ಮುಖಪುಟMoreಕ್ರೈಂMoreರಾಜ್ಯ ಕ್ರೈಂ
Redstrib
ರಾಜ್ಯ ಕ್ರೈಂ
Blackline
ಕಲಬುರಗಿ: ಬ್ಯಾಂಕ್ ಮ್ಯಾನೇಜರ್ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಸೇಡಂ ಪಟ್ಟಣದಲ್ಲಿ ನಡೆದಿದೆ.
Published 21-Jan-2018 19:22 IST
ಕೆ.ಆರ್.ಪೇಟೆ: ರಸ್ತೆಯಲ್ಲಿ ರಾಗಿ ಒಕ್ಕಣೆಯ ಹುಲ್ಲಿನಿಂದ ಕಾರು ಹೊತ್ತಿ ಉರಿದಿದ್ದು, ಕಾರಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ರಾಜೇನಹಳ್ಳಿರಾಮದ ಬಳಿ ನಡೆದಿದೆ.
Published 21-Jan-2018 18:52 IST | Updated 18:55 IST
ಶಿವಮೊಗ್ಗ: ಮದುವೆ ಮನೆಯಲ್ಲಿ ವಧುವಿನ ಕಡೆಯವರಿಗೆ ಸೇರಿದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 1 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ನಗರದ ಗಾಂಧಿ ಬಜಾರ್‌ನಲ್ಲಿರುವ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ನಡೆದಿದೆ.‌
Published 21-Jan-2018 18:36 IST | Updated 18:44 IST
ವಿಜಯಪುರ: ಕೆಎಸ್ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರು ಹೊತ್ತಿ ಉರಿದ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ನಡೆದಿದೆ.
Published 21-Jan-2018 17:18 IST | Updated 17:23 IST
ಬೆಂಗಳೂರು‬: ಮದ್ವೆಯಾಗುವುದಾಗಿ ನಂಬಿಸಿ ಮಡಿಕೇರಿಯಲ್ಲಿ ಬೆಂಗಳೂರಿನ ಯುವತಿಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.
Published 21-Jan-2018 11:50 IST | Updated 12:23 IST
ಬೆಂಗಳೂರು: ಮಾನಸಿಕ ಅಸ್ವಸ್ಥನೋರ್ವನ ಅವಾಂತರದಿಂದ ಬೆಳ್ಳಂಬೆಳಿಗ್ಗೆ ಪೊಲೀಸರು ಅವಕ್ಕಾದ ಘಟನೆ ಯಲಹಂಕದ ಸುರಭಿ ಲೇಔಟ್‌ನಲ್ಲಿ ನಡೆದಿದೆ.
Published 21-Jan-2018 15:36 IST | Updated 17:00 IST
ರಾಮನಗರ: ನಗರದ ಹೊರವಲಯದ ಬೋಳಪ್ಪನಹಳ್ಳಿ ಕೆರೆ ದಂಡೆಯಲ್ಲಿ ನಡೆಸುತ್ತಿದ್ದ ಅಕ್ರಮ ಮರಳು ಫಿಲ್ಟರ್ ದಂಧೆ ಮೇಲೆ ತಹಸೂಲ್ದಾರ್ ಮಾರುತಿ ಪ್ರಸನ್ನ ದಾಳಿ ನಡೆಸಿದ್ದಾರೆ.
Published 21-Jan-2018 10:37 IST
ಗಂಗಾವತಿ: ತಾಲೂಕಿನ ಕಾರಟಗಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 13 ಅಂಗಡಿ, ಗ್ಯಾರೇಜ್‌ಗಳು ಸುಟ್ಟು ಭಸ್ಮವಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
Published 21-Jan-2018 09:50 IST
ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
Published 20-Jan-2018 21:48 IST
ತುಮಕೂರು: ಮನೆಯೊಂದಕ್ಕೆ ಏಕಾಏಕಿ ಚಿರತೆ ನುಗ್ಗಿದ್ದರಿಂದ ಪ್ರಾಣರಕ್ಷಣೆಗಾಗಿ ಶೌಚಾಲಯದಲ್ಲಿ ಇದ್ದ ಅತ್ತೆ-ಸೊಸೆಯನ್ನು ರಕ್ಷಣೆ ಮಾಡಲಾಗಿದೆ. ಶೌಚಾಲಯದ ಗೋಡೆ ಒಡೆದು ಅತ್ತೆ-ಸೊಸೆಯನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಹೊರಗೆ ಕರೆತಂದಿದ್ದಾರೆ.
Published 20-Jan-2018 17:59 IST | Updated 18:14 IST
ಕೋಲಾರ: ತಾಯಿ, ಮಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ಮರಣ ದಂಡನೆ, ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋಲಾರದ ಹೆಚ್ಚುವರಿ ಹಾಗೂ ಜಿಲ್ಲಾ ಸತ್ತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
Published 20-Jan-2018 21:43 IST
ಬೆಂಗಳೂರು: ನಗರದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆಯನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ನಿಮ್ಮ ಮೇಲೆ ಯಾರಾದರೂ ಹಲ್ಲೆಗೆ ಮುಂದಾದಲ್ಲಿ ಗುಂಡು ಹಾರಿಸಿ ಎಂದು ಪೊಲೀಸ್‌‌ ಆಯುಕ್ತ ಸುನೀಲ್‌‌ ಕುಮಾರ್ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Published 20-Jan-2018 17:25 IST | Updated 18:00 IST
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡು ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತನ ಕಣ್ಣಿಗೆ ಗಾಯ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
Published 20-Jan-2018 15:47 IST
ಚಿಕ್ಕಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಮೃತ ದೇಹವೊಂದು ಇಲ್ಲಿನ ಬಾಗೇಪಲ್ಲಿ ಪಟ್ಟಣದ ಬೈರೇಶ್ವರ ಸ್ವಾಮಿ ದೇವಸ್ಥಾನದ ಸಮೀಪದ ಚಿತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
Published 20-Jan-2018 19:57 IST

