Redstrib
ಅನ್ಯ
Blackline
ಗಡ್ಚಿರೋಲಿ: ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Published 16-Jan-2019 17:33 IST | Updated 17:34 IST
ಹೈದರಾಬಾದ್​​: 16 ವರ್ಷದ ಬಾಲಕಿಯೊಬ್ಬಳ ಮೇಲೆ ಸಂಬಂಧಿ ಹಾಗೂ ಆತನ ಗೆಳೆಯರು ಸೇರಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸೆಗಿದ್ದು, ಘಟನೆಯ ವಿಡಿಯೋ ಸೆರೆ ಹಿಡಿದು ಬ್ಲಾಕ್​​ಮೇಲ್ ಮಾಡಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.
Published 14-Jan-2019 16:25 IST
ವಿಜಯಪುರ: ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
Published 13-Jan-2019 23:21 IST
ಬಳ್ಳಾರಿ: ಭೂ ವಿವಾದದ ಹಿನ್ನೆಲೆಯಲ್ಲಿ ನಗರದ ವಡ್ಡರಬಂಡೆ ಪ್ರದೇಶದ ಇಬ್ಬರು ಸಹೋದರರ ನಡುವೆ ಇಂದು ಗುದ್ದಾಟ ನಡೆದಿದೆ.
Published 13-Jan-2019 11:42 IST | Updated 11:43 IST
ಶಿವಮೊಗ್ಗ: ಸರ್ಕಾರಿ ಶಾಲೆಯ ಶಿಕ್ಷಕನೊರ್ವ ವಿದ್ಯಾರ್ಥಿಗೆ ಹೊಡೆದ ಪರಿಣಾಮ ಆತನ ಎಡಗೈ ತೋಳಿನ ಮೂಳೆ ಮುರಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Published 13-Jan-2019 05:16 IST
ದಾವಣಗೆರೆ: ಕುರಿಗಳ ಹಿಂಡಿಗೆ ಟಾಟಾ ಎಸಿ ಹರಿದ ಪರಿಣಾಮ 40ಕ್ಕೂ ಹೆಚ್ಚು ಕುರಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ನಡೆದಿದೆ. ಸಾವು-ನೋವಿನ ನಡುವೆ 30ಕ್ಕೂ ಹೆಚ್ಚು ಕುರಿ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
Published 12-Jan-2019 01:34 IST | Updated 03:49 IST
ಬೀದರ್: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೆಸತ್ತು ನವ ವಿವಾಹಿತ ಗೃಹಿಣಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Published 12-Jan-2019 06:53 IST
ಚಿತ್ರದುರ್ಗ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
Published 12-Jan-2019 03:46 IST
ದಾವಣಗೆರೆ: ನಗರದ ವಿವಿಧ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗಾಂಜಾ ಮತ್ತು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊರ್ವನನ್ನು ಸಿಇಎನ್ ಅಪರಾಧ ವಿಭಾಗದ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Published 11-Jan-2019 01:05 IST
ಹಾಸನ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​​ವೊಂದು ಪಾದಾಚಾರಿ ಮೇಲೆ ಹರಿದ ಪರಿಣಾಮ ವ್ಯಕ್ತಿ ಮತ್ತು ಜಾನುವಾರು ಸಾವಿಗೀಡಾಗಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
Published 11-Jan-2019 03:14 IST
ಕಲಬುರಗಿ: ಲಾರಿ ಗ್ಲಾಸ್​ಗೆ ಕಲ್ಲು ಹೊಡೆದಿದ್ದಾರೆ ಎಂಬ ಆರೋಪದ ಮೇಲೆ ಯುವಕರಿಬ್ಬರನ್ನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿ ಸಣ್ಣೂರು ತಾಂಡಾ ಬಳಿ ನಡೆದಿದೆ.
Published 11-Jan-2019 01:17 IST
ಬೆಂಗಳೂರು: ಎರಡನೇ ದಿನ ಭಾರತ್​ ಬಂದ್​ ತೀವ್ರ ಸ್ವರೂಪ ಪಡೆಯುತ್ತಿದೆ. ಕಿಡಿಗೇಡಿಗಳು ಕಲ್ಲು ತೂರಾಡಿದ್ದರಿಂದ ಬಿಎಂಟಿಸಿ ವೋಲ್ವೋ ಬಸ್ ಚಾಲಕನ ಕಣ್ಣಿಗೆ ಗಂಭೀರ ಗಾಯವಾಗಿದೆ.
Published 09-Jan-2019 10:57 IST
ತುಮಕೂರು: ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ರೌಡಿಶೀಟರ್​ನೋರ್ವನನ್ನು ​ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ಕೊರಟಗೆರೆಯ ಹೊರವಲಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Published 09-Jan-2019 03:20 IST | Updated 07:44 IST
ಬೆಂಗಳೂರು: ತಾಯಿ ಹತ್ಯೆ ಕುರಿತು ಮಗ ಹೇಳಿದ ಸಾಕ್ಷಿ ಆಧರಿಸಿ ಕೊಲೆ ಮಾಡಿದ್ದ ಪತಿ ಮತ್ತು ಆತನ ತಾಯಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯ ಆದೇಶವನ್ನು ಹೈಕೋರ್ಟ್​ನ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ನೇತೃತ್ವದ ವಿಭಾಗೀಯ ಪೀಠದ ಕೆಳ ನ್ಯಾ​ಯಾಲಯ ಎತ್ತಿಹಿಡಿದಿದೆ.
Published 09-Jan-2019 03:34 IST

