Redstrib
ವೈವಿಧ್ಯ
Blackline
ಹೈದ್ರಾಬಾದ್‌: ತಂದೆಯನ್ನು ಕಳೆದುಕೊಂಡು ಅನಾಥನಾಗಿದ್ದ ಸ್ನೇಹಿತನ ಮಗನ ಬಾಳಿಗೆ ಟಾಲಿವುಡ್‌ ನಟ, ಕಾಮಿಡಿ ಲೆಜೆಂಡ್‌ ಬ್ರಹ್ಮಾನಂದಮ್‌ ಸಾಕ್ಷಾತ್‌ ದೇವರಂತಾಗಿದ್ದಾರೆ.
Published 23-Feb-2018 00:15 IST
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬಿಗ್‌ಬಾಸ್‌ ಮನೆ ಬೆಂಕಿಗಾವುತಿಯಾಗಿರುವುದಕ್ಕೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ದುಃಖ ವ್ಯಕ್ತಪಡಿಸಿದ್ದಾರೆ.
Published 22-Feb-2018 18:09 IST
ಸಿನಿಮಾ ಬಿಡುಗಡೆಗೂ ಮುನ್ನವೇ ಫೊಟೋಗಳು ಹಾಗೂ ವಿಡಿಯೋ ವೈರಲ್ ಆಗಬಾರದೆಂಬ ಕಾರಣಕ್ಕೆ ಕೆಲವೊಂದು ಸಿನಿಮಾಗಳ ಶೂಟಿಂಗ್ ವೇಳೆ ಚಿತ್ರತಂಡ ಮೊಬೈಲ್ ಬಳಸುವುದನ್ನು ನಿರ್ದೇಶಕರು ನಿಷೇಧಿಸುತ್ತಾರೆ. ಬಾಹುಬಲಿ ಚಿತ್ರದ ಶೂಟಿಂಗ್ ವೇಳೆ ಕೂಡಾ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು.
Published 22-Feb-2018 13:12 IST
ನವದೆಹಲಿ: ಪಾಕಿಸ್ತಾನಿ ಕಲಾವಿದರು ಬಾಲಿವುಡ್‌ನಲ್ಲಿ ಕೆಲಸ ಮಾಡುವುದಕ್ಕೆ ತಾತ್ಕಾಲಿಕ ನಿಷೇಧ ಹೇರಬೇಕು ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Published 22-Feb-2018 10:07 IST
ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಅವಕಾಶ ದೊರೆಯದ ಹಿನ್ನೆಲೆ ಆಕ್ರೋಶಗೋಂಡ ಮಹೇಶ್‌ ಬಾಬು ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
Published 21-Feb-2018 17:21 IST
ತೆಲುಗು ಬಿಗ್‌ಬಾಸ್‌ 2 ನೇ ಸೀಸನ್‌ನ್ನು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೋಸ್ಟ್‌ ಮಾಡಲಿದ್ದಾರೆ ಎನ್ನುವ ಸುದ್ದಿ ಇದೀಗ ಟಾಲಿವುಡ್‌ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
Published 21-Feb-2018 16:08 IST
ನಟ ಸೀನಿಯರ್‌ ಎನ್‌ಟಿಆರ್‌ ಟಾಲಿವುಡ್‌ನ ಸಾಕಷ್ಟು ಜನರಿಗೆ ದೇವರಿದ್ದಂತೆ. ಇವರು ಕೇವಲ ಲೆಜೆಂಡ್‌ ಆ್ಯಕ್ಟರ್‌ ಮಾತ್ರವಲ್ಲ, ಬದಲಾಗಿ ಒಳ್ಳೆಯ ರಾಜಕಾರಣಿಯೂ ಆಗಿದ್ದರು.
Published 21-Feb-2018 00:15 IST
ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪ್ರಿಯಾ ವಾರಿಯರ್ ಕಣ್ಸನ್ನೆ ವಿಡಿಯೋ ಹೊಸದೊಂದು ಆಪಾದನೆ ಎದುರಿಸುತ್ತಿದೆ. ಮಾಣಿಕ್ಯ ಮಲರಾಯಿ ಪೂವಿ ಹಾಡಿನ ಈ ತುಣಕನ್ನು ತಮ್ಮ ಸಿನಿಮಾದಿಂದ ಕದ್ದು ಚಿತ್ರೀಕರಿಸಲಾಗಿದೆ ಎಂದು ಮಲೆಯಾಳಂ ಸಿನಿಮಾ `ಕೈದು' ನಿರ್ದೇಶಕ ಆರೋಪಿಸುತ್ತಿದ್ದಾರೆ.
