಕೂ ಅವರು ಯಾರು ಎಂಬುದು ಗುರುತು ಸಿಕ್ತಾ?
Published 19-Sep-2017 17:49 IST | Updated 18:08 IST
ಧ್ರುವ ಸರ್ಜಾ ಅಭಿನಯದ 'ಅದ್ಧೂರಿ', 'ಬಹದ್ದೂರ್' ಮತ್ತು 'ಭರ್ಜರಿ' ಬ್ಯಾಕ್ ಟು ಬ್ಯಾಕ್ ಹಿಟ್ ಆಗಿ, ಅವರ ಅಭಿಮಾನಿಗಳಿಗೆ ಖುಷಿಯಾಗಿ, ಧ್ರುವಗೆ ಹೊಸ ಬಿರುದು ಕೊಟ್ಟಿದ್ದಾರೆ. ಆ ಬಿರುದು ಏನು ಗೊತ್ತಾ? 'ಹ್ಯಾಟ್ರಿಕ್ ಹೀರೋ' ಅಂತ.
Published 19-Sep-2017 12:48 IST
ನಟ-ನಿರ್ದೇಶಕ ಉಪೇಂದ್ರ ಅವರು ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದರು. ಆದರೆ, ಅಭಿಮಾನಿಗಳು ಮಾತ್ರ ಅದಕ್ಕೆ ಕ್ಯಾರೆ ಅನ್ನಲಿಲ್ಲ.
Published 19-Sep-2017 11:33 IST | Updated 11:38 IST
'ರಾಗ' ಚಿತ್ರವು ನೆಲಕ್ಕಚ್ಚಿದ್ದು ನೋಡಿದರೆ, ಮಿತ್ರ ಇನ್ನು ನಾಯಕನಾಗುವುದಿಲ್ಲ ಎಂದೇ ಗಾಂಧಿನಗರದವರು ಮಾತಾಡಿಕೊಂಡಿದ್ದರು. ಮಿತ್ರ ನಾಯಕನಾಗಿ ನಟಿಸಿದ ಮೊದಲ ಚಿತ್ರ 'ರಾಗ' ಸೋತಿರಬಹುದು. ಆದರೆ, ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ಮಾಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ.
Published 19-Sep-2017 12:52 IST
ನಿರ್ದೇಶಕ ಜಟ್ಟ ಗಿರಿರಾಜ್ 'ಅಮರಾವತಿ' ಚಿತ್ರದ ಬಳಿಕ ಅದ್ಯಾಕೋ ಯಾವೊಂದು ಚಿತ್ರವನ್ನೂ ನಿರ್ದೇಶಿಸಲಿಲ್ಲ. 'ಟೈಗರ್ ಗಲ್ಲಿ' ನಂತರ ಅಭಿನಯದಲ್ಲೇ ಮುಂದುವರೆಯುತ್ತಾರೆ ಎಂದುಕೊಳ್ಳುವಷ್ಟರಲ್ಲಿ, ಅವರು ಇದೀಗ ಹೊಸ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ.
Published 19-Sep-2017 07:22 IST

ವಿಷ್ಣುವರ್ಧನ್‌ ಜತೆ ಇರುವ ಈ ಬಾಲಕಿ ಇಂದು ಬಹುಭಾಷಾ ನಟಿ

ವಿಷ್ಣುವರ್ಧನ್‌ ಜತೆ ಇರುವ ಈ ಬಾಲಕಿ ಇಂದು ಬಹುಭಾಷಾ ನಟಿ

ಸರಣಿ ಚಿತ್ರಗಳ ಸಕ್ಸಸ್‌‌...ಅಭಿಮಾನಿಗಳು ಕೊಟ್ಟ ಆ ಬಿರುದು...

ಸರಣಿ ಚಿತ್ರಗಳ ಸಕ್ಸಸ್‌‌...ಅಭಿಮಾನಿಗಳು ಕೊಟ್ಟ ಆ ಬಿರುದು...


ಇನ್ಮುಂದೆ ಆ ಬ್ಯಾಂಕ್‌ಗಳ ಚೆಕ್‌ಗಳು ನಡೆಯಲ್ಲ!
video playಕೆಟ್ಟು ನಿಂತ ಬಸ್‌ಗಳೆಲ್ಲಾ ಗುಜರಿಗೆ...ಬದಲಾವಣೆಯತ್ತ ಬಿಎಂಟಿಸಿ!
ಕೆಟ್ಟು ನಿಂತ ಬಸ್‌ಗಳೆಲ್ಲಾ ಗುಜರಿಗೆ...ಬದಲಾವಣೆಯತ್ತ ಬಿಎಂಟಿಸಿ!