ಆಪರೇಷನ್​ ಕಮಲ ವಿಚಾರ... ಟ್ರೋಲ್​ಗೆ ಟಾಂಗ್​ ಕೊಟ್ರು ಜಗ್ಗೇಶ...

ಆಪರೇಷನ್​ ಕಮಲ ವಿಚಾರ... ಟ್ರೋಲ್​ಗೆ ಟಾಂಗ್​ ಕೊಟ್ರು ಜಗ್ಗೇಶ...

'ಯೂನಿಫಾರ್ಮ್​ ಇಲ್ಲದ್ದಕ್ಕೆ ಶಾಲೆ ಬಿಟ್ಟೆ'... 'ಮಜಾ ಟಾಕೀಸ...

ಹೊರದಬ್ಬಿದ್ದ ಶಾಲೆ ಕರೆದು ಸನ್ಮಾನಿಸಿತು...ಜಾನಿ ಲಿವರ್​​...

ಹೊರದಬ್ಬಿದ್ದ ಶಾಲೆ ಕರೆದು ಸನ್ಮಾನಿಸಿತು...ಜಾನಿ ಲಿವರ್​​...


ಟೋಕಿಯೋ- ಬೆಂಗಳೂರು ನಡುವೆ ನೇರ ವಿಮಾನ ಹಾರಾಟ
video playಅಮೆರಿಕದ ವಾಣಿಜ್ಯ ಸಮರೋತ್ಸಾಹಕ್ಕೆ ಜಾಗತಿಕ ಪೇಟೆಗಳಲ್ಲಿ ಕಂಪನ..!
ಅಮೆರಿಕದ ವಾಣಿಜ್ಯ ಸಮರೋತ್ಸಾಹಕ್ಕೆ ಜಾಗತಿಕ ಪೇಟೆಗಳಲ್ಲಿ ಕಂಪನ..!
video playಕೇಂದ್ರ ಸರ್ಕಾರಕ್ಕೆ ರಾಜನ್​ ಪಾಠ ಮಾಡಿದ್ದು ಹೇಗಿದೆ ಅಂದ್ರೆ?
ಕೇಂದ್ರ ಸರ್ಕಾರಕ್ಕೆ ರಾಜನ್​ ಪಾಠ ಮಾಡಿದ್ದು ಹೇಗಿದೆ ಅಂದ್ರೆ?