Published 21-Feb-2018 12:00 IST | Updated 12:03 IST
ಆ್ಯಂಕರ್ ಮಂದಿರಾ ಬೇಡಿ ನಿಮಗೆಲ್ಲಾ ಗೊತ್ತೇ ಇದೆ. ಟ್ರ್ಯಾಕ್‌ಸೂಟ್ ಧರಿಸಿಯೂ ಸರಿಯಾಗಿ ವ್ಯಾಯಾಮ ಮಾಡದಿರುವವರ ನಡುವೆ ಮಂದಿರಾ ಸೀರೆ ಧರಿಸಿ ಪುಶ್‌‌‌ಅಪ್ಸ್ ಮಾಡಿದ್ದಾರೆ.
Published 21-Feb-2018 07:31 IST
ನವದೆಹಲಿ: ಒಂದೇ ಒಂದು ಕಣ್ಸನ್ನೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕ್ರೇಜ್ ಹುಟ್ಟಿಸಿರುವ ಕೇರಳ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌‌ಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಪ್ರಿಯಾ ವಿರುದ್ಧದ ಎಲ್ಲಾ ಪ್ರಕರಣಗಳ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.
Published 21-Feb-2018 13:40 IST
ನಟಿ ಶೃತಿ ಹಾಸನ್ ಅವರ ಕೈಯಲ್ಲಿ ಯಾವೊಂದು ಚಿತ್ರಗಳು ಇಲ್ಲವಂತೆ. ಹೊಸ ಬ್ಯೂಟಿಗಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವ ಈ ಸಮಯದಲ್ಲಿ ಶೃತಿ ಅವರನ್ನು ಯಾರೂ ಲೆಕ್ಕಿಸುತ್ತಿಲ್ವಂತೆ.
Published 20-Feb-2018 20:20 IST
ಟಾಲಿವುಡ್ ಸೂಪರ್ ಸ್ಟಾರ್‌ ಚಿರಂಜೀವಿ ಅವರು ನಟ ಸಾಯಿ ಧರ್ಮ್ ತೇಜ್ ಅವರ ಮೇಲೆ ಕೋಪಗೊಂಡಿದ್ದರಂತೆ.
Published 20-Feb-2018 18:43 IST
ಹೈದರಾಬಾದ್‌: ರಾತ್ರೋ ರಾತ್ರಿ ಹಿಟ್‌ ಆದವರಲ್ಲಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಸಹ ಒಬ್ಬರು. ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಕಣ್‌ ಬೆಡಗಿಗೆ ಈ ಕ್ರಿಕೆಟಿಗ ಎಂದರೆ ಬಹಳ ಇಷ್ಟವಂತೆ.
Published 20-Feb-2018 13:51 IST
ಹಿಂದಿ ಬಿಗ್‌ಬಾಸ್ ಸೀಸನ್‌ 10 ರ ಸ್ಪರ್ಧಿ ಗೌರವ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ಸಮಾರಂಭದಲ್ಲಿ ಹಿತಿಶಾ ಎನ್ನುವವರನ್ನು ವರಿಸಿದ್ದಾರೆ ಗೌರವ್‌.
Published 20-Feb-2018 17:43 IST | Updated 18:37 IST

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್...

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್...

ಸಾಯಿ ಧರ್ಮ ಹಾಗೂ ವರುಣ್ ತೇಜ್‌ರಿಗೆ ವಾರ್ನ್ ಮಾಡಿದ್ದ ಪವನ್...

ಸಾಯಿ ಧರ್ಮ ಹಾಗೂ ವರುಣ್ ತೇಜ್‌ರಿಗೆ ವಾರ್ನ್ ಮಾಡಿದ್ದ ಪವನ್...

ಚಿತ್ರಗಳಿಂದ ದೂರ ಉಳಿಯುತ್ತಿರುವ ಶೃತಿ ಹಾಸನ್... ಹಾಗಿದ್ರೆ...

ಚಿತ್ರಗಳಿಂದ ದೂರ ಉಳಿಯುತ್ತಿರುವ ಶೃತಿ ಹಾಸನ್... ಹಾಗಿದ್ರೆ...