ಈ ನಟಿಯೊಂದಿಗೆ ನಟಿಸಲು ನೋ ಎನ್ನುತ್ತಿದ್ದಾರಂತೆ ಜ್ಯೂ.ಎನ್‌ಟ...

ಈ ನಟಿಯೊಂದಿಗೆ ನಟಿಸಲು ನೋ ಎನ್ನುತ್ತಿದ್ದಾರಂತೆ ಜ್ಯೂ.ಎನ್‌ಟ...

ಸ್ಟಾರ್‌ ನಟರನ್ನೂ ಹಿಂದಿಕ್ಕಿದ ರ‍್ಯಾಪರ್‌ ಚಂದನ್‌ ಶೆಟ್ಟಿ...

ಸ್ಟಾರ್‌ ನಟರನ್ನೂ ಹಿಂದಿಕ್ಕಿದ ರ‍್ಯಾಪರ್‌ ಚಂದನ್‌ ಶೆಟ್ಟಿ...


ಕಾಶಿನಾಥ್ ಅಗಲಿಕೆಯ ಬೇಸರದಲ್ಲಿ ಕೇಕ್ ಕಟ್ ಮಾಡದ ಶಿವಣ್ಣ!
video play`ರಾಜು ಕನ್ನಡ ಮೀಡಿಯಂ
`ರಾಜು ಕನ್ನಡ ಮೀಡಿಯಂ' ನೋಡುವಂತೆ ಸಿಎಂಗೆ ಮನವಿ!
video playಇದೇ ತಿಂಗಳಲ್ಲಿ `ಕುಮಾರಿ 21
ಇದೇ ತಿಂಗಳಲ್ಲಿ `ಕುಮಾರಿ 21' ಚಿತ್ರ ಬಿಡುಗಡೆ